ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಿಯಾಮಣಿ-ಮುಸ್ತಫಾ

ಬೆಂಗಳೂರು : ನಟಿ ಪ್ರಿಯಾಮಣಿ ನೂತನ ಬಾಳಿಗೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಮುಸ್ತಫಾ ರಾಜಾ ಜೊತೆ ಪ್ರಿಯಾಮಣಿ ಇಂದು  ಜಯನಗರದ ಸಬ್‌ ರಿಜಿಸ್ಟರ್‌ ಕಚೇರಿಯಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.

 

 

ಕಳೆದ ತಿಂಗಳೇ ಪ್ರಿಯಾಮಣಿ ಹಾಗೂ ಮುಸ್ತಫಾ ವಿವಾಹಕ್ಕೆ ಅರ್ಜಿ ನೊಂದಾವಣೆ ಮಾಡಿಸಿದ್ದರು. ಇಂದು ಪ್ರಿಯಾಮಣಿ ಹಾಗೂ ಮುಸ್ತಫಾ ತಮ್ಮ ಕುಟುಂಬಸ್ಥರ ಜೊತೆ ಆಗಮಿಸಿ ರಿಜಿಸ್ಟರ್‌ ಮದುವೆಯಾಗಿದ್ದಾರೆ. ಪ್ರಿಯಾ ಹಾಗೂ ಮುಸ್ತಫಾ ಆಪ್ತರಿಗಷ್ಟೇ ವಿವಾಹಕ್ಕೆ ಆಹ್ವಾನ ನೀಡಲಾಗಿತ್ತು.

ಸಿಸಿಎಲ್ ಮೂಲಕ ಪ್ರಿಯಾಮಣಿ ಹಾಗೂ ಮುಸ್ತಫಾ ರಾಜಾ ನಡುವೆ ಪರಿಚಯವಾಗಿತ್ತು. ಬಳಿಕ ಪರಿಚಯ ಪ್ರೇಮವಾಗಿದ್ದು, ಇಂದು ರಿಜಿಸ್ಟರ್‌ ಮ್ಯಾರೇಜ್ ಆಗುವ ಮೂಲಕ ನವಜೀವನಕ್ಕೆ ಕಾಲಿಟ್ಟಿದ್ದಾರೆ.

 

6 thoughts on “ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಿಯಾಮಣಿ-ಮುಸ್ತಫಾ

 • October 18, 2017 at 3:38 PM
  Permalink

  It’s very straightforward to find out any matter on net as compared to books, as I found this piece of writing at this web page.|

 • October 20, 2017 at 7:57 PM
  Permalink

  Hello, I think your site might be having browser compatibility issues. When I look at your blog in Ie, it looks fine but when opening in Internet Explorer, it has some overlapping. I just wanted to give you a quick heads up! Other then that, great blog!|

 • October 20, 2017 at 10:59 PM
  Permalink

  What’s up friends, how is everything, and what you would like to say on the topic of
  this article, in my view its truly awesome in support of me.

 • October 25, 2017 at 9:15 AM
  Permalink

  Very good information. Lucky me I discovered your site by accident (stumbleupon).
  I have bookmarked it for later!

Comments are closed.

Social Media Auto Publish Powered By : XYZScripts.com