ಯಡಿಯೂರಪ್ಪ ತಪ್ಪು ಮಾಡಿದ್ರೂ ಬಿಡ್ಲಿಕ್ಕೆ ಆಗುತ್ತಾ..? : ಸಿದ್ದರಾಮಯ್ಯ

ಇಬ್ರಾಹಿಂ ನಾಮಪತ್ರ ಸಲ್ಲಿಕೆ ಬಳಿಕ ಸಿಎಂ ಸಿದ್ದರಾಮಯ್ಯ ಎಸಿಬಿ ವಿಚಾರವಾಗಿ ಹೇಳಿಕೆ ನೀಡಿ, ‘ ಬಿಜೆಪಿಯವರು ತಪ್ಪಿತಸ್ಥ ಸ್ಥಾನದಲ್ಲಿದ್ದಾರೆ. ಅದಕ್ಕೆ ಹೀಗೆಲ್ಲಾ ಮಾಡ್ತಿದ್ದಾರೆ.  ಯಡಿಯೂರಪ್ಪ ತಪ್ಪು ಮಾಡಿದ್ರೂ ಬಿಡ್ಲಿಕ್ಕೆ ಆಗುತ್ತಾ ? ತಪ್ಪು ಮಾಡಿಲ್ಲ ಅಂದ್ರೆ ಅಲ್ಲಿ ಹೋಗಿ ಹೇಳಲಿ ‘ ಎಂದರು.
‘ ಸಂಪುಟ ವಿಸ್ತರಣೆ ವಿಚಾರ, ನೋಡಿ ಮಾಡ್ತೇವೆ. ಎಸಿಬಿ ದುರ್ಬಳಕೆ ಮಾಡಿಕೊಂಡಿಲ್ಲ. ಕೆಎಎಸ್ ಅಧಿಕಾರಿ ಹೆಚ್ ಬಸವರಾಜೇಂದ್ರ ಇಷ್ಟು ದಿನ ಸುಮ್ಮನಿದ್ದಿದ್ದು ಯಾಕೆ ?  ತಡವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದ್ಯಾಕೆ ? ಇದು ಏನು ತೋರಿಸುತ್ತೆ ? ‘ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ಧಾರೆ.

Comments are closed.

Social Media Auto Publish Powered By : XYZScripts.com