ನನ್ನ ಪತ್ನಿಯೊಂದಿಗೆ ಡೇರಾ ಬಾಬಾ ಬೆಡ್‌ ಮೇಲೆ ಮಲಗಿದ್ದ : ಅದಕ್ಕೆ ನಾನೇ ಸಾಕ್ಷಿ ಎಂದ ಹನಿಪ್ರೀತ್‌ ಗಂಡ

ರೋಹ್ಟಕ್‌ : ಡೇರಾ ಸಚ್ಚಾ ಸೌದದ ಮುಖ್ಯಸ್ಥ ಗುರ್ಮಿತ್‌ ರಾಂ ರಹೀಮ್ ಕುರಿತ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಗುರ್ಮಿತ್‌ ತನ್ನ ದತ್ತು ಪುತ್ರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಗುರ್ಮಿತ್‌ ಪುತ್ರಿಯ ಗಂಡ ವಿಶ್ವಾಸ್‌ ಗುಪ್ತಾ ಹೇಳಿದ್ದಾರೆ.

ಗುರ್ಮಿತ್‌ ದತ್ತು ಪುತ್ರಿ ಪ್ರಿಯಾಂಕ ತನೇಜಾ (ಹನಿಪ್ರೀತ್‌) ಜೊತೆ ಬಾಬಾ ಗುರ್ಮಿತ್‌ ಅಕ್ರಮ ಸಂಬಂಧ ಹೊಂದಿದ್ದ. ನಾನೇ ಅದನ್ನು ಕಣ್ಣಾರೆ ನೋಡಿದ್ದೇನೆ ಎಂದಿದ್ದಾರೆ. ಪ್ರಿಯಾಂಕಾಗೆ 2011ರಲ್ಲಿ ವಿಚ್ಛೇದನ ನೀಡುವಾಗ ಆ ಅರ್ಜಿಯಲ್ಲಿ ಗುರ್ಮಿತ್‌ ತನ್ನ ಬೆಡ್‌ ರೂಮಿನಲ್ಲಿ ನನ್ನ ಹೆಂಡತಿ ಜೊತೆ ಇದ್ದದ್ದನ್ನು ನೋಡಿದ್ದೆ ಎಂದಿದ್ದರು.

ಆಶ್ರಮದಲ್ಲಿ ನಾನು ಬಾಬಾನ ಖಾಸಗಿ ರೂಮಿನಲ್ಲಿ ತಂಗಿದ್ದೆ. ನನ್ನ ಹೆಂಡತಿಯೂ ಆತನೊಂದಿಗಿದ್ದಳು. ಒಮ್ಮೆ ಮರೆತು ಆತ ರೂಮಿನ ಬಾಗಿಲು ಹಾಕಲು ಮರೆತಿದ್ದ. ಅವರಿಬ್ಬರು ಬೆತ್ತಲಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರು. ನನ್ನನ್ನು ನೋಡಿ ಅವರಿಬ್ಬರಿಗೂ ಶಾಕ್ ಆಗಿತ್ತು. ಈ ವಿಷಯವನ್ನು ಯಾರಿಗೂ ಹೇಳದಂತೆ ಬಾಬಾ ನನಗೆ ಜೀವ ಬೆದರಿಕೆ ಒಡ್ಡಿದ್ದ ಎಂದು ಮಂಗಳವಾರ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

 

ಜೊತೆಗೆ ಗುರ್ಮಿತ್‌ ಎಲ್ಲಿ ಹೋಗುತ್ತಿದ್ದನೋ ನನ್ನ ಪತ್ನಿ ಪ್ರಿಯಾಂಕ ಸಹ ಆತನ ಜೊತೆ ಹೋಗುತ್ತಿದ್ದಳು. ಪ್ರಿಯಾಂಕಳನ್ನು ನನ್ನೊಡನೆ ಮಲಗಲು ಬಾಬಾ ಬಿಡುತ್ತಿರಲಿಲ್ಲ. ಆದರೆ ಅವರಿಬ್ಬರೂ ಒಟ್ಟಿಗೆ ಮಲಗುತ್ತಿದ್ದರು ಎಂದಿದ್ದಾರೆ.

ಪ್ರಿಯಾಂಕಳನ್ನು ಬಾಬಾ ದತ್ತು ತೆಗೆದುಕೊಂಡಿದ್ದು ಕೆಟ್ಟ ಉದ್ದೇಶಕ್ಕಾಗಿ. ಆಕೆಯನ್ನು ಲೈಂಗಿಕ ಚಟುವಟಿಕೆಗಾಗಿ ಆತ ಬಳಸಿಕೊಂಡಿದ್ದಾನೆ. ನನಗೆ ಈತಲೂ ಗುರ್ಮಿತ್‌ ಬೆಂಬಲಿಗರಿಂದ ಜೀವಬೆದರಿಕೆ ಇರುವುದಾಗಿ ವಿಶ್ವಾಸ್‌ ಹೇಳಿದ್ದಾರೆ.

4 thoughts on “ನನ್ನ ಪತ್ನಿಯೊಂದಿಗೆ ಡೇರಾ ಬಾಬಾ ಬೆಡ್‌ ಮೇಲೆ ಮಲಗಿದ್ದ : ಅದಕ್ಕೆ ನಾನೇ ಸಾಕ್ಷಿ ಎಂದ ಹನಿಪ್ರೀತ್‌ ಗಂಡ

 • October 20, 2017 at 8:40 PM
  Permalink

  I am extremely impressed with your writing skills and also with
  the layout on your blog. Is this a paid theme or did you customize it yourself?
  Either way keep up the nice quality writing, it is rare to see a great blog like this one nowadays.

 • October 20, 2017 at 11:43 PM
  Permalink

  hello there and thank you for your information – I’ve definitely picked up something new
  from right here. I did however expertise several technical points
  using this web site, as I experienced to reload the site
  many times previous to I could get it to load
  properly. I had been wondering if your web hosting is OK?
  Not that I’m complaining, but sluggish loading instances times will very frequently affect
  your placement in google and could damage your high-quality score
  if ads and marketing with Adwords. Well I am adding this RSS
  to my e-mail and can look out for much more of your respective
  intriguing content. Make sure you update this again very soon.

 • October 21, 2017 at 12:48 AM
  Permalink

  Whats up very cool blog!! Man .. Beautiful .. Superb ..

  I’ll bookmark your blog and take the feeds additionally? I’m glad
  to find so many useful information here within the submit, we need develop extra
  techniques in this regard, thanks for sharing.
  . . . . .

 • October 24, 2017 at 1:00 PM
  Permalink

  I’ll immediately clutch your rss feed as I can’t to find your e-mail subscription hyperlink or newsletter service.
  Do you’ve any? Kindly permit me know so that I could subscribe.
  Thanks.

Comments are closed.