ಮತ್ತೊಂದು ರೈಲು ದುರಂತ : ಭೂಕುಸಿತದಿಂದಾಗಿ ಹಳಿ ತಪ್ಪಿದ ದುರಂಟೋ ಎಕ್ಸ್‌ಪ್ರೆಸ್‌

ಮಹಾರಾಷ್ಟ್ರ :  ದೇಶದಲ್ಲಿ ರೈಲು ದುರಂತಗಳ ಸರಣಿ ಮುಂದುವರಿದಿದೆ. ಇಂದು ಬೆಳಗ್ಗೆ ನಾಗ್ಪುರ- ಮುಂಬೈ ದುರಂಟೋ ಎಕ್ಸ್‌ಪ್ರೆಸ್‌ನ ಒಂಬತ್ತು ಬೋಗಿಗಳು ಹಳಿ ತಪ್ಪಿದ್ದು, ಘಟನೆಯಲ್ಲಿ ಆರು ಮಂದಿಗೆ ಗಾಯಗಳಾಗಿರುವುದಾಗಿ ಹೇಳಲಾಗಿದೆ. ಕಳೆದ 10ದಿನಗಳಲ್ಲಿ ನಾಲ್ಕನೇ ರೈಲು ದುರಂತ ಪ್ರಕರಣ ಇದಾಗಿದೆ.

ಮಹಾರಾಷ್ಟ್ರದ ಕಲ್ಯಾಣ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಪರಿಣಾಮ ಭೂಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರೈಲಿನ ಒಂಬತ್ತು ಬೋಗಿಗಳು ಹಳಿ ತಪ್ಪಿವೆ. ಕೂಡಲೆ ರೈಲು ಚಾಲಕ ತುರ್ತು ಬ್ರೇಕ್‌ ಹಾಕಿದ ಪರಿಣಾಮ ಹೆಚ್ಚಿನ ಹಾನಿ ಸಂಭವಿಸಿದೆ. ಸದ್ಯ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರು ತಮ್ಮ ತಮ್ಮ ಊರುಗಳನ್ನು ಸೇರಲು ಬಸ್‌ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ವೈದ್ಯರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ರೈಲ್ವೇ ಇಲಾಖೆ ಟ್ವೀಟ್‌ ಮಾಡುವುದರ ಮೂಲಕ ಮಾಹಿತಿ ನೀಡಿದ್ದು, ಹೆಲ್ಪ್ ಲೈನ್‌ ನಂಬರನ್ನೂ ನೀಡಿದೆ.

 

7 thoughts on “ಮತ್ತೊಂದು ರೈಲು ದುರಂತ : ಭೂಕುಸಿತದಿಂದಾಗಿ ಹಳಿ ತಪ್ಪಿದ ದುರಂಟೋ ಎಕ್ಸ್‌ಪ್ರೆಸ್‌

 • October 18, 2017 at 1:33 PM
  Permalink

  Hey! Someone in my Facebook group shared this site with us so I came to take a look. I’m definitely loving the information. I’m bookmarking and will be tweeting this to my followers! Terrific blog and great design.|

 • October 18, 2017 at 3:16 PM
  Permalink

  When I originally commented I clicked the “Notify me when new comments are added” checkbox and now each time a comment is added I get several emails with the same comment. Is there any way you can remove people from that service? Thanks a lot!|

 • October 18, 2017 at 4:40 PM
  Permalink

  I really love your blog.. Very nice colors & theme.

  Did you make this site yourself? Please reply back as I’m attempting to create my
  own website and want to learn where you got this
  from or exactly what the theme is named. Appreciate it!

 • October 21, 2017 at 1:34 AM
  Permalink

  Excellent web site. Plenty of useful information here. I’m sending it to a few friends ans additionally sharing in delicious. And obviously, thanks for your effort!|

 • October 24, 2017 at 11:49 AM
  Permalink

  Great post. I was checking continuously this blog and I am impressed! Very helpful information particularly the last part 🙂 I care for such information a lot. I was seeking this certain info for a very long time. Thank you and good luck.|

 • October 25, 2017 at 10:02 AM
  Permalink

  If some one wants expert view regarding blogging then i suggest him/her to visit
  this website, Keep up the pleasant work.

Comments are closed.

Social Media Auto Publish Powered By : XYZScripts.com