ದುಡ್ಡು ಕೊಟ್ಟು ಸರ್ವೆ ಮಾಡ್ಸಿದ್ರೆ ಕಾಂಗ್ರೆಸ್‌ ಗೆದ್ದುಬಿಡಲ್ಲ : ಎಚ್. ವಿಶ್ವನಾಥ್‌

ಮೈಸೂರು: ಸಿದ್ದರಾಮಯ್ಯ ಗೆ ಅಧಿಕಾರ ಕೊಟ್ಟಿರುವುದು ಆಡಳಿತ ನಡೆಸುವುದಕ್ಕಾಗಿ. ಆದರೆ ಚುನಾವಣೆಗೆ ಎಂಟು ತಿಂಗಳು ಬಾಕಿ ಇರುವಾಗ ಖಾಸಗಿ ಸಂಸ್ಥೆಯ ಮೂಲಕ ಸರ್ವೆ ಮಾಡಿಸಿ ತಮ್ಮ ಪಕ್ಷ ಗೆಲ್ಲುತ್ತದೆ ಎಂದು ಬಿಂಬಿಸಿಕೊಳ್ಳುತ್ತಿರುವುದಕ್ಕಾಗಿ ಅಲ್ಲ. ದುಡ್ಡು ಕೊಟ್ಟು ತಮ್ಮ ಪರ ತೀರ್ಪು ಬರುವಂತೆ ಸರ್ವೇ ಮಾಡಿಸಲಾಗಿದೆ ಎಂದು ಮಾಜಿ ಸಂಸದ ಎಚ್. ವಿಶ್ವನಾಥ್‌ ಆರೋಪಿಸಿದ್ದಾರೆ.

ಇದರ ಬದಲು ಎಷ್ಟು ಸಚಿವರ ಮನೆ ಮೇಲೆ ಐಟಿ ದಾಳಿ ನಡೆದಿದೆ, ಮತ್ತೆಷ್ಟು ಸಚಿವರ ಮನೆ ಮೇಲೆ ಐಟಿ ದಾಳಿ ನಡೆಯಲಿದೆ ಎಂದು ಸರ್ವೆ ಮಾಡಿಸಬೇಕಿತ್ತು. ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸರ್ವೆ ಮಾಡಿಸಬೇಕಾಗಿತ್ತು. ಈ ಹಿಂದೆ ನಡೆಸಿದ ಸಮೀಕ್ಷೆಗಳೆಲ್ಲಾ ತಲೆ ಕೆಳಗಾಗಿವೆ, ಇದು ಅದೇ ರೀತಿ ಆಗಲಿದೆ ಎಂದು ವಿಶ್ವನಾಥ್‌ ಭವಿಷ್ಯ ನುಡಿದಿದ್ದಾರೆ.

ಇದೇ ವೇಳೆ  ಸಿ ಫೋರ್ ಅಂದ್ರೆ ಕ್ಯಾಶ್ ಫೋರ್ ಎಂದು ಲೇವಡಿ ಮಾಡಿದ್ದು, ಸುಳ್ಳು ಸರ್ವೇಗಳನ್ನು ಮಾಡಿಸಿ ಜನರನ್ನು ನಂಬಿಸಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಈಗಲೇ ಗೆದ್ದೇ ಬಿಟ್ಟೆವೆಂದು ಸಿದ್ದರಾಮಯ್ಯ ಕನವರಿಸುತ್ತಿದ್ದಾರೆ. ಕೇವಲ ಕನವರಿಸುವುದರಿಂದ ಗೆಲ್ಲಲು ಸಾಧ್ಯವಿಲ್ಲ. ಸರಳ ದಸರಾ ಆಚರಣೆ ಎನ್ನುತ್ತಿರುವ ರಾಜ್ಯ ಸರ್ಕಾರದ ನಿಲುವು ಸರಿಯಲ್ಲ. ಹದಿನೈದು ಕೋಟಿ ಹಣದಿಂದ ಆಚರಿಸುತ್ತಿರುವ ದಸರಾ ಸರಳ ದಸರಾವೇ? ಎಂದು ಪ್ರಶ್ನಿಸಿದ್ದು,  ಸರ್ಕಾರದ ಅನುದಾನ ಪಡೆಯದೇ, ಕೇವಲ ಖಾಸಗಿ ಪ್ರಾಯೋಜಕತ್ವದೊಂದಿಗೆ ಅದ್ದೂರಿ ದಸರಾ ಆಚರಿಸುವಂತೆ ಆಗ್ರಹಿಸಿದ್ದಾರೆ.

6 thoughts on “ದುಡ್ಡು ಕೊಟ್ಟು ಸರ್ವೆ ಮಾಡ್ಸಿದ್ರೆ ಕಾಂಗ್ರೆಸ್‌ ಗೆದ್ದುಬಿಡಲ್ಲ : ಎಚ್. ವಿಶ್ವನಾಥ್‌

 • October 16, 2017 at 4:42 PM
  Permalink

  Undeniably believe that which you said. Your favorite reason appeared to be on the internet the easiest thing to be aware of. I say to you, I definitely get irked while people consider worries that they just don’t know about. You managed to hit the nail upon the top as well as defined out the whole thing without having side effect , people can take a signal. Will probably be back to get more. Thanks

 • October 18, 2017 at 12:33 PM
  Permalink

  It’s a pity you don’t have a donate button! I’d without a doubt donate to this brilliant blog! I suppose for now i’ll settle for bookmarking and adding your RSS feed to my Google account. I look forward to fresh updates and will share this blog with my Facebook group. Talk soon!

 • October 25, 2017 at 9:52 AM
  Permalink

  I do trust all the concepts you have introduced to your post. They are very convincing and will certainly work. Nonetheless, the posts are too short for novices. Could you please prolong them a little from next time? Thank you for the post.

 • October 25, 2017 at 10:23 AM
  Permalink

  I delight in, lead to I found just what I was looking for. You’ve ended my 4 day long hunt! God Bless you man. Have a nice day. Bye

 • October 25, 2017 at 11:23 AM
  Permalink

  I see something genuinely interesting about your weblog so I saved to fav.

 • October 25, 2017 at 11:27 AM
  Permalink

  I’ve been absent for a while, but now I remember why I used to love this web site. Thank you, I will try and check back more frequently. How frequently you update your website?

Comments are closed.

Social Media Auto Publish Powered By : XYZScripts.com