ಹೆಣ್ಣಿಗೆ ಹೆಣ್ಣೇ ಶತ್ರು..? ಮಾಲಿವುಡ್ ನಟಿ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಾರಣ ಆ ‘ಮೇಡಂ’ ಅಂತೆ!

ಕೆಲ ತಿಂಗಳ ಹಿಂದೆ ನಡೆದ ಬಹುಭಾಷಾ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ನಾನಾ ತಿರುವು ಪಡೆದುಕೊಳ್ತಿದೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿ ಮಾಲಿವುಡ್ ಮೆಗಾಸ್ಟಾರ್ ದಿಲೀಪ್ ಪೋಲೀಸ್ ಕಸ್ಟಡಿಯಲ್ಲಿದ್ದಾರೆ. ಇನ್ನೂ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಮತ್ತು ಹೀರೊ ದಿಲೀಪ್ ವಿಚಾರಣೆ ಪ್ರಗತಿಯಲ್ಲಿದ್ದು, ಸದ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

 

 

ಇಡೀ ಘಟನೆಗೆ ಒಬ್ಬ ಮಹಿಳೆ ಕಾರಣ ಅನ್ನಲಾಗ್ತಿದ್ದು, ಹೆಣ್ಣಿಗೆ ಹೆಣ್ಣೆ ಶತ್ರು ಆಗ್ಬಿಟ್ಲಾ ಅಂತ ಅನುಮಾನ ವ್ಯಕ್ತವಾಗ್ತಿದೆ. ಆರೋಪಿ ಸುನಿ, ನಾವು ಮೇಡಂ ಆಜ್ಞೆಯಂತೆ ಈ ಅಪಹರಣ, ದೌರ್ಜನ್ಯ ಕೃತ್ಯ ನಡೆಸಿದ್ವಿ ಅಂತ ವಿಚಾರಣೆ ವೇಳೆ ತಿಳಿಸಿದ್ದು, ಆ ಮೇಡಂ ದಿಲೀಪ್ ಎರಡನೇ ಪತ್ನಿ ಕಾವ್ಯ ಮಾಧವನ್ ಅನ್ನಲಾಗ್ತಿದೆ.

ಹೀರೋ ದಿಲೀಪ್ ಮತ್ತು ಕಾವ್ಯ ಮಾಧವನ್ ಪ್ರೇಮ ವ್ಯವಹಾರವನ್ನ ಸಂತ್ರಸ್ತ ನಟಿ, ದಿಲೀಪ್ ಮೊದಲ ಪತ್ನಿ ಮಂಜು ವಾರಿಯರ್ ಕಿವಿಗೆ ಹಾಕಿದ್ಲು. ದಿಲೀಪ್ ಮತ್ತು ಕಾವ್ಯ ಮದುವೆಗೂ ಆ ನಟಿ ವಿರೋಧ ವ್ಯಕ್ತಪಡಿಸಿದ್ಲು ಅಂತ ಸುದ್ದಿಯಾಗಿತ್ತು. ಇದೇ ಕಾರಣಕ್ಕೆ ಆ ನಟಿ ಮೇಲೆ ಸೇಡು ತೀರಿಸಿಕೊಳ್ಳಲು ದಿಲೀಪ್, ಪಲ್ಸರ್ ಸುನಿ ಮತ್ತವರ ತಂಡಕ್ಕೆ ಹಣ ನೀಡಿ ಈ ಕೃತ್ಯ ಎಸಗಲು ಪ್ರೇರೇಪಿಸಿದ್ದ ಅಂತ ಹೇಳಲಾಗ್ತಿದೆ. ಇದೀಗ ದಿಲೀಪ್ ಜೊತೆಗೆ ಮೇಡಂ ಒಬ್ಬರ ಹೆಸರು ಕೇಳಿಬರ್ತಿದೆ.

ವಿಚಾರಣೆ ವೇಳೆ ಪಲ್ಸರ್ ಸುನಿ, ಮೇಡಂ ಆದೇಶದಂತೆ ಈ ಕೃತ್ಯ ಎಸಗಿದ್ದಾಗಿ ಹೇಳ್ತಿದ್ದು, ಆ ಮೇಡಂ ಯಾರು ಅಂತ ಮಾತ್ರ ಆತ ಹೇಳ್ತಿಲ್ಲ. ಆದ್ರೆ ಆ ಮೇಡಂ ಕಾವ್ಯ ಮಾಧವನ್ ಇರಬಹುದು ಅಂತ ಪೊಲೀಸರು ಸೇರಿ ಎಲ್ಲರೂ ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಬಟ್ ಕಾವ್ಯ ಮಾಧವನ್, ಪಲ್ಸರ್ ಸುನಿ ಯಾರು ಅಂತಲೇ ನನಗೆ ಗೊತ್ತಿಲ್ಲ ಅಂತಿದ್ದಾಳೆ. ಇನ್ನೂ ಮಾನ, ಪ್ರಾಣದ ಬಗ್ಗೆ ಒಬ್ಬ ಮಹಿಳೆಗೆ ಚೆನ್ನಾಗಿ ಗೊತ್ತಿರುತ್ತೆ. ಆದ್ರೆ ಇಲ್ಲಿ ಒಬ್ಬ ಮಹಿಳೆ ಮೇಲೆ ಮತ್ತೊಬ್ಬ ಮಹಿಳೆ ಇಷ್ಟು ಕೆಟ್ಟದಾಗಿ ಸೇಡು ತೀರಿಸಿಕೊಳ್ಳೋಕೆ ಪ್ರಯತ್ನಿಸಿದ್ಲಾ ಅಂತ ಎಲ್ಲರೂ ಅಚ್ಚರಿಗೊಂಡಿದ್ದಾರೆ.

5 thoughts on “ಹೆಣ್ಣಿಗೆ ಹೆಣ್ಣೇ ಶತ್ರು..? ಮಾಲಿವುಡ್ ನಟಿ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಾರಣ ಆ ‘ಮೇಡಂ’ ಅಂತೆ!

 • October 16, 2017 at 4:40 PM
  Permalink

  Hi my family member! I wish to say that this post is awesome, nice written and come with almost all important infos. I would like to look more posts like this.

 • October 18, 2017 at 4:07 PM
  Permalink

  I like this web site very much, Its a very nice billet to read and obtain information. “Being powerful is like being a lady. If you have to tell people you are, you aren’t.” by Margaret Hilda Thatcher.

 • October 24, 2017 at 4:20 PM
  Permalink

  I’m really impressed with your writing skills as neatly as with the structure to your weblog. Is this a paid subject or did you modify it your self? Anyway stay up the excellent high quality writing, it’s uncommon to peer a great blog like this one these days..

 • October 24, 2017 at 4:27 PM
  Permalink

  Great website. Lots of helpful information here. I am sending it to several buddies ans also sharing in delicious. And of course, thank you on your effort!

 • October 25, 2017 at 10:01 AM
  Permalink

  Hello my loved one! I want to say that this article is awesome, great written and come with almost all important infos. I would like to see more posts like this .

Comments are closed.

Social Media Auto Publish Powered By : XYZScripts.com