ಯುವತಿ ಮೇಲೆ ಅತ್ಯಾಚಾರವೆಸಗಿ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳದೂಡಿದ ಕಾಮುಕ

ದೆಹಲಿ : 20 ವರ್ಷದ ಯುವತಿಯೊಬ್ಬಳ ಮೇಲೆ ಸ್ನೇಹಿತನೇ ಅತ್ಯಾಚಾರವೆಸಗಿ ಮನೆಯ ನಾಲ್ಕನೇ ಮಹಡಿಯಿಂದ ತಳ್ಳಿದ ಘಟನೆ ದೆಹಲಿಯ ಬೇಗಂಪುರ್‌ನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು,ವಿಚಾರಣೆ ನಡೆಸುತ್ತಿದ್ದಾರೆ. ಯುವತಿಯ ಸ್ಥಿತಿ ಚಿಂತಾಜನಕವಾಗಿರುವುದಾಗಿ ವೈದ್ಯರು ಹೇಳಿದ್ದಾರೆ.

ಯುವತಿ ತನ್ನ ಸ್ನೇಹಿತರ ಜೊತೆ ಹೊರಗೆ ಹೋಗಿದ್ದಳು. ವಾಪಸ್‌ ಬರುವಾಗ ಒಬ್ಬ ಸ್ನೇಹಿತ ಆಕೆಯನ್ನು ಮನೆಗೆ ಬಿಡುವುದಾಗಿ ಹೇಳಿ, ತನ್ನ ಮನೆಯಲ್ಲಿರುವ ಕಾರನ್ನು ತೆಗೆದುಕೊಂಡು ಬರಲು ಆಕೆಯನ್ನೂ ಕರೆದುಕೊಂಡು ಹೋಗಿದ್ದನು. ಆ ವೇಳೆ ಯುವತಿಯ ಮೇಲೆ ಅತ್ಯಾಚಾರವೆಸಗಿ ಮನೆಯ ನಾಲ್ಕನೇ ಮಹಡಿಯಿಂದ ದೂಡಿದ್ದಾನೆ.

ಆಟೋದಲ್ಲಿ ತಮ್ಮ ಮನೆಗೆ ತೆರಳುತ್ತಿದ್ದ ಇನ್ನಿಬ್ಬರು ಸ್ನೇಹಿತರು, ಸ್ನೇಹಿತನ ಮನೆಯ ಬಳಿ ಜನರು ಓಡುವುದನ್ನು ನೋಡಿ, ತಾವೂ ಹೋಗಿದ್ದಾರೆ. ಈ ವೇಳೆ ಯುವತಿ ಅರೆನಗ್ನ ಸ್ಥಿತಿಯನ್ನು ಬಿದ್ದು ಒದ್ದಾಡುತ್ತಿದ್ದುದನ್ನು ನೋಡಿ, ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ತನ್ನ ಮನೆಯೊಳಗೆ ಯುವತಿಯನ್ನು ಕರೆದುಕೊಂಡು ಹೋಗಿದ್ದ ಸ್ನೇಹಿತ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ ಆಕೆ ಪ್ರತಿರೋಧ ಒಡ್ಡಿದ ಕಾರಣ ಆಕೆಯನ್ನು ಮಹಡಿಯಂದ ಕೆಳಗೆ ತಳ್ಳಿದ್ದಾನೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

7 thoughts on “ಯುವತಿ ಮೇಲೆ ಅತ್ಯಾಚಾರವೆಸಗಿ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳದೂಡಿದ ಕಾಮುಕ

 • October 18, 2017 at 1:06 PM
  Permalink

  I’m not that much of a internet reader to be honest but your sites really nice, keep it up! I’ll go ahead and bookmark your website to come back later. Many thanks|

 • October 18, 2017 at 2:49 PM
  Permalink

  I do not even know how I ended up here, but I thought this post was great. I do not know who you are but certainly you are going to a famous blogger if you aren’t already 😉 Cheers!|

 • October 20, 2017 at 9:20 PM
  Permalink

  Its like you read my mind! You appear to know a lot about this, like you wrote the book in it or something. I think that you could do with a few pics to drive the message home a bit, but other than that, this is magnificent blog. A great read. I will certainly be back.|

 • October 21, 2017 at 3:13 AM
  Permalink

  Hey! I just wanted to ask if you ever have
  any issues with hackers? My last blog (wordpress) was hacked and I
  ended up losing a few months of hard work due to no back up.
  Do you have any solutions to stop hackers?

 • October 24, 2017 at 8:43 PM
  Permalink

  Hello, after reading this awesome piece of writing i am also cheerful to share my
  familiarity here with friends.

Comments are closed.

Social Media Auto Publish Powered By : XYZScripts.com