‘ ನನಗೆ ಅಂತಹ ಯಾವ ದೊಡ್ಡ ಖಾಯಿಲೆನೂ ಇಲ್ಲ ‘ : ಕುಮಾರಸ್ವಾಮಿ

ಮಂಡ್ಯ : ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್ಡಿಕೆ ಹೇಳಿಕೆ ನೀಡಿದ್ದಾರೆ.

‘ ಅನಾರೋಗ್ಯ ಕಾರಣದಿಂದ ಚಿಕಿತ್ಸೆ ಪಡೆಯಲು ಸಿಂಗಾಪುರಕ್ಕೆ ಹೋಗಿದ್ದೆ. ಆದ್ರೆ ಕೆಲವ್ರು ಅದನ್ನೇ ದೊಡ್ಡದ್ದಾಗಿ ಬಿಂಬಿಸ್ತಿದ್ದಾರೆ. ನನಗೆ ಅಂತಹ ದೊಡ್ಡ ಖಾಯಿಲೆ ಯಾವುದೂ ಇಲ್ಲ ‘ ಅಂತ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ಮಳೆಯಿಂದ ಜಲಾವೃತವಾಗಿದ್ದ ಮಂಡ್ಯದ ಹಾಲಹಳ್ಳಿ ಸ್ಲಂಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ‘ ನನಗೆ ಕಫ, ಕೆಮ್ಮು, ಗಂಟಲು ನೋವಿದೆ. ಇದರ ಚಿಕಿತ್ಸೆಗಾಗಿ ಎರಡು ದಿನಗಳ ಕಾಲ ಸಿಂಗಾಪುರಕ್ಕೆ ಹೋಗಿ ಬಂದಿದ್ದೇನೆ. ಈ ಬಗ್ಗೆ ನನ್ನ ಬೆಂಬಲಿಗರು, ಹಿತೈಷಿಗಳು ಆತಂಕಕ್ಕೊಳಗಾಗಬಾರದು ‘ ಅಂದರು.

‘ ಇನ್ನು ಅಮಿತ್​ ಶಾ ರಾಜ್ಯ ಭೇಟಿ ವೇಳೆ ಯಾರ್ಯಾರು? ಏನೇನು ಹೇಳಿಕೆ ನೀಡ್ತಿದ್ದಾರೆ ಎಲ್ಲವನ್ನೂ ಗಮನಿಸಿದ್ದೇನೆ. ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಈಗ ಏನನ್ನೂ ಹೇಳಲಾರೆ. 20 ದಿನಗಳ ನಂತ್ರ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡ್ತೀನಿ. ಆ ವೇಳೆ ರಾಜಕೀಯದ ಬಗ್ಗೆ ಪ್ರತಿಕ್ರಿಯೆಸ್ತೀನಿ ‘ ಎಂದು ಹೇಳಿದರು.

ಜೆಡಿಎಸ್​ ಬಂಡಾಯ ಶಾಸಕರು ಕಾಂಗ್ರೆಸ್​ ಪಕ್ಷ ಸೇರುವ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದ ಹೆಚ್ಡಿಕೆ ಅದು ನನಗೆ ಸಂಬಂಧವಿಲ್ಲ ಎಂದರು. ಇದಕ್ಕೂ ಮುನ್ನ ನಿರಾಶ್ರಿತ ಸ್ಲಂ ನಿವಾಸಿಗಳಿಗೆ ಸಾಂತ್ವನ ಹೇಳಿದರು. ಜೊತೆಗೆ ಜೆಡಿಎಸ್ ಪಕ್ಷದ ವತಿಯಿಂದ ಚಾಪೆ, ಹೊದಿಕೆ, ಅಕ್ಕಿ ಸೇರಿದಂತೆ ದಿನೋಪಯೋಗಿ ವಸ್ತುಗಳನ್ನ ವಿತರಿಸಿದರು. ಈ ವೇಳೆ ರಾಜಕೀಯ ವ್ಯಕ್ತಿಯಂತೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕ್ತಿದ್ದ ಸ್ಲಂ ಹೋರಾಟಗಾರನ ವಿರುದ್ಧ ಹೆಚ್ಡಿಕೆ ಸಿಡಿಮಿಡಿಗೊಂಡರು. ಏಕ ವಚನದಲ್ಲೇ ಹೋರಾಟಗಾರನನ್ನ ಲೆಪ್ಟ್​ ರೈಟ್​ ತೆಗೆದುಕೊಂಡರು.

‘ ನನ್ನನ್ನ ಹೀಗೆಲ್ಲ ಚಾರ್ಜ್ ಮಾಡ್ಬೇಡ. ಇಷ್ಟು ದಿನ ದನ ಕಾಯೋಕೆ ಹೋಗಿದ್ರ? ‘ ಎಂದು ಕೇಳಿದ್ದಾರೆ.
ಹೆಚ್ಡಿಕೆ ಆವಾಜ್ ಗೆ ಹೋರಾಟಗಾರ ತಣ್ಣಗಾಗಿದ್ದಾರೆ. ಬಳಿಕ ‘ ನಾನು ಯಾವ ಪಕ್ಷದ ಪರವೂ ಅಲ್ಲ ‘ ಎಂದು ಹೋರಾಟಗಾರ ಹೇಳಿದ್ದಾರೆ.

6 thoughts on “‘ ನನಗೆ ಅಂತಹ ಯಾವ ದೊಡ್ಡ ಖಾಯಿಲೆನೂ ಇಲ್ಲ ‘ : ಕುಮಾರಸ್ವಾಮಿ

 • October 18, 2017 at 1:35 PM
  Permalink

  I don’t even know the way I ended up right here, however I assumed this post used to be good. I do not realize who you’re however definitely you are going to a famous blogger should you aren’t already. Cheers!|

 • October 18, 2017 at 3:18 PM
  Permalink

  Wonderful website you have here but I was curious about if you knew of any discussion boards that cover the same topics talked about here? I’d really love to be a part of online community where I can get feed-back from other knowledgeable individuals that share the same interest. If you have any recommendations, please let me know. Cheers!|

 • October 18, 2017 at 3:19 PM
  Permalink

  Hi! I’m at work browsing your blog from my new apple iphone! Just wanted to say I love reading through your blog and look forward to all your posts! Carry on the superb work!|

 • October 20, 2017 at 6:38 PM
  Permalink

  naturally like your web site however you have to check the spelling on several of your posts. Many of them are rife with spelling issues and I find it very troublesome to inform the reality however I’ll definitely come again again.|

 • October 21, 2017 at 1:58 AM
  Permalink

  whoah this blog is wonderful i really like reading your articles. Keep up the great work! You realize, lots of persons are hunting round for this info, you could help them greatly. |

 • October 24, 2017 at 12:08 PM
  Permalink

  Hello there, just turned into alert to your blog through Google, and found that it is really informative. I’m going to be careful for brussels. I’ll appreciate for those who proceed this in future. Lots of people shall be benefited out of your writing. Cheers!|

Comments are closed.

Social Media Auto Publish Powered By : XYZScripts.com