ಬ್ರೇಕಿಂಗ್ ನ್ಯೂಸ್..ಒಂದೇ ಚಿತ್ರದಲ್ಲಿ ಚಿರು, ಅಮಿತಾಬ್ ಜೊತೆ ಕಿಚ್ಚ ಸುದೀಪ್! …

ತೆಲುಗಿನ ಉಯ್ಯಾಲವಾಡ ನರಸಿಂಹ ರೆಡ್ಡಿ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ನಟಿಸೋದು ಕನ್ಫರ್ಮ್ ಆಗಿದೆ. ಈ ಐತಿಹಾಸಿಕ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಮುಖ್ಯ ಪಾತ್ರದಲ್ಲಿ ನಟಿಸ್ತಾರೆ ಅಂತ ಹೇಳಲಾಗ್ತಿದೆ. ಸೋ ಇಬ್ಬರು ಮೆಗಾ ಸ್ಟಾರ್ಸ್ ಜೊತೆ ಒಂದೇ ಚಿತ್ರದಲ್ಲಿ ಸುದೀಪ್ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ ಅನ್ಬೋದು. ಈಗಾಗಲೇ ಉಯ್ಯಾಲವಾಡ ನರಸಿಂಹ ರೆಡ್ಡಿ ಚಿತ್ರದ ಮುಹೂರ್ತ ಸಹ ನೆರವೇರಿದ್ದು, ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ.

201ಒರಲ್ಲಿ ಬಂದಿದ್ದ ರಣ್ ಸಿನಿಮಾದಲ್ಲಿ ಸುದೀಪ್, ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಜೊತೆ ಅಭಿನಯಿಸಿದ್ದರು. ಇದೀಗ ಉಯ್ಯಾಲವಾಡ ನರಸಿಂಹ ರೆಡ್ಡಿ ಚಿತ್ರದಲ್ಲಿ ಮತ್ತೆ ಬಿಗ್ ಬಿ ಜೊತೆ ನಟಿಸ್ತಾರೆ ಅನ್ನೋ ಸುದ್ದಿ ಕೇಳಿ ಅವ್ರ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ಇಷ್ಟು ದಿನ ಅಮಿತಾಬ್ ಈ ಚಿತ್ರದಲ್ಲಿ ನಟಿಸಬಹುದು ಅಂತಲೇ ಹೇಳಲಾಗ್ತಿದ್ದು, ಆದ್ರೀಗ ಆ ಸುದ್ದಿ ಕನ್ಫರ್ಮ್ ಆಗಿದ್ದು, ಮುಖ್ಯ ಪಾತ್ರದಲ್ಲೇ ಅಮಿತಾಬ್ ಕಾಣಿಸಿಕೊಳ್ಳಲಿದ್ದಾರೆ.

ದಶಕಗಳ ಹಿಂದಿನಿಂದಲೂ ಚಿರಂಜೀವಿ ಮತ್ತು ಅಮಿತಾಬ್ ಸ್ನೇಹಿತರು. ಚಿರು ಸಿನಿಮಾ ಬಿಟ್ಟು ರಾಜಕೀಯ ಪ್ರವೇಶಿಸಿದ ಮೇಲೆ ನೀವು ಮತ್ತೆ ನಟಿಸಬೇಕು ಅಂತ ವೇದಿಕೆಯೊಂದರಲ್ಲಿ ಚಿರುನ ಕೇಳಿಕೊಂಡಿದ್ದರು. ಸರಿ ನಾನು ನಟಿಸ್ತೀನಿ, ಆ ಚಿತ್ರದಲ್ಲಿ ನೀವು ನಟಿಸ್ಬೇಕು ಅಂತ ಚಿರು ಹೇಳಿದ್ರು. ಕೂಡಲೇ ಸರಿ ಅಂತ ಅಮಿತಾಬ್ ಒಪ್ಪಿಕೊಂಡಿದ್ರು. ಇದೀಗ ಉಯ್ಯಾಲವಾಡ ನರಸಿಂಹ ರೆಡ್ಡಿ ಚಿತ್ರದಲ್ಲಿ ನಟಿಸೋಕೆ ಬಾಲಿವುಡ್ ಮೆಗಾ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸುದೀಪ್ ಈ ಚಿತ್ರದಲ್ಲಿ ನಟಿಸೋದ್ರ ಬಗ್ಗೆ ಅಫೀಷಿಯಲ್ಲಾಗಿ ಏನು ಹೇಳಿಲ್ಲ. ಒಂದೇ ವೇಳೆ ಅಭಿನಯ ಚಕ್ರವರ್ತಿ ಎಸ್ ಅಂದ್ರೆ, ಅಭಿಮಾನಿಗಳಿಗೆ ಡಬಲ್ ಧಮಾಕ.

8 thoughts on “ಬ್ರೇಕಿಂಗ್ ನ್ಯೂಸ್..ಒಂದೇ ಚಿತ್ರದಲ್ಲಿ ಚಿರು, ಅಮಿತಾಬ್ ಜೊತೆ ಕಿಚ್ಚ ಸುದೀಪ್! …

 • October 18, 2017 at 12:34 PM
  Permalink

  It is not my first time to go to see this site, i am browsing this website dailly and obtain nice information from here all the time.|

 • October 18, 2017 at 1:25 PM
  Permalink

  Hi there it’s me, I am also visiting this website daily, this web page is actually fastidious and the visitors are in fact sharing pleasant thoughts.|

 • October 18, 2017 at 3:08 PM
  Permalink

  An outstanding share! I have just forwarded this onto a friend who has been conducting a little homework on this. And he in fact bought me dinner because I discovered it for him… lol. So let me reword this…. Thanks for the meal!! But yeah, thanx for spending the time to discuss this subject here on your web page.|

 • October 18, 2017 at 4:07 PM
  Permalink

  I really like what you guys tend to be up too.
  This sort of clever work and exposure! Keep up the amazing works guys I’ve included
  you guys to blogroll.

 • October 20, 2017 at 8:05 PM
  Permalink

  I have read so many articles about the blogger
  lovers but this piece of writing is genuinely a pleasant article,
  keep it up.

 • October 20, 2017 at 8:37 PM
  Permalink

  I am sure this article has touched all the internet users, its really really nice piece of
  writing on building up new weblog.

 • October 21, 2017 at 12:48 AM
  Permalink

  My brother recommended I might like this website. He was totally right.

  This post actually made my day. You cann’t imagine simply how much time I had spent for this info!
  Thanks!

Comments are closed.

Social Media Auto Publish Powered By : XYZScripts.com