ಸ್ವಾತಂತ್ರ್ಯ ದಿನಾಚರಣೆಗೆ ಹೋಗುತ್ತಿದ್ದ ಶಾಲಾ ಬಾಲಕಿಯ ಮೇಲೆ ಅತ್ಯಾಚಾರ..!

ಇಡೀ ದೇಶ 71 ನೆಯ ಸ್ವಾಂತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿತ್ತು, ಆದರೆ ಈ ಬಾಲಕಿಯ ಪಾಲಿಗೆ ಪಾತ್ರ ಕರಾಳ ದಿನವಾಗಿತ್ತು.

ಚಂಢಿಗಢದಲ್ಲಿ 8 ನೇ ತರಗತಿ ಓದುತ್ತಿದ್ದ, 12 ವರ್ಷದ ಬಾಲಕಿಯೊಬ್ಬಳು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶಾಲೆಗೆ ತೆರಳುತ್ತಿದ್ದಳು. ಅದೇ ಸಮಯದಲ್ಲಿ ಚಾಕು ಹಿಡಿದು ಪ್ರತ್ಯಕ್ಷನಾದ ದುರುಳನೊಬ್ಬ ಆಕೆಯನ್ನು ತಡೆದು, ಪಕ್ಕಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ.

ಶಾಲೆಯ ಹಿಂಭಾಗದಲ್ಲಿದ್ದ ಪಾರ್ಕ್ ಮಾರ್ಗವಾಗಿ ತೆರಳುವಾಗ 8.15 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಚಂಡೀಗಢ ಪೋಲೀಸ್ ಈಶ್ ಸಿಂಘಲ್ ಹೇಳಿದ್ದಾರೆ. ಸ್ವತಂತ್ರ ದಿನಾಚರಣೆಯ ಪ್ರಯುಕ್ತ ರಸ್ತೆಯಲ್ಲಿ ಟ್ರಾಫಿಕ್ ಇರಲಿಲ್ಲ. ಪಾರ್ಕ್ ನಲ್ಲಿಯೂ ಜನರು ಇಲ್ಲದ ವೇಳೆ ದುಷ್ಕೃತ್ಯ ನಡೆದಿದೆ. ಪೋಲಿಸರು ಸಿಸಿಟಿವಿ ಫುಟೇಜ್ ಪರಿಶೀಲನೆ ನಡೆಸಿ ಆರೋಪಿಯ ಸುಳಿವು ಕಂಡುಹಿಡಿಯಲು ಯತ್ನಿಸುತ್ತಿದ್ದಾರೆ.

ಘಟನೆಯಿಂದ ಜರ್ಜರಿತಳಾಗಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯಕೀಯ ಪರೀಕ್ಷೆಗಳಿಂದ ಅತ್ಯಾಚಾರ ಎಸಗಿರುವುದು ಧೃಡಪಟ್ಟಿದೆ.

ಪೋಲೀಸರು ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

4 thoughts on “ಸ್ವಾತಂತ್ರ್ಯ ದಿನಾಚರಣೆಗೆ ಹೋಗುತ್ತಿದ್ದ ಶಾಲಾ ಬಾಲಕಿಯ ಮೇಲೆ ಅತ್ಯಾಚಾರ..!

 • October 20, 2017 at 6:49 PM
  Permalink

  Fantastic beat ! I would like to apprentice while you amend your site, how could i subscribe for a weblog web site? The account helped me a appropriate deal. I were tiny bit familiar of this your broadcast provided shiny transparent concept|

 • October 21, 2017 at 2:43 AM
  Permalink

  Greetings I am so delighted I found your webpage, I really found you by error, while I was looking on Google for something else, Nonetheless I am here now and would just like to say thank you for a remarkable post and a all round thrilling blog (I also love the theme/design), I don’t have time to go through it all at the minute but I have saved it and also added in your RSS feeds, so when I have time I will be back to read much more, Please do keep up the fantastic work.|

 • October 21, 2017 at 4:14 AM
  Permalink

  Excellent post. I absolutely love this site.
  Keep it up!

 • October 24, 2017 at 12:45 PM
  Permalink

  Truly no matter if someone doesn’t be aware of afterward its up
  to other visitors that they will help, so here it happens.

Comments are closed.