ಲೈಂಗಿಕ ಕಿರುಕುಳದ ದೂರು ನೀಡಿದ ಮಹಿಳೆಯ ಕೆಲಸಕ್ಕೆ ಕತ್ತರಿ.. ಇದು ಯಾವ ನ್ಯಾಯ..?

ನವದೆಹಲಿ : ಫೈವ್ ಸ್ಟಾರ್ ಹೋಟೆಲೊಂದರ ಸೆಕ್ಯುರಿಟಿ ಮ್ಯಾನೇಜರ್ ಒಬ್ಬ ಸಹೋದ್ಯೋಗಿ ಮಹಿಳೆಯ ಸೀರೆ ಹಿಡಿದು ಎಳೆದು ಲೈಂಗಿಕ ಕಿರುಕುಳ ನೀಡಿದ್ದಾನೆ. ಜುಲೈ 29 ರಂದು ನಡೆದ ಲೈಂಗಿಕ ಕಿರುಕುಳದ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.  ದೆಹಲಿಯ ಫೈವ್ ಸ್ಟಾರ್ ಹೋಟೆಲಿನ ಸೆಕ್ಯುರಿಟಿ ಮ್ಯಾನೇಜರ್ ಪವನ್ ದಹಿಯಾ ಎಂಬಾತ ಈ ಕೃತ್ಯ ನಡೆಸಿದ್ದಾನೆ.

ಈ ಸಂಬಂಧ ಘಟನೆ ನಡೆದ ರಾತ್ರಿಯೇ, ಎಚ್ ಆರ್ ಡಿಪಾರ್ಟ್ ಮೆಂಟ್ ಗೆ ಮಹಿಳೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ಪತಿಯ ಸಲಹೆಯ ಮೇರೆಗೆ ಆಗಸ್ಟ್ 1 ರಂದು ಪೋಲೀಸ್ ಕಂಪ್ಲೇಂಟ್ ನೀಡಿದ್ದರು. ಎರಡು ವಾರಗಳ ನಂತರ ಮಹಿಳೆಯನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.

ಅಲ್ಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬರ ನೆರವಿನಿಂದ ಸಿಸಿಟಿವಿ ದೃಶ್ಯಗಳನ್ನು ಪಡೆದು, ಕಿರುಕುಳಕ್ಕೊಳಗಾದ ಮಹಿಳೆ ಶೇರ್ ಮಾಡಿದ್ದರು. ಸಿಸಿಟಿವಿ ದೃಶ್ಯಗಳನ್ನು ಪಡೆಯಲು ನೆರವಾದವರನ್ನೂ ಕೆಲಸದಿಂದ ತೆಗೆದುಹಾಕಲಾಗಿದೆ.

‘ ಅಂದು ನನ್ನ ಹುಟ್ಟಿದ ಹಬ್ಬ, ಏನಾದರೂ ಗಿಫ್ಟ್ ಬೇಕಾ ಎಂದು ಕೇಳಿದ್ದ. ಕುಳಿತುಕೊಳ್ಳಲು ಹೇಳಿದ, ನಾನು ಕುಳಿತುಕೊಳ್ಳದಿದ್ಧಾಗ ಅವರತ್ತ ಎಳೆದುಕೊಂಡು, ನನ್ನ ಸೀರೆಯನ್ನು ಎಳೆದ. ಬೇರೆ ಸಹೋದ್ಯೋಗಿಗಳಿಗೆಲ್ಲ ಹೊರಹೋಗುವಂತೆ ಹೇಳಿದ ‘ ಎಂದು ಮಹಿಳೆ ಹೇಳಿದ್ಧಾರೆ.

 

6 thoughts on “ಲೈಂಗಿಕ ಕಿರುಕುಳದ ದೂರು ನೀಡಿದ ಮಹಿಳೆಯ ಕೆಲಸಕ್ಕೆ ಕತ್ತರಿ.. ಇದು ಯಾವ ನ್ಯಾಯ..?

 • October 20, 2017 at 5:57 PM
  Permalink

  I think this is one of the most significant information for me. And i’m glad reading your article. But want to remark on few general things, The site style is ideal, the articles is really nice : D. Good job, cheers|

 • October 20, 2017 at 7:51 PM
  Permalink

  If you desire to improve your familiarity simply keep visiting
  this web site and be updated with the newest news posted here.

 • October 20, 2017 at 10:46 PM
  Permalink

  Just desire to say your article is as astounding.
  The clarity in your post is simply excellent and i can assume you’re an expert on this subject.
  Fine with your permission allow me to grab your RSS
  feed to keep up to date with forthcoming post. Thanks a million and please carry on the enjoyable
  work.

 • October 24, 2017 at 3:17 PM
  Permalink

  Good post. I learn something new and challenging on blogs I
  stumbleupon on a daily basis. It will always be interesting to read through articles from other authors and practice something from their websites.

Comments are closed.

Social Media Auto Publish Powered By : XYZScripts.com