ಮೋದಿ, ಶಾ, ಬಿಎಸ್‌ವೈ ಮುಂದೆ ಸಿಎಂ ಆಟ ನಡೆಯಲ್ಲ : ಪ್ರತಾಪ್‌ ಸಿಂಹ

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ವಿರುದ್ಧ ಮತ್ತೆ ಪ್ರಕರಣಗಳನ್ನು ದಾಖಲಿಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ವಾಗ್ದಾಳಿ ನಡಸಿದ್ದಾರೆ.

ರಾಜ್ಯದ ಜನತೆ ಯಡಿಯೂರಪ್ಪರನ್ನು ಮುಂದಿನ ಮುಖ್ಯಮಂತ್ರಿ ಎಂದು ಒಪ್ಪಿಕೊಂಡು ಆಗಿದೆ. ಇದರಿಂದ ವಿಚಲಿತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಡಿಯೂರಪ್ಪ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಾಗುವಂತೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯೇ ಕೊನೆಯ ಚುನಾವಣೆಯಾಗಲಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರ ಮುಂದೆ ಸಿದ್ದರಾಮಯ್ಯ ಆಟ ನಡೆಯಲ್ಲ ಎಂದು ಪ್ರತಾಪ್ ಸಿಂಹ ಗುಡುಗಿದ್ದಾರೆ.

5 thoughts on “ಮೋದಿ, ಶಾ, ಬಿಎಸ್‌ವೈ ಮುಂದೆ ಸಿಎಂ ಆಟ ನಡೆಯಲ್ಲ : ಪ್ರತಾಪ್‌ ಸಿಂಹ

 • October 20, 2017 at 6:25 PM
  Permalink

  Thanks in support of sharing such a fastidious thinking, piece of writing is good, thats
  why i have read it entirely

 • October 20, 2017 at 7:18 PM
  Permalink

  Pretty! This has been an incredibly wonderful post.
  Thanks for providing this info.

 • October 20, 2017 at 8:34 PM
  Permalink

  Thanks for some other informative blog. The place else
  could I get that type of information written in such an ideal method?

  I’ve a undertaking that I am simply now operating on, and I have been on the look out for such information.

 • October 20, 2017 at 9:44 PM
  Permalink

  Have you ever thought about writing an e-book or guest authoring on other sites? I have a blog centered on the same topics you discuss and would love to have you share some stories/information. I know my readers would appreciate your work. If you are even remotely interested, feel free to send me an email.|

 • October 21, 2017 at 3:04 AM
  Permalink

  Hello! Quick question that’s completely off topic. Do you know
  how to make your site mobile friendly? My website looks weird when browsing from my iphone4.
  I’m trying to find a theme or plugin that might be able to fix this issue.

  If you have any recommendations, please share. Thanks!

Comments are closed.