ಪಪ್ಪಾಯ ಆಯ್ತು, ಈಗ ಬರೀ ದಾಳಿಂಬೆ ಹಿಡ್ಕೊಂಡು ಬೆಂಕಿ ಹಾಕಿದ ಇಶಾ!..

ಇಶಾ ಗುಪ್ತಾ ಮತ್ತೆ ಟಾಪ್ ಲೆಸ್ಸಾಗಿ ಕಾಣಿಸಿಕೊಂಡು ಇಂಟರ್‍ನೆಟ್ ಹೀಟ್ ಏರಿಸಿದ್ದಾಳೆ. ಹೆಲ್ತಿ ಲೈಫ್ ಬಗ್ಗೆ ಜಾಗೃತಿ ಮೂಡಿಸೋಕೆ ಕತ್ತರಿಸಿದ ದಾಳಿಂಬೆ ಹಣ್ಣಿನ ಪೀಸ್‍ಗಳನ್ನ ಎದೆಗೆ ಅಡ್ಡವಾಗಿ ಹಿಡ್ಕೊಂಡು ಪೋಸ್ ಕೊಟ್ಟಿದ್ದಾಳೆ ಇಶಾ. ಈ ಫೋಟೊ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಸೂಪರ್ ಹಿಟ್ ಆಗಿದ್ದು, ಸಾವಿರಾರು ಲೈಕ್ಸ್ ಮತ್ತು ಕಂಮೆಂಟ್‍ಗಳು ಸಿಕ್ಕಿವೆ. ಪಡ್ಡೆಗಳಂತೂ ಈ ಬಿಸಿ ಬಿಸಿ ಫೋಟೊ ನೋಡಿ ಸುಟ್ಟು ಹೋಗೋದೊಂದೆ ಬಾಕಿ.

ಇತ್ತೀಚೆಗಷ್ಟೆ ಇಶಾ ಗುಪ್ತಾ ಬಹುತೇಕ ಬೆತ್ತಲಾಗಿ ಕಾಣಿಸಿಕೊಂಡಿದ್ದ ಒಂದಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ ಮಾಡಿದ್ವು. ಕೇವಲ ಒಳ ಉಡುಪುಗಳಲ್ಲಿ ಸಿಕ್ಕಾಪಟ್ಟೆ ಹಾಟಾಗಿ ಕ್ಯಾಮರಾ ಮುಂದೆ ನಿಂತಿದ್ದ ಈ ಬಾಲಿವುಡ್ ಬ್ಯೂಟಿ, ಫೋಟೊಗಳನ್ನ ಇನ್‍ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ಲು. ಈ ಫೋಟೊಗಳಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತ್ತು. ಒಂದೊಂದೇ ಫೋಟೊವನ್ನ ಪೋಸ್ಟ್ ಮಾಡಿ ಟೆಂಪ್‍ರೇಚರ್ ಏರಿಸ್ತಿರೋ ಇಶಾ ಈ ಬಾರಿ ದಾಳಿಂಬೆ ಫೋಟೊದಿಂದ ಸೌಂಡ್ ಮಾಡ್ತಿದ್ದಾಳೆ.

ಕೆಲ ದಿನಗಳ ಹಿಂದೆ ಪೋಸ್ಟ್ ಮಾಡಿದ್ದ ಫೋಟೊಗಳಿಗೆ ಕಮೆಂಟ್ ಮಾಡೋದನ್ನ ಇಶಾ ಬ್ಲಾಕ್ ಮಾಡಿದ್ಲು. ಸೆಶ್ಯೂಯಸ್ ಫೋಟೊಶೂಟ್‍ಗೆ ಅಶ್ಲೀಲ ಕಮೆಂಟ್‍ಗಳು ಬರೋದನ್ನ ನೋಡಿ ಹೀಗೆ ಮಾಡಿದ್ಲು ಅಂತ ಗೊತ್ತಾಗಿತ್ತು.

ಸದ್ಯ ಇಶಾ ಗುಪ್ತಾಳ ಈ ಹಾಟ್ ದಾಳಿಂಬೆ ಫೋಟೋ ಇಂಟರ್‍ನೆಟ್‍ನ ಸುಡ್ತಿದೆ ಅಂದ್ರೆ ತಪ್ಪಾಗಲ್ಲ.

4 thoughts on “ಪಪ್ಪಾಯ ಆಯ್ತು, ಈಗ ಬರೀ ದಾಳಿಂಬೆ ಹಿಡ್ಕೊಂಡು ಬೆಂಕಿ ಹಾಕಿದ ಇಶಾ!..

  • October 16, 2017 at 5:01 PM
    Permalink

    you are truly a good webmaster. The web site loading velocity is amazing. It kind of feels that you are doing any distinctive trick. Also, The contents are masterpiece. you have done a excellent task on this topic!

  • October 24, 2017 at 12:00 PM
    Permalink

    Superb site you have here but I was wondering if you knew of any community forums that cover the same topics discussed in this article? I’d really love to be a part of community where I can get advice from other experienced people that share the same interest. If you have any recommendations, please let me know. Cheers!

Comments are closed.

Social Media Auto Publish Powered By : XYZScripts.com