ಬದಲಾಯ್ತು ಚಿರು-ಸುದೀಪ್ ಸಿನಿಮಾ ಟೈಟಲ್..ರಿಲೀಸ್ ಆಯ್ತು ಚಿತ್ರದ ಮೋಷನ್ ಪೋಸ್ಟರ್

ದಕ್ಷಿಣ ಭಾರತ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರೋ ಸಿನಿಮಾ ಉಯ್ಯಾಲವಾಡ ನರಸಿಂಹ ರೆಡ್ಡಿ. ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಸಹ ನಟಿಸ್ತಿರೋದು ವಿಶೇಷ. ಈ ಮೆಗಾ ಮಲ್ಟಿ ಸ್ಟಾರರ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ನಯನತಾರ, ವಿಜಯ್ ಸೇತುಪತಿ, ಜಗಪತಿ ಬಾಬು ಸೇರಿ ಘಟಾನುಘಟಿ ಕಲಾವಿದರು ಬಣ್ಣ ಹಚ್ತಿದ್ದಾರೆ. ಚಿರು ಹುಟ್ಟು ಹಬ್ಬದ ಪ್ರಯುಕ್ತ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.

ಇಷ್ಟು ದಿನ ಈ ಚಿತ್ರಕ್ಕೆ ಉಯ್ಯಾಲವಾಡ ನರಸಿಂಹ ರೆಡ್ಡಿ ಅನ್ನೋ ಟೈಟಲ್ ಅಂದುಕೊಳ್ಳಲಾಗಿತ್ತು. ಮೋಷನ್ ಪೋಸ್ಟರ್ ಮೂಲಕ ಸೈರಾ ನರಸಿಂಹ ರೆಡ್ಡಿ ಅಂತ ಚಿತ್ರದ  ಅಫೀಷಿಯಲ್ ಟೈಟಲ್ ಅನೌನ್ಸ್ ಮಾಡಲಾಗಿದೆ. ಜೊತೆಗೆ ಚಿತ್ರದಲ್ಲಿ ಯಾರೆಲ್ಲಾ ನಟಿಸ್ತಿದ್ದಾರೆ,  ತಾಂತ್ರಿಕ ವರ್ಗದಲ್ಲಿ ಯಾರೆಲ್ಲಾ ಕೆಲಸ ಮಾಡಲಿದ್ದಾರೆ ಅನ್ನೋದನ್ನ ಕನ್ಫರ್ಮ್ ಮಾಡಿದೆ ಚಿತ್ರತಂಡ.

ಈ ಐತಿಹಾಸಿಕ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರು  ಟೈಟಲ್ ರೋಲ್ ಪ್ಲೇ ಮಾಡ್ತಿದ್ರೆ, ನಯನತಾರ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಬಿಗ್ ಬಿ, ಸುದೀಪ್, ವಿಜಯ್ ಸೇತುಪತಿ, ಜಗಪತಿ ಬಾಬು ನಟಿಸೋದನ್ನ ಕನ್ಫರ್ಮ್ ಮಾಡಿರೋ ಚಿತ್ರತಂಡ ಅವರ ಪಾತ್ರಗಳ ಬಗ್ಗೆ  ಯಾವುದೇ ಸುಳಿವು ಬಿಟ್ಟು ಕೊಟ್ಟಿಲ್ಲ. ಸುರೇಂದರ್ ರೆಡ್ಡಿ ನಿರ್ದೇಶನದ ಈ ಚಿತ್ರದ ಮುಹೂರ್ತ ನೆರವೇರಿದ್ದು, ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ. ಚಿರು ಪುತ್ರ ರಾಮ್ ಚರಣ್ ತೇಜ ಸೈರಾ ನರಸಿಂಹ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡ್ತಿದ್ದು, ಎ.ಆರ್ ರೆಹಮಾನ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಅದೆಲ್ಲಾ ಏನೇ ಇದ್ರೂ ಸುದೀಪ್ ಈ ಚಿತ್ರದಲ್ಲಿ ನಟಿಸೋ ವಿಚಾರವನ್ನ ಕನ್ಫರ್ಮ್ ಮಾಡಿರೋದ್ರಿಂದ ಕಿಚ್ಚನ ಫ್ಯಾನ್ಸ್ ಖುಷಿಯಾಗಿದ್ದಾರೆ.

12 thoughts on “ಬದಲಾಯ್ತು ಚಿರು-ಸುದೀಪ್ ಸಿನಿಮಾ ಟೈಟಲ್..ರಿಲೀಸ್ ಆಯ್ತು ಚಿತ್ರದ ಮೋಷನ್ ಪೋಸ್ಟರ್

 • October 18, 2017 at 12:24 PM
  Permalink

  My brother recommended I might like this web site. He was once entirely right. This submit truly made my day. You cann’t consider just how so much time I had spent for this info! Thank you!|

 • October 18, 2017 at 1:28 PM
  Permalink

  What’s up Dear, are you actually visiting this website regularly, if so afterward you will definitely take good experience.|

 • October 18, 2017 at 2:11 PM
  Permalink

  I really like it whenever people come together and share opinions. Great website, continue the good work!|

 • October 18, 2017 at 3:55 PM
  Permalink

  Howdy! This blog post couldn’t be written any better! Reading through this post reminds me of my previous roommate! He constantly kept preaching about this. I most certainly will forward this article to him. Fairly certain he will have a great read. I appreciate you for sharing!|

 • October 20, 2017 at 6:37 PM
  Permalink

  After looking into a handful of the articles on your site, I truly appreciate your way of blogging. I book marked it to my bookmark website list and will be checking back soon. Please visit my website too and tell me what you think.|

 • October 20, 2017 at 7:56 PM
  Permalink

  I pay a quick visit day-to-day a few websites and sites to read articles, but this webpage gives quality
  based content.

 • October 21, 2017 at 12:52 AM
  Permalink

  I like what you guys are up too. This sort of clever work and exposure!
  Keep up the very good works guys I’ve incorporated you
  guys to blogroll.

 • October 21, 2017 at 1:08 AM
  Permalink

  My spouse and I stumbled over here from a different page
  and thought I might check things out. I like what I see so i am just following you.
  Look forward to checking out your web page repeatedly.

 • October 21, 2017 at 4:24 AM
  Permalink

  Fantastic post however , I was wanting to know if you could write a litte more on this subject?

  I’d be very thankful if you could elaborate a little bit more.

  Many thanks!

 • October 24, 2017 at 12:04 PM
  Permalink

  Heya i am for the first time here. I came across this board and I find It truly useful & it helped me out a lot. I hope to give something back and help others like you helped me.|

 • October 25, 2017 at 9:07 AM
  Permalink

  I read this article completely on the topic of the resemblance of hottest and previous technologies,
  it’s amazing article.

 • October 25, 2017 at 10:09 AM
  Permalink

  Hey there! I’ve been reading your blog for some time now and finally got
  the bravery to go ahead and give you a shout
  out from Lubbock Texas! Just wanted to say keep up the good work!

Comments are closed.

Social Media Auto Publish Powered By : XYZScripts.com