ಸನ್ನಿ ಲಿಯೋನ್‌ ನೋಡಲು ಬಂದ ಅಭಿಮಾನಿಗಳಿಗೆ ಕೇರಳ ಪೊಲೀಸರ ಶಾಕ್‌!

ತಿರುವನಂತಪುರಂ : ಶುಕ್ರವಾರ ಕೇರಳದ ಕೊಚ್ಚಿಗೆ ಬಾಲಿವುಡ್ ಬೆಡಗಿ ಸನ್ನಿ ಲಿಯೋನ್‌ ಬಂದಿದ್ದು, ಆಕೆಯನ್ನು ನೋಡಲು ಜನಸಾಗರವೇ ಹರಿದುಬಂದಿದ್ದು ಎಲ್ಲರಿಗೂ ತಿಳಿದೇ ಇದೆ. ಆದರೆ ಈಗ ಕೊಚ್ಚಿಯ ಮೊಬೈಲ್‌ ಸ್ಟೋರ್‌ ಒಂದರ ಮಾಲೀಕ ಹಾಗೂ 100 ಜನರ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ. ಸನ್ನಿ ಲಿಯೋನ್‌ ಕೊಚ್ಚಿಗೆ ಬಂದಿದ್ದ ವೇಳೆ ಗಂಟೆಗಳ ಕಾಲ ರೋಡ್‌ ಬ್ಲಾಕ್‌ ಆಗಿದ್ದ ಹಿನ್ನೆಲೆಯಲ್ಲಿ  ಪ್ರಕರಣ ದಾಖಲಿಸಿದ್ದಾರೆ.

ಮೊಬೈಲ್‌ ಶೋ ರೂಂ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಸನ್ನಿ ನೋಡಲು ಲಕ್ಷಾಂತರ ಮಂದಿ ಆಗಮಿಸಿದ್ದು, ಅವರನ್ನೆಲ್ಲ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಅಲ್ಲದೆ ಗಂಟೆ ಗಟ್ಟಲೆ ಟ್ರಾಫಿಕ್‌ ಜಾಮ್‌ ಆಗಿದ್ದು, ಈ ಹಿನ್ನೆಲೆಯಲ್ಲಿ ಮೊಬೈಲ್‌ ಅಂಗಡಿ ಮಾಲೀಕ ಹಾಗೂ ಇನ್ನು 100 ಮಂದಿ ಮೇಲೆ ಐಪಿಸಿ ಸೆಕ್ಷನ್‌ 283 ಹಾಗೂ 34ರ ಅನ್ವಯ ದೂರು ದಾಖಲಿಸಿದ್ದಾರೆ.

2 thoughts on “ಸನ್ನಿ ಲಿಯೋನ್‌ ನೋಡಲು ಬಂದ ಅಭಿಮಾನಿಗಳಿಗೆ ಕೇರಳ ಪೊಲೀಸರ ಶಾಕ್‌!

 • October 21, 2017 at 3:15 AM
  Permalink

  An outstanding share! I have just forwarded this onto
  a co-worker who was doing a little research on this.
  And he actually bought me dinner due to the fact that I discovered it for him…

  lol. So let me reword this…. Thank YOU for the meal!!

  But yeah, thanks for spending some time to discuss this subject here on your site.

Comments are closed.

Social Media Auto Publish Powered By : XYZScripts.com