ಉತ್ತರ ಪ್ರದೇಶ : ರಾಘವದಾಸ್ ಆಸ್ಪತ್ರೆಯಲ್ಲಿ 63 ಕ್ಕೇರಿದ ಮಕ್ಕಳ ಸಾವಿನ ಸಂಖ್ಯೆ

ಉತ್ತರ ಪ್ರದೇಶದ ಗೋರಖ್ ಪುರದ  ರಾಘವ್ ದಾಸ್ ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಸಂಖ್ಯೆ 63 ಕ್ಕೇರಿದೆ. ಕೇವಲ 48 ಗಂಟೆಗಳ ಅಂತರದಲ್ಲಿ ಆಮ್ಲಜನಕದ ಕೊರತೆಯಿಂದ 17 ಶಿಶುಗಳೂ ಸೇರಿದಂತೆ 30 ಮಕ್ಕಳು ಸಾವಿಗೀಡಾಗಿದ್ದವು. ಬಾಬಾ ರಾಘವ್ ದಾಸ್ ಆಸ್ಪತ್ರೆಯಲ್ಲಿ ಆಗಸ್ಟ್ 7 ರಿಂದ ಆಗಸ್ಟ್ 11 ರವರೆಗಿನ ಅವಧಿಯಲ್ಲಿ ಒಟ್ಟು 63 ಮಕ್ಕಳ ಸಾವು ಸಂಭವಿಸಿದೆ. ಶನಿವಾರ ಸತ್ತಿರುವ 30 ಮಕ್ಕಳಲ್ಲಿ 17 ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಮೃತಪಟ್ಟಿವೆ. 8 ಮಕ್ಕಳ ವಿಭಾಗದಲ್ಲಿ, 5 ಮಕ್ಕಳು ಎನ್ಸೆಫಾಲಿಟಿಸ್ ಸಿಂಡ್ರೋಮ್ ವಿಭಾಗದಲ್ಲಿಯೂ ಮೃತಪಟ್ಟಿವೆ.

  Image result for uttara pradesh hospital 30 death

ಪ್ರಾರಂಭದ ವರದಿಯ ಪ್ರಕಾರ ಆಮ್ಲಜನಕದ ಕೊರತೆಯಿಂದಾಗಿ ಈ ದುರಂತ ಸಂಭವಿಸಿದೆಯೆಂದು ಹೇಳಲಾಗಿತ್ತು, ಆದರೆ ಮಕ್ಕಳ ಸಾವಿಗೂ ಆಮ್ಲಜನಕದ ಕೊರತೆಯ ಸಮಸ್ಯೆಗೂ ಯಾವ ಸಂಬಂಧವೂ ಇಲ್ಲವೆಂದು ಸರ್ಕಾರ ಹೇಳಿದೆ. ಜಿಲ್ಲಾಡಳಿತವೂ ಇದೇ ಮಾತನ್ನು ಹೇಳಿದ್ದು, ದ್ರವ ಆಮ್ಲಜನಕದ ಪೊರೈಕೆಯಲ್ಲಿ ವಿಳಂಬವಾಗಿದೆಯೆಂದು ಒಪ್ಪಿಕೊಂಡಿದೆ.

 

Image result for yogi adityanath meet hospital gorakhpur  Image result for yogi adityanath meet hospital gorakhpur baba

ಪಾಲಕರು ‘ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲವೆಂದೂ, ಆಸ್ಪತ್ರೆ ಸಿಬ್ಬಂದಿ ಬೇಕಾದ ಔಷಧಿಗಳನ್ನು ಪೂರೈಸುತ್ತಿಲ್ಲವೆಂದು’ ದೂರಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ದುರಂತದ ಕುರಿತಾಗಿ ಕ್ರಮ ಕೈಗೊಳ್ಳಲು, ಇಂದು ಸಾಯಂಕಾಲ ತುರ್ತು ಸಭೆ ಕರೆದಿದ್ದಾರೆ.

7 thoughts on “ಉತ್ತರ ಪ್ರದೇಶ : ರಾಘವದಾಸ್ ಆಸ್ಪತ್ರೆಯಲ್ಲಿ 63 ಕ್ಕೇರಿದ ಮಕ್ಕಳ ಸಾವಿನ ಸಂಖ್ಯೆ

 • October 18, 2017 at 1:24 PM
  Permalink

  What’s up Dear, are you actually visiting this web page daily, if so afterward you will absolutely get fastidious knowledge.|

 • October 20, 2017 at 7:40 PM
  Permalink

  Fabulous, what a webpage it is! This website presents valuable data to us, keep it up.|

 • October 21, 2017 at 1:27 AM
  Permalink

  Truly no matter if someone doesn’t know after that its up to other viewers that they will help, so here
  it happens.

 • October 21, 2017 at 4:30 AM
  Permalink

  If some one wants expert view on the topic of blogging and site-building then i recommend him/her to pay a visit this blog, Keep up the nice work.|

 • October 24, 2017 at 4:24 PM
  Permalink

  Great weblog right here! Also your website lots up very fast!
  What host are you the use of? Can I am getting your associate hyperlink in your host?
  I desire my web site loaded up as quickly as yours lol

 • October 25, 2017 at 9:16 AM
  Permalink

  Hi there! Do you use Twitter? I’d like to follow you
  if that would be okay. I’m undoubtedly enjoying your blog and look forward to new posts.

Comments are closed.