13 ವರ್ಷದ ಬಾಲಕ ಒಂದು ಓವರ್ ನಲ್ಲಿ ಪಡೆದ ವಿಕೆಟ್ ಎಷ್ಟು..? ಈತ ಬ್ರಾಡ್ ಗೆ ತದ್ವಿರುದ್ಧ..

2007 ರ ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಎಸೆದ ಓವರ್ ನ ಆರೂ ಎಸೆತಗಳನ್ನು ಯುವರಾಜ್ ಸಿಂಗ್ ಸಿಕ್ಸರ್ ಬಾರಿಸಿದ್ದರು. ಆದರೆ ಈಗ ಇದಕ್ಕೆ ಸಂಪೂರ್ಣ ತದ್ವಿರುದ್ಧವಾಗಿರು ಸಾಧನೆಯನ್ನು ಹುಡುಗನೊಬ್ಬ ಮಾಡಿದ್ಧಾನೆ.. ಇಂಗ್ಲೆಂಡಿನ ಪೋರನೊಬ್ಬ 6 ಬಾಲ್ ನಲ್ಲಿ 6 ವಿಕೆಟ್ ಬೀಳಿಸಿ ದಾಖಲೆ ಬರೆದಿದ್ಧಾನೆ. ಯೆಸ್, ನೀವು ಓದಿದ್ದು ಸರಿಯಾಗಿಯೇ ಇದೆ.. 13 ವರ್ಷದ ಲ್ಯೂಕ್ ರಾಬಿನ್ಸನ್ ಎಂಬ ಹುಡುಗ ಒಂದೇ ಓವರ್ ನಲ್ಲಿ 6 ವಿಕೆಟ್ ಕಬಳಿಸಿದ್ಧಾನೆ. ಅದೂ ಎಲ್ಲವೂ ಕ್ಲೀನ್ ಬೋಲ್ಡ್.. 1.. 2.. 3.. 4  ಹೀಗೆ ಒಬ್ಬರಾದ ಮೇಲೆ ಒಬ್ಬರಂತೆ 6 ಬ್ಯಾಟ್ಸಮನ್ ಗಳನ್ನು ಬೋಲ್ಡ್ ಮಾಡಿ ಪೆವಿಲಿಯನ್ ಗೆ ಕಳುಹಿಸಿದ್ದಾನೆ..

Image result for yuvraj broad   Image result for yuvraj broad

ಫಿಲಿಡೆಲ್ಫಿಯಾ ಕ್ರಿಕೆಟ್ ಕ್ಲಬ್ ನ ಅಂಡರ್ – 13 ತಂಡದ ಆಟಗಾರನಾದ ಲ್ಯೂಕ್ ರಾಬಿನ್ಸನ್ ಈ ಸಾಧನೆ ಮಾಡಿದ್ದಾನೆ. ಫಿಲಿಡೆಲ್ಫಿಯಾ ಕ್ಲಬ್ ನ ಅಧಿಕಾರಿಗಳು ಕ್ಲಬ್ ನ 149 ವರ್ಷಗಳ ಇತಿಹಾಸದಲ್ಲಿ ಈ ಮೊದಲು ಇಂತಹ ಘಟನೆ ನಡೆದಿತ್ತಾ ಎಂದು ಹಳೆಯ ಕಡತಗಳ ಶೋಧ ನಡೆಸಿದ್ದಾರಂತೆ..

Image result for luke robinson 6 wickets  Luke Robinson, 13-Year-Old, English Bowler Takes 6 Wickets In 6 Balls

ವಿಶೇಷವೆಂದರೆ ಆ ಓವರ್ ಎಸೆಯುವಾಗ ಲ್ಯೂಕ್, ಅಪ್ಪ ಸ್ಟೀಫನ್ ಅಂಪೈರಿಂಗ್ ಮಾಡುತ್ತಿದ್ದರು. ಅಮ್ಮ ಹೆಲೆನ್ ಸ್ಕೋರ್ ರೆಕಾರ್ಡ್ ಮಾಡುತ್ತಿದ್ದರು. ತಮ್ಮ ಮ್ಯಾಥ್ಯೂ ಫೀಲ್ಡಿಂಗ್ ಮಾಡುತ್ತಿದ್ದ. ಅಜ್ಜ ಗ್ಲೆನ್, ಬೌಂಡರಿ ಲೈನ್ ಬಳಿ ನಿಂತು ಮ್ಯಾಚ್ ವೀಕ್ಷಿಸುತ್ತಿದ್ದರು. ಲ್ಯೂಕ್ ಪಾಲಿಗೆ ಮರೆಯಲಾಗದ ಅನುಭವವೆಂದೇ ಹೇಳಬಹುದು.

ಪಂದ್ಯದ ಬಳಿಕ ಮಾತನಾಡಿದ ಲ್ಯೂಕ್ ತಂದೆ ಸ್ಟೀಫನ್ ‘ ನಾನು ಮೂವತ್ತು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ಹಲವು ಬಾರಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ್ದೇನೆ. ಆದರೆ 6 ವಿಕೆಟ್ ಉರುಳಿಸಲು ಸಾಧ್ಯವಾಗಿಲ್ಲ ‘ ಎಂದು ಹೇಳಿದರು.

10 thoughts on “13 ವರ್ಷದ ಬಾಲಕ ಒಂದು ಓವರ್ ನಲ್ಲಿ ಪಡೆದ ವಿಕೆಟ್ ಎಷ್ಟು..? ಈತ ಬ್ರಾಡ್ ಗೆ ತದ್ವಿರುದ್ಧ..

 • October 18, 2017 at 1:10 PM
  Permalink

  Hi mates, good paragraph and pleasant urging commented at this place, I am actually enjoying by these.|

 • October 18, 2017 at 2:53 PM
  Permalink

  Thanks for your marvelous posting! I truly enjoyed reading it, you happen to be a great author. I will make sure to bookmark your blog and definitely will come back later in life. I want to encourage you to continue your great job, have a nice evening!|

 • October 20, 2017 at 10:43 PM
  Permalink

  Thanks for sharing your info. I truly appreciate your efforts and I am waiting for your
  further post thank you once again.

 • October 20, 2017 at 10:59 PM
  Permalink

  I constantly spent my half an hour to read this webpage’s articles
  all the time along with a cup of coffee.

 • October 21, 2017 at 12:35 AM
  Permalink

  Excellent post. I was checking continuously this blog
  and I am impressed! Extremely useful information particularly the last part :
  ) I care for such info a lot. I was looking for this certain info for a very long time.
  Thank you and best of luck.

 • October 21, 2017 at 1:14 AM
  Permalink

  Why visitors still make use of to read news papers when in this technological world everything is presented on web?|

 • October 21, 2017 at 3:05 AM
  Permalink

  I believe what you published was actually very reasonable.
  However, what about this? what if you wrote a catchier title?
  I ain’t saying your content is not good., but suppose you added a
  title to maybe grab a person’s attention? I mean 13 ವರ್ಷದ ಬಾಲಕ ಒಂದು ಓವರ್
  ನಲ್ಲಿ ಪಡೆದ ವಿಕೆಟ್
  ಎಷ್ಟು..? ಈತ ಬ್ರಾಡ್ ಗೆ ತದ್ವಿರುದ್ಧ..
  is kinda boring. You might peek at Yahoo’s home page and watch how they write news titles
  to get people to open the links. You might add a video or a pic or two to get
  readers interested about everything’ve got to say.
  Just my opinion, it might bring your posts a little livelier.

 • October 24, 2017 at 11:34 AM
  Permalink

  I always emailed this web site post page to all my friends, as if like to read it afterward my links will too.|

Comments are closed.