ಬ್ಯಾಡ್ಮಿಂಟನ್ : ಕೊನೆಯ ಕ್ಷಣದಲ್ಲಿ ಎಡವಿದ ಸಿಂಧುಗೆ ಬೆಳ್ಳಿ ಪದಕ, ಓಕುಹಾರಾ ಚಾಂಪಿಯನ್

ಗ್ಲಾಸ್ಗೋ : ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ ಪಿ ವಿ ಸಿಂಧು, ಜಪಾನಿನ ನೊಜೊಮಿ ಓಕುಹಾರಾ ವಿರುದ್ಧ ಸೋಲನುಭವಿಸಿದ್ದಾರೆ. ಒಂದು ಗಂಟೆ 49 ನಿಮಿಷದವರೆಗೂ ನಡೆದ ಪಂದ್ಯದಲ್ಲಿ, ಇಬ್ಬರೂ ಷಟ್ಲರ್ ಗಳು ಶಕ್ತಿಮೀರಿ ಹೋರಾಡಿದರು. 19 -21 ರಿಂದ ಮೊದಲ ಗೇಮ್ ಓಕುಹಾರಾ ಗೆದ್ದರೆ, ಎರಡನೇ ಗೇಮ್ ನ್ನು 22-20 ರಿಂದ ಗೆದ್ದು ಸಿಂಧು ತಿರುಗೇಟು ನೀಡಿದರು. ನಿರ್ಣಾಯಕ ಮೂರನೇ ಗೇಮ್ ನ ಕೊನೆಯ ಹಂತದಲ್ಲಿ 20-20 ಪಾಯಿಂಟ್ ಗಳಿಂದ ಸಮಬಲವಾಗಿತ್ತು. ಸ್ವಯಂ ತಪ್ಪುಗಳಿಂದಾಗಿ ಗೆಲುವಿನ ಹೊಸ್ತಿಲಲ್ಲಿ ಎಡವಿದ ಸಿಂಧು 20-22 ರಿಂದ ಸೋಲನುಭವಿಸಬೇಕಾಯಿತು. ಸ್ವರ್ಣ ಪದಕ ಕೈ ತಪ್ಪಿ, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

 

 

3 thoughts on “ಬ್ಯಾಡ್ಮಿಂಟನ್ : ಕೊನೆಯ ಕ್ಷಣದಲ್ಲಿ ಎಡವಿದ ಸಿಂಧುಗೆ ಬೆಳ್ಳಿ ಪದಕ, ಓಕುಹಾರಾ ಚಾಂಪಿಯನ್

 • October 24, 2017 at 12:12 PM
  Permalink

  My brother recommended I might like this website. He was totally right. This post truly made my day. You cann’t imagine just how much time I had spent for this info! Thanks!

 • October 24, 2017 at 1:00 PM
  Permalink

  Hey! I know this is kinda off topic however , I’d figured I’d ask. Would you be interested in trading links or maybe guest writing a blog post or vice-versa? My blog discusses a lot of the same topics as yours and I believe we could greatly benefit from each other. If you happen to be interested feel free to send me an e-mail. I look forward to hearing from you! Fantastic blog by the way!

 • October 25, 2017 at 10:08 AM
  Permalink

  Good day very nice site!! Man .. Excellent .. Wonderful .. I’ll bookmark your blog and take the feeds additionally¡KI am happy to find so many helpful information here within the post, we’d like develop more strategies in this regard, thank you for sharing. . . . . .

Comments are closed.

Social Media Auto Publish Powered By : XYZScripts.com