ಏಕದಿನ ಸರಣಿಗೆ ಟೀಮ್ ಇಂಡಿಯಾ : ಯುವಿ ಗೆ ಕೋಕ್, ಅಶ್ವಿನ್, ಜಡೇಜಾಗೆ ವಿಶ್ರಾಂತಿ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಯುವರಾಜ್ ಸಿಂಗ್ ರನ್ನು ಕೈಬಿಡಲಾಗಿದ್ದು , ರವಿಚಂದ್ರನ್ ಆಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಒಟ್ಟು 5 ಏಕದಿನ ಪಂದ್ಯಗಳು ನಡೆಯಲಿದ್ದು ಆಗಸ್ಟ್ 20 ರಂದು ಸರಣಿ ಆರಂಭವಾಗಲಿದೆ. ತಂಡ ಇಂತಿದೆ..

ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ(ಉಪನಾಯಕ), ಕೆ ಎಲ್ ರಾಹುಲ್, ಮನಿಶ್ ಪಾಂಡೆ, ಅಜಿಂಕ್ಯ ರಹಾನೆ, ಕೇದಾರ ಜಾಧವ್, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್ ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಸಿಂಗ್ ಚಹಾಲ್, ಜಸ್ಪ್ರೀತ್ ಬುಮ್ರಾಹ್, ಭುವನೇಶ್ವರರ್ ಕುಮಾರ್, ಶಾರ್ದೂಲ್ ಠಾಕೂರ್

5 thoughts on “ಏಕದಿನ ಸರಣಿಗೆ ಟೀಮ್ ಇಂಡಿಯಾ : ಯುವಿ ಗೆ ಕೋಕ್, ಅಶ್ವಿನ್, ಜಡೇಜಾಗೆ ವಿಶ್ರಾಂತಿ

Comments are closed.

Social Media Auto Publish Powered By : XYZScripts.com