ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್ ಗೆ KSCA ಯಿಂದ ಸನ್ಮಾನ

ಭಾರತ ಮಹಿಳಾ ಕ್ರಿಕೆಟ್ ತಂಡದ ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ಅವರನ್ನು ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ) ಸನ್ಮಾನಿಸಿದೆ. ಇಬ್ಬರೂ ಆಟಗಾರರಿಗೆ ತಲಾ 5 ಲಕ್ಷ ರೂಗಳ ಚೆಕ್ ಅನ್ನು ಗೌರವಪೂರ್ವಕವಾಗಿ ನೀಡಲಾಗಿದೆ. ವಿಜಯಪುರದ ರಾಜೇಶ್ವರಿ ಗಾಯಕ್ವಾಡ್ ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಒಟ್ಟು 11 ವಿಕೆಟ್ ಪಡೆದಿದ್ದರು. ‘ ಗ್ರಾಮಾಂತರ ಪ್ರದೇಶದ ಬಂದ ನನ್ನೊಳಗಿನ ಕ್ರಿಕೆಟರ್ ಅನ್ನು ಗುರುತಿಸಿ, ಹೊರತಂದಿದ್ದಕ್ಕಾಗಿ ಧನ್ಯವಾದ ‘ ಎಂದು ರಾಜೇಶ್ವರಿ ಗಾಯಕ್ವಾಡ್ ಕೆಎಸ್ ಸಿಎ ಗೆ ಧನ್ಯವಾದ ಹೇಳಿದರು. ಚಿಕ್ಕಮಗಳೂರಿನ ಕಡೂರಿನವರಾದ ವೇದಾ ಕೃಷ್ಣಮೂರ್ತಿ ನ್ಯೂಜಿಲೆಂಡ್ ವಿರುದ್ಧ ನಡೆದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ 70 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವೇದಾ ಕೃಷ್ಣಮೂರ್ತಿ ‘ ಮೊದಲು ನಾವು ನಮ್ಮ ಕುಟುಂಬಕ್ಕಾಗಿ ಆಡುತ್ತಿದ್ದೇವೆ, ಆದರೆ ಈಗ ಇಡೀ ದೇಶವೇ ನಮ್ಮ ಬೆಂಬಲಿಸುತ್ತಿದೆ. ತಂಡದಿಂದ ನಿರೀಕ್ಷೆಗಳು ಹೆಚ್ಚಾಗಿವೆ. ಅದು ನಮಗೆ ಉತ್ತಮವಾಗಿ ಆಡಲು ಪ್ರೇರಣೆಯನ್ನು ನೀಡುತ್ತದೆ’ ಎಂದು ಹೇಳಿದರು.

7 thoughts on “ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್ ಗೆ KSCA ಯಿಂದ ಸನ್ಮಾನ

 • October 18, 2017 at 1:44 PM
  Permalink

  Magnificent beat ! I wish to apprentice while you amend your website, how could i subscribe for a blog site? The account aided me a acceptable deal. I had been a little bit acquainted of this your broadcast provided bright clear idea|

 • October 18, 2017 at 3:27 PM
  Permalink

  If you would like to obtain much from this article then you have to apply these methods to your won website.|

 • October 18, 2017 at 4:35 PM
  Permalink

  hello!,I really like your writing very so much!
  proportion we be in contact extra approximately your article on AOL?
  I require an expert on this space to resolve my problem. May be that’s
  you! Taking a look forward to peer you.

 • October 20, 2017 at 9:58 PM
  Permalink

  Paragraph writing is also a fun, if you be acquainted with after that you can write if not it is complex to write.|

 • October 21, 2017 at 12:51 AM
  Permalink

  Hello there! I simply wish to offer you a
  big thumbs up for the great information you have here on this post.

  I am coming back to your blog for more soon.

 • October 21, 2017 at 1:14 AM
  Permalink

  Does your site have a contact page? I’m having trouble locating
  it but, I’d like to shoot you an email. I’ve got
  some suggestions for your blog you might be interested in hearing.
  Either way, great website and I look forward
  to seeing it expand over time.

 • October 21, 2017 at 4:07 AM
  Permalink

  This is very interesting, You are a very skilled blogger.
  I have joined your rss feed and look forward to seeking more of your wonderful post.
  Also, I’ve shared your web site in my social networks!

Comments are closed.

Social Media Auto Publish Powered By : XYZScripts.com