ಉಪೇಂದ್ರ ಅವರಿಗೆ ವಯಸ್ಸಾಗಿದೆ ಅದಕ್ಕೆ ಸಿನಿಮಾ ಬಿಟ್ಟು ರಾಜಕೀಯಕ್ಕೆ ಬರ್ತಿದ್ದಾರೆ : ಜಮೀರ್‌ ಅಹ್ಮದ್

ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯ ಪ್ರವೇಶ ವಿಚಾರ‌ ಕುರಿತಂತೆ ಜೆಡಿಎಸ್‌ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ. ಉಪೇಂದ್ರ ಸಿನಿಮಾದಿಂದ ನಿವೃತ್ತರಾಗಿದ್ದಾರೆ. ಹಾಗಾಗಿಯೇ ರಾಜಕೀಯಕ್ಕೆ ಬರ್ತಿದ್ದಾರೆ. ಅವರ ವಿಚಾರಗಳು ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಕಷ್ಟಸಾಧ್ಯ. ದುಡ್ಡಿಲ್ಲದೆ ರಾಜಕೀಯ ಪಕ್ಷ ಹುಟ್ಟುಹಾಕುವುದು ಅಸಾಧ್ಯ. ಸಿನಿಮಾನೇ ಬೇರೆ ರಾಜಕೀಯವೇ ಬೇರೆ.

ಇದುವರೆಗೂ ಉಪೇಂದ್ರ ಯಾವುದೇ ಸಮಾಜಸೇವೆ ಮಾಡಿಲ್ಲ. ರಾಜಕೀಯ ಸೇರುವ ಮೊದಲೇ ಹೂಹಾರ ಹಾಕಿಸಿಕೊಂಡಿದ್ದಾರೆ. ಅಭಿಮಾನಿಗಳು ಹಾಕಿದ ಆ ಹಾರಕ್ಕೆ ದುಡ್ಡು ಎಲ್ಲಿಂದ ಬರುತ್ತೆ..? ಎಂದು ಪ್ರಶ್ನೆ ಮಾಡಿದ್ದಾರೆ. ಈಗ ಏಕಾಏಕಿ ಭ್ರಷ್ಟಾಚಾರವನ್ನ ತೊಡೆದುಹಾಕುವ ಮಾತನಾಡುತ್ತಾರೆ. ಆಮ್ ಆದ್ಮಿ ಪಕ್ಷ ಪಕ್ಷದ ಮೇಲೂ ಮೊದಲು ಸಾಕಷ್ಟು ನಿರೀಕ್ಷೆ ಇತ್ತು. ದೆಹಲಿಯಲ್ಲಿ ಈಗ ಆಗಿರುವುದಾದರೂ ಏನು ಎಂಬುದು ಎಲ್ಲರಿಗೂ ಗೊತ್ತಿದೆ.  ಉಪೇಂದ್ರ ಅವ್ರಿಗೆ ವಯಸ್ಸಾಗಿದೆ. ಹಾಗಾಗಿ ಉಪೇಂದ್ರ ರಾಜಕೀಯಕ್ಕೆ ಬರ್ತಿದ್ದಾರೆ. ಕನಾ೯ಟಕದಲ್ಲಿ ಸಿನಿಮಾ ಮೂಲಕ ಕೋಟ್ಯಂತರ ರುಪಾಯಿ ದುಡ್ಡು ಮಾಡಿದ್ದಾರೆ. ಆದರೆ, ಬಡವರಿಗೆ ಏನೂ ಸಹಾಯ ಮಾಡಿಲ್ಲ. ಇನ್ನು ಅವರು ಯಶಸ್ಸು ಸಾಧಿಸುವುದಾದರೂ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

9 thoughts on “ಉಪೇಂದ್ರ ಅವರಿಗೆ ವಯಸ್ಸಾಗಿದೆ ಅದಕ್ಕೆ ಸಿನಿಮಾ ಬಿಟ್ಟು ರಾಜಕೀಯಕ್ಕೆ ಬರ್ತಿದ್ದಾರೆ : ಜಮೀರ್‌ ಅಹ್ಮದ್

 • October 18, 2017 at 12:32 PM
  Permalink

  Hmm is anyone else encountering problems with the pictures on this blog loading? I’m trying to find out if its a problem on my end or if it’s the blog. Any suggestions would be greatly appreciated.|

 • October 18, 2017 at 3:05 PM
  Permalink

  Hi, its pleasant post on the topic of media print,
  we all be aware of media is a great source of facts.

 • October 18, 2017 at 3:10 PM
  Permalink

  Hi there, You have done an incredible job. I will definitely digg it and personally suggest to my friends. I’m confident they’ll be benefited from this website.|

 • October 18, 2017 at 4:04 PM
  Permalink

  Thank you a bunch for sharing this with all of us you actually know what you are speaking approximately! Bookmarked. Please additionally visit my site =). We will have a link alternate agreement among us|

 • October 20, 2017 at 7:22 PM
  Permalink

  I don’t even know how I ended up here, but I thought this post was great. I don’t know who you are but definitely you’re going to a famous blogger if you aren’t already 😉 Cheers!|

 • October 21, 2017 at 4:16 AM
  Permalink

  I don’t know whether it’s just me or if perhaps everybody else encountering issues with your site. It seems like some of the text in your posts are running off the screen. Can somebody else please comment and let me know if this is happening to them as well? This may be a problem with my web browser because I’ve had this happen previously. Many thanks|

 • October 24, 2017 at 2:43 PM
  Permalink

  This piece of writing will help the internet visitors for setting up new webpage or even a weblog from start to end.

 • October 24, 2017 at 3:29 PM
  Permalink

  Pretty nice post. I just stumbled upon your blog and wanted to say
  that I have really enjoyed surfing around your blog posts.
  In any case I will be subscribing to your rss
  feed and I hope you write again soon!

Comments are closed.

Social Media Auto Publish Powered By : XYZScripts.com