ಕೇಂದ್ರದ ಮಂತ್ರಿಗಳನ್ನು ಭೇಟಿಯಾಗಿ ರಾಜ್ಯದ ಅಹವಾಲು ಸಲ್ಲಿಸಿದ ಸಿಎಂ

ದೆಹಲಿ : ಸಿಎಂ ಸಿದ್ದರಾಮಯ್ಯ ನವರು ಇಂದು ದೆಹಲಿಗೆ ಭೇಟಿ ನೀಡಿದ್ದು, ಗೃಹ ಸಚಿವ ರಾಜನಾಥ್‌ ಸಿಂಗ್ ಹಾಗೂ ರೈಲ್ವೇ ಸಚಿವ ಸುರೇಶ್‌ ಪ್ರಭು ಅವರನ್ನು ಭೇಟಿಯಾಗಿದ್ದು, ಸಾಕಷ್ಟು ವಿಷಯಗಳ ಕುರಿತು ಚರ್ಚಿಸಿದ್ದಾರೆ.

ಬಳಿಕ ಮಾತನಾಡಿದ ಸಿಎಂ, ಹುಬ್ಬಳ್ಳಿ – ಅಂಕೋಲ ರೈಲು ಯೋಜನೆ ನೆನೆಗುದಿಗೆ ಬಿದ್ದಿದೆ. ಶೀಘ್ರವಾಗಿ ಕೆಲಸ ಪ್ರಾರಂಭಿಸಲು ಮನವಿ ಮಾಡಿದ್ದೇನೆ. ಮೈಸೂರು ರೈಲು ನಿಲ್ದಾಣ ಅಂತರಾಷ್ಟ್ರೀಯ ದರ್ಜೆಗೆ ಏರಿಸಲು ಮನವಿ ಮಾಡಿದ್ದೇನೆ. ಮೈಸೂರು – ಬೆಂಗಳೂರು – ಚೈನೈ ನಡುವೆ ಹೈಸ್ಪೀಡ್ ರೈಲು ಪ್ರಾರಂಭಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರದ ರೈಲ್ವೆ ಅಧಿಕಾರಿಗಳೊಂದಿಗೆ ರಾಜ್ಯದ ಅಧಿಕಾರಿಗಳ ಚರ್ಚಿಸಲು ಸೂಚಿಸಿದ್ದಾರೆ. ಬಳಿಕ ಈ ಬಗ್ಗೆ ಕ್ರಮ ತೆಗೆದುಕೊಳ್ಳವ ಭರವಸೆ ರೈಲ್ವೆ ಸಚಿವರು ನೀಡಿರುವುದಾಗಿ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಬರ ಪರಿಹಾರದ ಬಗ್ಗೆ ಮನವಿ ಮಾಡಿದ್ದೇನೆ. ರಾಜ್ಯದ SDRFಗೆ ಐದು ವರ್ಷಕ್ಕೆ 1527 ರೂ. ಕೋಟಿ ಕೇಂದ್ರ ನೀಡಿದೆ. ಮಹಾರಾಷ್ಟ್ರಕ್ಕೆ 8000 ರೂ. ಕೋಟಿ ನೀಡಲಾಗಿದೆ, ಬೇರೆ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿದೆ. ಅದೇ ರೀತಿ ರಾಜ್ಯಕ್ಕೆ ಅನುದಾನ ಹೆಚ್ಚಿಸುವಂತೆ ಮನವಿ ಮಾಡಿದ್ದೇನೆ. NDRF ನಿಯಮಗಳನ್ನು ಕೇಂದ್ರ ಸರ್ಕಾರ ಬದಲಾಯಿಸಲು ಚಿಂತಿಸಿದೆ. ಹೊಸ ನಿಯಮಗಳಿಂದ ರಾಜ್ಯಗಳಿಗೆ ತೊಂದರೆಯಾಗಲಿದೆ. ಹೊಸ ನಿಯಮಗಳನ್ನ ಪಾಲಿಸಿದ್ರೆ 30 ತಾಲೂಕುಗಳು ಬರ ಪರಿಹಾರಕ್ಕೆ ಅರ್ಹ ವಾಗುವುದಿಲ್ಲ ಎಂದಿದ್ದಾರೆ.

 

5 thoughts on “ಕೇಂದ್ರದ ಮಂತ್ರಿಗಳನ್ನು ಭೇಟಿಯಾಗಿ ರಾಜ್ಯದ ಅಹವಾಲು ಸಲ್ಲಿಸಿದ ಸಿಎಂ

 • October 20, 2017 at 8:54 PM
  Permalink

  Nice post. I learn something totally new and challenging on blogs I stumbleupon every
  day. It’s always useful to read content from other writers
  and use something from their web sites.

 • October 21, 2017 at 2:18 AM
  Permalink

  Everyone loves what you guys are up too. This kind of clever work and
  coverage! Keep up the very good works guys I’ve you guys to
  my blogroll.

 • October 24, 2017 at 1:41 PM
  Permalink

  There is definately a lot to learn about this
  topic. I really like all of the points you have made.

 • October 25, 2017 at 10:02 AM
  Permalink

  My brother recommended I would possibly like this blog. He was entirely right.
  This publish actually made my day. You can not
  imagine just how a lot time I had spent for this information! Thanks!

Comments are closed.

Social Media Auto Publish Powered By : XYZScripts.com