CRICKET : ಭಾರತ ಸರಣಿಗೆ ಆಸ್ಟ್ರೇಲಿಯಾ ತಂಡ, ಸ್ಟಾರ್ಕ್ ಗೆ ವಿಶ್ರಾಂತಿ, ಫಾಕ್ನರ್ ಗೆ ಸ್ಥಾನ

ಮುಂದಿನ ತಿಂಗಳು ಭಾರತದ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿದೆ. ಮಿಚೆಲ್ ಸ್ಟಾರ್ಕ್ ಗೆ ವಿಶ್ರಾಂತಿ ನೀಡಲಾಗಿದ್ದು, ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಆಯ್ಕೆಯಾಗಲು ವಿಫಲರಾಗಿದ್ದ ಜೇಮ್ಸ್ ಫಾಕ್ನರ್ ತಂಡಕ್ಕೆ ಮರಳಿದ್ದಾರೆ.

ಏಕದಿನ ತಂಡ

ಸ್ಟೀವ್ ಸ್ಮಿತ್ (ಕ್ಯಾಪ್ಟನ್), ಡೇವಿಡ್ ವಾರ್ನರ್, ಆ್ಯಶ್ಟನ್ ಆ್ಯಗರ್, ಹಿಲ್ಟನ್ ಕಾರ್ಟ್ರೈಟ್, ನಾಥನ್ ಕುಲ್ಡರ್ ನೈಲ್, ಪ್ಯಾಟ್ ಕಮ್ಮಿನ್ಸ್, ಜೇಮ್ಸ್ ಫಾಕ್ನರ್, ಆ್ಯರನ್ ಫಿಂಚ್, ಜೋಶ್ ಹೇಜಲ್ ವುಡ್, ಟ್ರ್ಯಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟಾಯ್ನಿಸ್, ಮ್ಯಾಥ್ಯೂ ವೇಡ್, ಆ್ಯಡಮ್ ಜಂಪಾ

ಟಿ-ಟ್ವೆಂಟಿ ತಂಡ

ಸ್ಟೀವ್ ಸ್ಮಿತ್ (ಕ್ಯಾಪ್ಟನ್), ಡೇವಿಡ್ ವಾರ್ನರ್, ಜೇಸನ್ ಬೆಹ್ರೆನ್ಡಾರ್ಫ್, ಡ್ಯಾನ್ ಕ್ರಿಶ್ಚಿಯನ್, ನಾಥನ್ ಕುಲ್ಡರ್ ನೈಲ್, ಪ್ಯಾಟ್ ಕಮ್ಮಿನ್ಸ್, ಆ್ಯರನ್ ಫಿಂಚ್, ಟ್ರ್ಯಾವಿಸ್ ಹೆಡ್, ಮೊಯಿಸಿಸ್ ಹೆನ್ರಿಕ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಟಿಮ್ ಪೇಯ್ನ್, ಕೇನ್ ರಿಚರ್ಡ್ಸನ್, ಆ್ಯಡಮ್ ಜಂಪಾ

 

Comments are closed.

Social Media Auto Publish Powered By : XYZScripts.com