ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದೆ ದೀಪಿಕಾ -ರಣವೀರ್‌ ಮುತ್ತು

ಬಾಲಿವುಡ್‌ ಸ್ಟಾರ್‌ಗಳಾದ ದೀಪಿಕಾ ಪಡುಕೋಣೆ ಹಾಗೂ ಆಕೆಯ ಎಕ್ಸ್‌ ಬಾಯ್‌ ಫ್ರೆಂಡ್‌ ರಣವೀರ್‌ ಸಿಂಗ್‌ ಇಂಟರ್‌ನೆಟ್‌ನಲ್ಲಿ ಬೆಂಕಿ ಹೊತ್ತಿಸಿದ್ದಾರೆ. ದೀಪಿಕಾ ರಣವೀರ್‌ ಅಭಿಮಾನಿಯೊಬ್ಬ ಇಬ್ಬರು ಮುತ್ತಿಡುತ್ತಿರುವ ಫೋಟೊವನ್ನು ಪೋಸ್ಟ್‌ ಮಾಡಿ ದೀಪ್‌ ವೀರ್‌ ಎಂಬ ಹ್ಯಾಶ್‌ ಟ್ಯಾಗ್‌ ನೀಡಿದ್ದಾನೆ.

ಪರದೆಯ ಹಿಂದೆ ನಡೆದ ಈ ವಿಷಯವನ್ನು 2015ರಲ್ಲಿ ತೆಗೆಯಲಾಗಿದೆಯಂತೆ. ಫೋಟೊವನ್ನು ನೋಡಿ ನನಗೆ ಶಾಕ್‌ ಆಯ್ತು ಎಂದು ಅಭಿಮಾನಿ ಹೇಳಿದ್ದಾನೆ.

ಇತ್ತೀಚೆಗಷ್ಟೇ ರಣವೀರ್‌, ದೀಪಿಕಾ ಬೆಸ್ಟ್‌ ಕಿಸ್ಸರ್‌ ಎಂದಿದ್ದು, ದೀಪಿಕಾ ಹಾಗೂ ರಣವೀರ್‌ ಕಿಸ್ಸಿಂಗ್ ಫೋಟೊ ನೋಡಿದ ಮೇಲೆ ಅದು ನಿಜ ಎನಿಸುತ್ತಿದೆ ಎಂದಿದ್ದಾನೆ. ಅಭಿಮಾನಿ ಹಾಕಿರುವ ಈ ಫೋಟೊ ಇಂಟರ್‌ನೆಟ್‌ನಲ್ಲಿ ಭಾರೀ ಸುದ್ದಿ ಮಾಡುತ್ತಿದೆ.

ಈ ಫೋಟೊ ಹಾಕಿದ ಮೇಲೆ ದೀಪಿಕಾ, ರಣವೀರ್‌ ಅಭಿಮಾನಿಗಳು ತಮಗಿಷ್ಟವಾದ ಈ ಜೋಡಿಯ ಫೋಟೊಗಳನ್ನು ಶೇರ್ ಮಾಡಿದ್ದಾರೆ.

 

 

 

 

 

 

 

One thought on “ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದೆ ದೀಪಿಕಾ -ರಣವೀರ್‌ ಮುತ್ತು

Comments are closed.

Social Media Auto Publish Powered By : XYZScripts.com