ಇಂದು ಸಂಜೆಯಿಂದ ಜಿಯೋ ಫೋನ್ ಪ್ರೀ ಬುಕ್ಕಿಂಗ್‌ ಆರಂಭ

ದೆಹಲಿ : ರಿಲಾಯನ್ಸ್ ಜಿಯೋ ಫೋನ್‌ ಉಚಿತ ಬುಕ್ಕಿಂಗ್ ಇಂದು ಸಂಜೆ 5.30ರಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ. ಮೊಬೈಲ್‌ ಬುಕ್ಕಿಂಗ್‌ ಗಾಗಿ 1500 ರೂ ಠೇವಣಿ ಇಡಬೇಕಾಗಿದ್ದು, ಈ ಹಣವನ್ನು 3 ವರ್ಷದ ನಂತರ ಗ್ರಾಹಕರಿಗೆ ವಾಪಸ್ ನೀಡಲಾಗುವುದು.

ಪ್ರೀ ಬುಕ್ಕಿಂಗ್‌ ವೇಳೆ 500 ರೂ ನೀಡಿ, ಫೋನ್‌ ಡೆಲಿವರಿ ವೇಳೆ ಇನ್ನುಳಿದ 1000ರೂ ಹಣ ಪಾವತಿಸಬೇಕು. ಮುಂದಿನ ತಿಂಗಳ ಮೊದಲ ವಾರ ಗ್ರಾಹಕರ ಕೈ ಸೇರಲಿದೆ.  ಮೊದಲು ಬುಕ್ಕಿಂಗ್‌ ಮಾಡಿದವರಿಗೆ ಮೊಬೈಲ್‌ ಲಭ್ಯವಾಗಲಿದ್ದು, ಕರೆಗಳು ಉಚಿತವಾಗಿ ಸಿಗಲಿವೆ. ಜೊತೆಗೆ ಕಡಿಮೆ ದರದಲ್ಲಿ ಡೇಟಾ ನೀಡಲಾಗುತ್ತಿದ್ದು, ಈ ಪೋನ್‌ ಜಿಯೋ ಟಿವಿ, ಜಿಯೋ ಮ್ಯೂಸಿಕ್‌, ಜಿಯೋ ಸಿನಿಮಾ ಸೇರಿದಂತೆ ಹಲವು ಆ್ಯಪ್‌ಗಳನ್ನು ಒಳಗೊಂಡಿರಲಿದೆ.

 

One thought on “ಇಂದು ಸಂಜೆಯಿಂದ ಜಿಯೋ ಫೋನ್ ಪ್ರೀ ಬುಕ್ಕಿಂಗ್‌ ಆರಂಭ

  • October 24, 2017 at 8:47 PM
    Permalink

    Aw, this was a really nice post. In idea I wish to put in writing like this additionally – taking time and actual effort to make a very good article… but what can I say… I procrastinate alot and on no account seem to get one thing done.
    taurus man love daily http://www.youtube.com/watch?v=cXH13BwLjbI

Comments are closed.