‘ ನಾನು ಸತ್ತಾಗ ಇಡೀ ಜಗತ್ತು ಅಳುತ್ತದೆ, ಆದರೆ….. ‘ : ಧ್ಯಾನಚಂದ್

ನವದೆಹಲಿ : ಮೇಜರ್ ಧ್ಯಾನ್ ಚಂದ್, ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರ ಜನ್ಮದಿನದಂದು ರಾಷ್ಟ್ರಪತಿ ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ ಗೌರವ ಪ್ರಶಸ್ತಿಯನ್ನು ನೀಡುತ್ತಾರೆ.

1905 ರ ಆಗಸ್ಟ್ ನಲ್ಲಿ 29 ರಂದು ಅಲಹಾಬಾದ್ ನ ರಜಪೂತ ಕುಟುಂಬದಲ್ಲಿ ಜನಿಸಿದ ಧ್ಯಾನಚಂದ್ ಹಾಕಿ ಆಟದ ಕೌಶಲ್ಯದಿಂದ ‘ ಮಾಂತ್ರಿಕ ‘ ಎಂದೇ ಹೆಸರಾಗಿದ್ದವರು. ತಮ್ಮ ತಂದೆಯವರಂತೆ ಧ್ಯಾನಚಂದ್ ಸೇನೆಯನ್ನು ಸೇರಿದ್ದರು. ಸೇನೆಯಲ್ಲಿದ್ದಾಗಲೇ ಹಾಕಿ ಆಡಲು ಪ್ರಾರಂಭಿಸಿದ್ದರು. ಶ್ರೇಷ್ಟ ಹಾಕಿ ಆಟಗಾರರಾಗಿದ್ದ ಧ್ಯಾನಚಂದ್  1979 ಡಿಸೆಂಬರ್ 3 ರಂದು AIIMS ಆಸ್ಪತ್ರೆಯ ಜನರಲ್ ವಾರ್ಡ್ ನಲ್ಲಿ ಕೊನೆಯುಸಿರೆಳೆಯಬೇಕಾಗಿ ಬಂದದ್ದು ಮಾತ್ರ ವಿಷಾದದ ಸಂಗತಿ. ಕೊನೆಯ ದಿನಗಳಲ್ಲಿ ಅವರ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ತುಂಬ ಅಲಕ್ಷ್ಯಕ್ಕೊಳಗಾಗಿದ್ದರು.

ಸಾಯುವ ಎರಡು ತಿಂಗಳು ಮೊದಲು ಅವರು ಒಂದು ಮಾತನ್ನು ಹೇಳಿದ್ದರು. ” ನಾನು ಸತ್ತಾಗ ಜಗತ್ತು ಅಳುತ್ತದೆ. ಆದರೆ ಭಾರತೀಯರು ಒಂದೇ ಒಂದು ಹನಿ ಕಣ್ಣೀರು ಸುರಿಸುವುದಿಲ್ಲ. ನಾನು ಅವರನ್ನು ಬಲ್ಲೆ “ ಎಂದು ಹೇಳಿದ್ದರು.

3 thoughts on “‘ ನಾನು ಸತ್ತಾಗ ಇಡೀ ಜಗತ್ತು ಅಳುತ್ತದೆ, ಆದರೆ….. ‘ : ಧ್ಯಾನಚಂದ್

  • October 20, 2017 at 9:58 PM
    Permalink

    Wow, you seem to be very knowledgable about this kind of topics.’.-.:

  • October 24, 2017 at 11:45 AM
    Permalink

    Thanks for your thoughts. One thing we’ve noticed is that often banks and also financial institutions know the spending habits of consumers and also understand that the majority of people max outside their cards around the holiday seasons. They prudently take advantage of this fact and begin flooding a person’s inbox as well as snail-mail box having hundreds of Zero APR credit cards offers right after the holiday season concludes. Knowing that in case you are like 98 of American general public, you’ll leap at the chance to consolidate personal credit card debt and transfer balances for 0 interest rate credit cards.

Comments are closed.

Social Media Auto Publish Powered By : XYZScripts.com