ಸೌತ್ ನಟಿಯರಿಗೆ ರಣ್ಬೀರ್ ಜೊತೆ ನಟಿಸುವಾಸೆ..ಆತನಿಗೆ ಕನ್ನಡತಿ ಮೇಲೆ ಪ್ಯಾರ್!

ಬಾಲಿವುಡ್ ಚಾಕಲೇಟ್ ಬಾಯ್ ರಣ್ಬೀರ್ ಕಪೂರ್ ಅಂದ್ರೆ ಹುಡ್ಗೀರಿಗೆ ಸಿಕ್ಕಾಪಟ್ಟೆ ಇಷ್ಟ. ಈತನ ಚೆಲುವಿಗೆ, ನಟನೆಗೆ ಸ್ಟಾರ್ ಹೀರೋಯಿನ್ಸ್ ಕೂಡ ಫಿದಾ ಆಗಿದ್ದಾರೆ. ಸೌತ್ ಸಿನಿಇಂಡಸ್ಟ್ರಿಯ ನಟಿಯರು  ಈ ಹ್ಯಾಂಡ್ಸಮ್ ಹೀರೊ ಜೊತೆ ನಟಿಸೋ ಕನಸು ಕಾಣ್ತಿರ್ತಾರೆ.  ಬಟ್ ಖುದ್ದು ರಣ್ಬೀರ್ ಯಾವ ಸೌತ್ ನಟಿ ಜೊತೆ ಅಭಿನಯಿಸೋಕೆ ಇಷ್ಟಪಡ್ತಾನೆ ಗೊತ್ತಾ..? ಆಕೆ ಕನ್ನಡತಿ ಅನ್ನೋದು ಮತ್ತೊಂದು ವಿಶೇಷ.
ಇತ್ತೀಚೆಗೆ ನಡೆದ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಣ್ಬೀರ್ ಕಪೂರ್ ಮತ್ತು ಕತ್ರೀನಾ ಕೈಫ್ ಭಾಗವಹಿಸಿದ್ರು. ಈ ವೇಳೆ ನಿಮಗೆ ಯಾವ ಸೌತ್ ನಟಿ ಜೊತೆ ನಟಿಸೋ ಆಸೆ  ಅಂತ ಕೇಳಿದ ಪ್ರಶ್ನೆಗೆ ರಣ್ಬೀರ್ ಕಪೂರ್, ದೇವಸೇನಾ ಅನುಷ್ಕಾ ಶೆಟ್ಟಿ ಹೆಸರು ಹೇಳಿದ್ದಾನೆ. ಬಾಹುಬಲಿ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಆಕ್ಟಿಂಗ್ ನೋಡಿ ನಾನು ನಿಜಕ್ಕೂ ಕಳ್ದೋದೆ. ಆಕೆ ಜೊತೆ ನಟಿಸುವಾಸೆ ಅಂತ ಆತ ತಿಳಿಸಿದ್ದಾನೆ. ಅನುಷ್ಕಾ ಶೆಟ್ಟಿ ಬಾಹುಬಲಿ ಸಿನಿಮಾದಲ್ಲಿ ಮಾಡಿದ ದೇವಸೇನಾ ಪಾತ್ರ ಯಾವ ಮಟ್ಟಿಗೆ ಹೆಸರು ಮಾಡ್ತು ಅಂತ ಎಲ್ಲರಿಗೂ ಗೊತ್ತಿದೆ.
ಇದೇ ವೇಳ ನಿಮಗೆ ಯಾವ ಸೌತ್ ಹೀರೋ ನಟಿಸೋ ಆಸೆ ಅಂತ ಕತ್ರೀನಾಳನ್ನ ಕೇಳಿದಾಗ ಆಕೆ ಬಾಹುಬಲಿ ಪ್ರಭಾಸ್ ಅಂದಿದ್ದಾಳೆ. ಬಾಹುಬಲಿ ಸಿನಿಮಾದಿಂದ ಏಕ್ ಧಂ ಸೂಪರ್ ಸ್ಟಾರ್ ಪಟ್ಟಕ್ಕೇರಿರೋ ಪ್ರಭಾಸ್ ಜೊತೆ ನಟಿಸೋಕೆ ಬಾಲಿವುಡ್ ಟಾಪ್ ಹೀರೋಯಿನ್ಸ್  ಕಾತರರಾಗಿದ್ದಾರೆ.
ಇದೀಗ ಕತ್ರೀನಾ ಸಹ ಅದೇ ಮಾತು ಹೇಳಿ ಕಣ್ಣರಳಿಸಿದ್ದಾಳೆ.

4 thoughts on “ಸೌತ್ ನಟಿಯರಿಗೆ ರಣ್ಬೀರ್ ಜೊತೆ ನಟಿಸುವಾಸೆ..ಆತನಿಗೆ ಕನ್ನಡತಿ ಮೇಲೆ ಪ್ಯಾರ್!

  • October 16, 2017 at 4:40 PM
    Permalink

    It was actually wonderful reading this and I believe you are really right. Tell me in case you’re interested in omega xl best price, this is my primary competence. I’m hoping to check back with you soon enough, take care!

  • October 24, 2017 at 8:07 PM
    Permalink

    Together with the whole thing which appears to be building inside this particular subject matter, many of your opinions are generally relatively refreshing. Nevertheless, I beg your pardon, because I can not subscribe to your whole theory, all be it refreshing none the less. It appears to everyone that your comments are actually not totally validated and in reality you are yourself not even fully convinced of the argument. In any case I did appreciate reading through it.

Comments are closed.

Social Media Auto Publish Powered By : XYZScripts.com