WATCH : ಮೈ ಮೇಲೆ ಹರಿದಾಡಿದ ತರಲೆ ಜಿರಳೆಗೆ ಬೆಚ್ಚಿದ ರಿಪೋರ್ಟರ್..!

ಜಿರಳೆಯನ್ನು ಕಂಡರೆ ಬಹಳಷ್ಟು ಹುಡುಗಿಯರು ಹೆದರುತ್ತಾರೆ ಅನ್ನುವುದು ವಾಡಿಕೆ.. ಅದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ, ಆದರೆ  ಅದನ್ನು ಪ್ರೂವ್ ಮಾಡುವ ವಿಡಿಯೋ ಒಂದು ಘಟನೆ ಇಂಟರ್ ನೆಟ್ ನಲ್ಲಿ ಹರಿದಾಡುತ್ತಿದೆ.

ಅಮೇರಿಕದ ಲಾಸ್ ಏಂಜಲೀಸ್ ನ KTLA ನಲ್ಲಿ ರಿಪೋರ್ಟರ್ ಆಗಿ ಕೆಲಸ ಮಾಡುವ ಮೇರಿ ಬೆತ್ ಲೈವ್ ರಿಪೋರ್ಟ್ ಮಾಡೋದಕ್ಕೆ ರೆಡಿಯಾಗಿ ನಿಂತಿದ್ದರು. ಅದೇ ಸಮಯಕ್ಕೆ ಜಿರಳೆಯೊಂದು ಹಾರಿ ಬಂದು ಆಕೆಯ ವಕ್ಷಸ್ಥಲದ ಮೇಲೆ ಹರಿದಾಡಲು ಪ್ರಾರಂಭಿಸಿದೆ. ಬೇರೆಲ್ಲೋ ನೋಡುತ್ತಿದ್ದ ಮೇರಿ, ತನ್ನ ಮೈಮೇಲೆ ಜಿರಳೆ ಹರಿದಾಡುತ್ತಿರುವುದು ತಿಳಿಯುತ್ತಿದ್ದಂತೆ, ಇದ್ದಕ್ಕಿದ್ದಂತೆ ಗಾಬರಿಯಾಗಿದ್ಧಾಳೆ. ತನ್ನ ಕೈಯಲ್ಲಿ ಹಿಡಿದಿದ್ದ ಮೈಕ್ ನಿಂದ ಜಿರಳೆಯನ್ನು ದೂರ ಮಾಡಲು ಪ್ರಯತ್ನಿಸಿದ್ದಾಳೆ. ನಂತರ ತಾನು ಗಾಬರಿಯಿಂದ ಪ್ರತಿಕ್ರಿಯಿಸಿದ್ದಕ್ಕೆ, ತನಗೇ ನಗು ಬಂದಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಇದೀಗ ಇಂಟರ್ ನೆಟ್ ನಲ್ಲಿ ಜನರನ್ನು ನಗೆಗಡಲಲ್ಲಿ ತೇಲಿಸಿದೆ. ಇಲ್ಲಿದೆ ವಿಡಿಯೋ..

2 thoughts on “WATCH : ಮೈ ಮೇಲೆ ಹರಿದಾಡಿದ ತರಲೆ ಜಿರಳೆಗೆ ಬೆಚ್ಚಿದ ರಿಪೋರ್ಟರ್..!

  • October 20, 2017 at 9:30 PM
    Permalink

    Hey I am so happy I found your web site, I really found you by mistake, while I was browsing on Askjeeve for something else, Anyhow I am here now and would just like to say many thanks for a fantastic post and a all round entertaining blog (I also love the theme/design), I don’t have time to read it all at the minute but I have book-marked it and also included your RSS feeds, so when I have time I will be back to read a great deal more, Please do keep up the great work.|

  • October 24, 2017 at 1:09 PM
    Permalink

    Hey, I think your blog might be having browser
    compatibility issues. When I look at your website in Opera, it looks
    fine but when opening in Internet Explorer, it has some overlapping.
    I just wanted to give you a quick heads up!
    Other then that, amazing blog!

Comments are closed.

Social Media Auto Publish Powered By : XYZScripts.com