ಲಖ್ನೋ : ಬ್ಲೂ ವೇಲ್ ಚಾಲೆಂಜ್ ಗೆ ಮತ್ತೊಂದು ಬಲಿ, 13 ವರ್ಷದ ಬಾಲಕನ ಆತ್ಮಹತ್ಯೆ

ಲಕ್ನೋ : ಸೂಸೈಡ್ ಗೇಮ್ ಎಂದೇ ಕರೆಯಲ್ಪಡುವ ಮಾರಕ ಬ್ಲೂ ವೇಲ್ ಚಾಲೆಂಜ್ ಆಟಕ್ಕೆ ಮತ್ತೊಬ್ಬ ಬಾಲಕ ಬಲಿಯಾಗಿದ್ದಾನೆ. ಮೌದಾಹಾ ಎಂಬ ಊರಲ್ಲಿ ಆರನೆಯ ತರಗತಿಯಲ್ಲಿ ಓದುತ್ತಿದ್ದ 13 ವರ್ಷದ ಪಾರ್ಥ ಸಿಂಗ್, ಮನೆಯ ಬೆಡ್ರೂಮಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಾಲಕನ ಶವವನ್ನು ವಶಪಡಿಸಿಕೊಂಡಾಗ, ಆತನ ಕೈಯಲ್ಲಿ ತಂದೆಯ ಮೊಬೈಲ್ ಇತ್ತೆಂದು ಪೋಲೀಸರು ತಿಳಿಸಿದ್ದಾರೆ. ಕೆಲವು ದಿನಗಳಿಂದ ಬ್ಲೂ ವೇಲ್ ಗೇಮನ್ನು ಆಡುವುದನ್ನು ಗಮನಿಸಿದ್ದ ಆತನ ತಂದೆ ತಾಯಿ, ಆ ಆಟವನ್ನು ಆಡಬೇಡ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಅವರ ಅನುಪಸ್ಥಿತಿಯಲ್ಲಿ ಆತ ಇದನ್ನು ಆಡುತ್ತಿದ್ದನೆಂದು ತಿಳಿದು ಬಂದಿದೆ. ರವಿವಾರ ಸಾಯಂಕಾಲ ಸ್ನೇಹಿತನ ಹುಟ್ಟು ಹಬ್ಬಕ್ಕೆ ಹೋಗುವುದಿದ್ದರೂ, ಮನೆಯಲ್ಲೇ ಉಳಿದ ಪಾರ್ಥ್, ಬಾಗಿಲು ಲಾಕ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಧಾನೆ. ಬಾಲಕ ಬಾಗಿಲನ್ನು ತೆಗೆಯದಿದ್ದಾಗ ತಂದೆ ವಿಕ್ರಮ್ ಸಿಂಗ್ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಆಗ ಆತ ನೇಣು ಹಾಕಿಕೊಂಡದ್ದು ತಿಳಿದಿದೆ.

50 ಟಾಸ್ಕ್ ಗಳನ್ನು ಪೂರೈಸಿದ ನಂತರ ಆತ್ಮಹತ್ಯೆ ಮಾಡಿಕೊಳ್ಳಲು ಸೂಚನೆ ನೀಡುವ ಮಾರಕ ಬ್ಲೂ ವೇಲ್ ಗೇಮ್ ಪ್ರಪಂಚದಾದ್ಯಂತ ಪಾಲಕರಲ್ಲಿ ಆತಂಕ ಮೂಡಿಸಿದೆ.

6 thoughts on “ಲಖ್ನೋ : ಬ್ಲೂ ವೇಲ್ ಚಾಲೆಂಜ್ ಗೆ ಮತ್ತೊಂದು ಬಲಿ, 13 ವರ್ಷದ ಬಾಲಕನ ಆತ್ಮಹತ್ಯೆ

 • October 18, 2017 at 1:02 PM
  Permalink

  Link exchange is nothing else but it is simply placing the other person’s web site link on your page at suitable place and other person will also do similar for you.|

 • October 18, 2017 at 4:32 PM
  Permalink

  Hello every one, here every one is sharing these kinds of know-how, so it’s fastidious to read this webpage, and I used to go to see this weblog daily.|

 • October 20, 2017 at 6:22 PM
  Permalink

  It’s the best time to make some plans for the longer term and it’s time to be happy. I have learn this submit and if I could I desire to counsel you few attention-grabbing things or tips. Maybe you can write subsequent articles relating to this article. I want to learn more issues approximately it!|

 • October 21, 2017 at 12:55 AM
  Permalink

  WOW just what I was searching for. Came here by searching for %keyword%|

 • October 24, 2017 at 11:17 AM
  Permalink

  Hi there! This post couldn’t be written any better! Reading this post reminds me of my old room mate! He always kept talking about this. I will forward this post to him. Pretty sure he will have a good read. Thank you for sharing!|

Comments are closed.