ಎಲ್ಲರೂ ಬುದ್ಧ, ಬಸವ, ಅಂಬೇಡ್ಕರ್ ಆಗಲು ಸಾಧ್ಯವಿಲ್ಲ : ಸಿದ್ದರಾಮಯ್ಯ

ಕುರುಬ ಸಮುದಾಯದ ಸಮಾವೇಶದಲ್ಲಿ ಸಿಎಂ ಮಾತನಾಡಿ ‘ ಎಲ್ಲರೂ ಅಂಬೇಡ್ಕರ್, ಲೋಹಿಯಾ, ಬುದ್ದ, ಬಸವಣ್ಣ ಆಗಲು ಸಾಧ್ಯವಿಲ್ಲ. ಆದರೆ ಅವರ ದಾರಿಯಲ್ಲಿ ಎಲ್ಲ ನಡೆಯಬೇಕು. ಇತಿಹಾಸ ಗೊತ್ತಿರೋರು ಇತಿಹಾಸ ನಿರ್ಮಾಣ ಮಾಡ್ತಾರೆ. ಜ್ಞಾನ, ವಿದ್ಯೆ ಎಲ್ಲರಿಗೂ ಬೇಕೇ ಬೇಕು. ಇಲ್ಲವಾದರೆ ಯಾವುದು ಸರಿ, ಯಾವುದು ತಪ್ಪು ಅನ್ನೋದನ್ನ ತಿಳಿಯಲು ಆಗೊಲ್ಲ. ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ‌ ಬದಲಾವಣೆ ತರಬಹುದು. ಕೆಲವರು ನಾನು ಅಹಿಂದ ಪರವಾಗಿ ಇದ್ದೇನೆ ಅಂತ ಹೇಳುತ್ತಾರೆ. ಅದು ತಪ್ಪು.. ನಾನು ಅಹಿಂದ ಅಂತ ಹೇಳಿಕೊಳ್ಳುವುದಕ್ಕೆ ಮುಜುಗರ ಇಲ್ಲ.. ಅದ್ರೆ ಎಲ್ಲ ವರ್ಗದ ಬಡವರ ಪರವಾಗಿ ಇದ್ದೇನೆ ‘ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

‘ ಸಮಾಜಕ್ಕೆ ನಾನೇನು ಮಾಡಿದ್ದೇವೆ ಅನ್ನೋದನ್ನ ಎಲ್ಲರೂ ಪ್ರಶ್ನೆ ಮಾಡಿಕೊಳ್ಳಬೇಕು. ಇಲ್ಲವಾದರೆ ಬದುಕು ಸಾರ್ಥಕವಾಗೊಲ್ಲ. ಹುಟ್ಟು ಆಕಸ್ಮಿಕ, ಸಾವು ಖಚಿತ‌. ಯಾರು ಯಾವ ಜಾತಿಯಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿಕೊಂಡಿರೋಲ್ಲ. ಸಮಾಜಕ್ಕೆ ನಾವು ಏನಾದ್ರು ಕೊಡುಗೆ ಕೊಟ್ಟು ಹೋಗಬೇಕು. ಶೋಷಣೆಗೊಳಗಾದವರು, ತುಳಿತಕ್ಕೊಳಗಾದವರು ಇದನ್ನ ನೆನಪಿನಲ್ಲಿ ಇಡಬೇಕು. ಅವಕಾಶ ಸಿಕ್ಕಾಗ, ಅವಕಾಶ ವಂಚಿತರ ಬಗ್ಗೆ ಆಲೋಚನೆ ಮಾಡಬೇಕು. ಆಕಸ್ಮಿಕವಾಗಿ ನಾನು ಕುರುಬ ಜಾತಿಯಲ್ಲಿ ಹುಟ್ಟಿದೆ. ಆದ್ರೆ ನಾನು ಆರೂವರೆ ಕೋಟಿ ಜನಕ್ಕೆ ಮುಖ್ಯಮಂತ್ರಿ. ನಾನು ಸಿಎಂ ಆದ ಮೇಲೆ ಕರ್ನಾಟಕದ ಆರೂವರೆ ಕೋಟಿ  ಜನಕ್ಕೆ ಒಂದಲ್ಲ ಒಂದು ಕಾರ್ಯಕ್ರಮ ಕೊಟ್ಟಿದ್ದೇನೆ ‘ ಎಂದು ವಿರೋಧಿಗಳಿಗೆ ಭಾಷಣದಲ್ಲೆ ಟಾಂಗ್ ನೀಡಿದ್ಧಾರೆ.

6 thoughts on “ಎಲ್ಲರೂ ಬುದ್ಧ, ಬಸವ, ಅಂಬೇಡ್ಕರ್ ಆಗಲು ಸಾಧ್ಯವಿಲ್ಲ : ಸಿದ್ದರಾಮಯ್ಯ

 • October 16, 2017 at 4:52 PM
  Permalink

  Hey, you used to write excellent, but the last few posts have been kinda boring¡K I miss your great writings. Past few posts are just a little out of track! come on!

 • October 18, 2017 at 12:39 PM
  Permalink

  I really appreciate this post. I have been looking all over for this! Thank goodness I found it on Bing. You have made my day! Thank you again!

 • October 18, 2017 at 3:04 PM
  Permalink

  I would like to thnkx for the efforts you have put in writing this web site. I’m hoping the same high-grade website post from you in the upcoming as well. In fact your creative writing skills has inspired me to get my own blog now. Really the blogging is spreading its wings quickly. Your write up is a good example of it.

 • October 18, 2017 at 3:19 PM
  Permalink

  Wonderful goods from you, man. I have understand your stuff previous to and you are just extremely great. I actually like what you have acquired here, certainly like what you are stating and the way in which you say it. You make it entertaining and you still care for to keep it smart. I can not wait to read much more from you. This is actually a tremendous website.

 • October 25, 2017 at 10:12 AM
  Permalink

  There is clearly a lot to know about this. I suppose you made certain nice points in features also.

Comments are closed.