ಸ್ವಾತಂತ್ರ್ಯ ದಿನಾಚರಣೆ : ಭಾರತ ಎಂದರೆ ಶಾಂತಿ, ಏಕತೆ ಹಾಗೂ ಅನ್ಯೋನ್ಯತೆ : ಮೋದಿ

ಭಾರತದ 71 ನೆಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದರು. ಅವರ ಭಾಷಣದ ಮುಖ್ಯ ಅಂಶಗಳು ಇಲ್ಲಿವೆ.

– ‘ ಗುಂಡುಗಳಿಂದ ಹಾಗೂ ನಿಂದನೆಯ ಮಾತುಗಳಿಂದ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಸಾದ್ಯವಿಲ್ಲ ‘ ಎಂದು ಪ್ರಧಾನಿ ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಹೇಳಿದರು.

– ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕತಾವಾದಿಗಳ ಪ್ರಲೋಭನೆಗೆ ಒಳಗಾಗಿ ಬಂದೂಕು ಹಿಡಿದು, ಹಿಂಸಾಚಾರದಲ್ಲಿ ತೊಡಗಿಸಿಕೊಂಡಿರುವ ಯುವಕರಿಗೆಲ್ಲ ಮುಖ್ಯ ವಾಹಿನಿಗೆ ಬರುವಂತೆ ಕರೆ ನೀಡಿದರು.

– ‘ ಭಯೋತ್ಪಾದನೆ ಹಾಗೂ ಭಯೋತ್ಪಾದಕರ ಮೇಲೆ ಮೃದು ಧೋರಣೆ ತಳೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ‘ ಎಂದಿದ್ದಾರೆ.

– ನೈಸರ್ಗಿಕ ವಿಕೋಪ ಹಾಗೂ ಉತ್ತರ ಪ್ರದೇಶದ ಮಕ್ಕಳ ಸಾವಿನ ದುರಂತದ ಸಂದರ್ಭದಲ್ಲಿ ಪರಸ್ಪರ ಹೆಗಲು ನೀಡಿ ಎದುರಿಸಬೇಕು ಎಂದು ಪ್ರದಾನಿ ಹೇಳಿದರು.

– ‘ ಚಲ್ತಾ ಹೈ ‘ ಅನ್ನುವ ಮನೋಭಾವನೆ ಬಿಟ್ಟು ‘ ಬದಲ್ ಸಕ್ತಾ ಹೈ ‘ ಎಂಬುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

– ‘ ನಂಬಿಕೆಯ ಹೆಸರಲ್ಲಿ ಹಿಂಸಾಚಾರ ನಡೆಸುವುದನ್ನು ಒಪ್ಪಲಾಗುವುದಿಲ್ಲ ‘ ಎಂದರು.

– ‘ ದೇಶದ ವಿರುದ್ಧ ಕೆಲಸ ಮಾಡುವ ಯಾವುದೇ ಶಕ್ತಿಯನ್ನು ಎದರಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ ‘ ಎಂದರು.

2 thoughts on “ಸ್ವಾತಂತ್ರ್ಯ ದಿನಾಚರಣೆ : ಭಾರತ ಎಂದರೆ ಶಾಂತಿ, ಏಕತೆ ಹಾಗೂ ಅನ್ಯೋನ್ಯತೆ : ಮೋದಿ

  • October 25, 2017 at 9:56 AM
    Permalink

    Thank you so much for giving everyone such a brilliant possiblity to discover important secrets from this blog. It is always so fantastic and stuffed with a lot of fun for me and my office mates to visit the blog at minimum thrice every week to see the newest stuff you have. And indeed, I’m also usually astounded concerning the mind-blowing techniques served by you. Certain 2 facts on this page are certainly the simplest I have had.

  • October 25, 2017 at 11:29 AM
    Permalink

    Hey very cool web site!! Man .. Excellent .. Amazing .. I will bookmark your blog and take the feeds additionally…I’m happy to find a lot of useful info right here within the post, we’d like develop more techniques on this regard, thank you for sharing.

Comments are closed.

Social Media Auto Publish Powered By : XYZScripts.com