AIBA ಬಾಕ್ಸಿಂಗ್ ವಿಶ್ವಚಾಂಪಿಯನ್ ಷಿಪ್ : ಸೆಮಿಫೈನಲ್ ತಲುಪಿದ ಗೌರವ್ ಬಿಧೂರಿ

ದೆಹಲಿಯ ಗೌರವ್ ಬಿಧೂರಿ AIBA ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ ನ ಸೆಮಿಫೈನಲ್ ತಲುಪಿ ಇತಿಹಾಸ ನಿರ್ಮಿಸಿದ್ದಾರೆ.ಬೆನ್ನು ನೋವಿನ ನಡುವೆಯೂ ಶ್ರೇಷ್ಠ ಪ್ರದರ್ಶನ ತೋರಿದ ಗೌರವ್, ಟ್ಯುನಿಶಿಯಾದ ಬಿಲೆಲ್ ಹಮ್ದಿ ಅವರನ್ನು ಪರಾಭವಗೊಳಿಸಿದ್ಧಾರೆ. ಸೆಮಿಸ್ ತಲುಪಿರುವುದರಿಂದ ಕನಿಷ್ಟ, ಕಂಚು ಪದಕ ಬರುವುದಂತೂ ಖಾತರಿಯಾಗಿದೆ. ವಿಶ್ವ ಚಾಂಪಿಯನ್ಷಿಪ್ ನಲ್ಲಿ ಪದಕ ಗೆದ್ದ ನಾಲ್ಕನೆ ಭಾರತೀಯ ಎನಿಸಿಕೊಳ್ಳಲಿದ್ಧಾರೆ. ಈ ಮೊದಲು ವಿಜೇಂದರ್ ಸಿಂಗ್, ವಿಕಾಸ್ ಕೃಷ್ಣನ್ ಹಾಗೂ ಶಿವ ಥಾಪಾ ಪದಕ ಗೆದ್ದಿದ್ದಾರೆ.

Comments are closed.

Social Media Auto Publish Powered By : XYZScripts.com