ಈ ಸಿಕ್ಸ್ ಪ್ಯಾಕ್ ಸುರಸುಂದರಾಂಗನ ವಯಸ್ಸು 50, ಅಂದ್ರೆ ನೀವು ಶಾಕ್ ಆಗಲೇಬೇಕು!

ವಯಸ್ಸು ಹೆಚ್ಚಾದಂತೆಲ್ಲಾ ಮತ್ತಷ್ಟು ಯಂಗ್ ಆಗಿ ಕಾಣಿಸಿಕೊಳ್ಳಬೇಕು ಅಂತ ಎಲ್ಲರೂ ಆಸೆ ಪಡ್ತಾರೆ. ಆದ್ರೆ ಅದು ಎಲ್ಲರಿಗೂ ಸಾಧ್ಯವಿಲ್ಲ. ಇಂದಿನ ಜೀವನಶೈಲಿಯಲ್ಲಿ ಅದು ಇನ್ನೂ ಕಷ್ಟ. ನಾವೀಗ 50 ವರ್ಷ ವಯಸ್ಸಿನ ಆಸಾಮಿ ಬಗ್ಗೆ ಮಾತಾಡುತ್ತಿದ್ದೀವಿ. ಅಷ್ಟು ವಯಸ್ಸಾದ್ರೂ ಆತ ನೋಡೋದಕ್ಕೆ ಮಾತ್ರ 20ರ ಯುವಕನಂತೆ ಕಾಣಿಸ್ತಾನೆ. ಇದೇ ವಿಚಾರ ಈಗ ಎಲ್ಲರನ್ನ ಅಚ್ಚರಿಗೊಳ್ಳುವಂತೆ ಮಾಡಿದೆ. ನೀವು ಮಹಿಳೆ ಆಗಿದ್ರೆ, ಈತನ ಮೇಲೆ ನಿಮ್ಗೆ ಲವ್ ಆದ್ರೂ ಆಗಬಹುದು.

 

 

ಈ ಫೋಟೊಗಳನ್ನ ನೋಡಿದ್ರೆ, ನಿಮ್ಮ ಕಣ್ಣುಗಳನ್ನ ನೀವೆ ನಂಬಲ್ಲ. ಯಾವ್ದೆ ಕೋನದಲ್ಲಿ ನೋಡಿದ್ರೂ, ಈತ 50 ವರ್ಷ ವಯಸ್ಸಿನವನಂತೆ ಕಾಣಿಸಲ್ಲ. ಈತ ಒಬ್ಬ ಮಾಡೆಲ್. ಅಷ್ಟೆ ಅಲ್ಲ ಫೋಟೋಗ್ರಾಫರ್. ಹೆಸ್ರು ಛು ಆಂದೊ ತಾನ್. ಸಿಂಗಾಪುರದ ನಿವಾಸಿಯಾಗಿರೋ ಛುನನ್ನ ಇನ್ಸ್ಟ್ರಾಗ್ರಾಂನಲ್ಲಿ ಒಂದೂವರೆ ಲಕ್ಷ ಜನ ಫಾಲೋ ಮಾಡ್ತಿದ್ದಾರೆ. ಒಂದೇ ಮಾತಲ್ಲಿ ಹೇಳ್ಬೆಕಂದ್ರೆ ಛು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾನೆ.

ಇಷ್ಟು ಯಂಗ್ ಆಗಿ ಕಾಣಿಸಲು ಛು ಸಾಕಷ್ಟು ಕಸರತ್ತು ಮಾಡ್ತಾನಂತೆ. ಆತನ ಹುರಿಗಟ್ಟಿದ ದೇಹವೇ ಅದಕ್ಕೆ ಸಾಕ್ಷಿ. ಸೋಷಿಯಲ್ ಮೀಡಿಯಾದಲ್ಲಿ ಈತನ ಫೋಟೊಸ್ ಸೂಪರ್ ಹಿಟ್ ಆಗ್ತಿವೆ. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ, ಛು ಸೋಷಿಯಲ್ ಮೀಡಿಯಾದ ಹಾಟ್ ಸ್ಟಾರ್. ಈತನ ಸೌಂದರ್ಯದ ರಹಸ್ಯ ತಿಳಿದುಕೊಳ್ಳೊಕೆ ಸಾಕಷ್ಟು ಜನ ಈತನನ್ನ ಇನ್ಸ್ಟ್ರಾಗ್ರಾಂನಲ್ಲಿ ಫಾಲೋ ಮಾಡ್ತಿದ್ದಾರೆ. ಕೆಲವರು ನಿನ್ನ ವಯಸ್ಸು ನಿಜಕ್ಕೂ 50 ವರ್ಷನ ಅಂತ ಪದೇ ಪದೇ ಕೇಳ್ತಿದ್ದಾರೆ

Comments are closed.

Social Media Auto Publish Powered By : XYZScripts.com