12 ಸಾವಿರ ವರ್ಷ ಶಿಕ್ಷೆ ವಿಧಿಸುವಂತ ತಪ್ಪು ಮಾಡಿದ ಅಪ್ಪ ಮಾಡಿದ್ದೇನು?

ಕೌಲಾಲಂಪುರ್‌ : ಹೆತ್ತಪ್ಪನೇ ಮಗಳ ಮೇಲೆ 600ಕ್ಕೂ ಹೆಚ್ಚು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ ಹಿನ್ನೆಲೆಯಲ್ಲಿ ಆತನಿಗೆ ಮಲೇಷಿಯಾ ನ್ಯಾಯಾಲಯ 12 ಸಾವಿರ ವರ್ಷಗಳ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. 36 ವರ್ಷದ ವಿಚ್ಫೇದಿತ ತಂದೆಯ ಮೇಲೆ 626 ಪ್ರಕರಣ ದಾಖಲಾಗಿದ್ದು, ಇದನ್ನು ಪರಿಶೀಲಿಸಲು ನ್ಯಾಯಾಲಯ ಎರಡು ದಿನಗಳ ಸಮಯಾವಕಾಶ ತೆಗೆದುಕೊಂಡಿದೆ. ಈ ವ್ಯಕ್ತಿ 15 ವರ್ಷದ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಸಂಭೋಗಕ್ಕೆ ಬಲವಂತ ಮುಂತಾದವುಗಳ ಕುರಿತು 599 ಪ್ರಕರಣ ದಾಖಲಾಗಿದೆ.

ಈ ಕುರಿತು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹೇಳಿಕೆ ನೀಡಿದ್ದು, ಈತ ತಪ್ಪಿತಸ್ಥ ಎಂದು ನ್ಯಾಯಾಲಯದಲ್ಲಿ ಸಾಬೀತಾದರೆ ಈತನಿಗೆ 12ಸಾವಿರ ವರ್ಷಗಳ ಕಾಲ ಶಿಕ್ಷೆಯಾಗುವುದು ಖಚಿತ ಎಂದಿದ್ದಾರೆ. ಪ್ರತೀ ಬಾರಿ ಲೈಂಗಿಕ ಕ್ರಿಯೆಗಾಗಿ ಒತ್ತಾಯಿಸಿದ್ದಕ್ಕಾಗಿ 20 ವರ್ಷಗಳ ಶಿಕ್ಷೆ ಜೊತೆಗೆ ಛಡಿಯೇಟು ನೀಡಲಾಗುವುದು. ಒಮ್ಮೆ ನಡೆಸಿದ  ಅತ್ಯಾಚಾರಕ್ಕೆ 20 ವರ್ಷ ಜೈಲು. ಹಾಗೂ ಲೈಂಗಿಕ ದೌರ್ಜನ್ಯ ನಡೆಸಿದ್ದಕ್ಕಾಗಿ 20 ವರ್ಷ ಸೇರಿದಂತೆ ಆತ ಇದುವರೆಗೂ ನಡೆಸಿದ ಎಲ್ಲಾ 600 ಅಪರಾಧಕ್ಕಾಗಿ ಒಟ್ಟು 12 ಸಾವಿರ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದಿದ್ದಾರೆ.

ಈತ ವಿಚ್ಛೇದಿತನಾದ್ದರಿಂದ ತನ್ನ ಮಗಳ ಜೊತೆಗೆ ವಾಸವಿದ್ದ. ಇದೇ ವರ್ಷ ಜನವರಿಯಿಂದ ಜುಲೈವರೆಗೆ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿದ್ದು, ವಿಷಯ ತಿಳಿದ ತಾಯಿ ಈತನ ವಿರುದ್ದ ಪ್ರಕರಣ ದಾಖಲಿಸಿದ ಬಳಿಕ ಈತನನ್ನು ಬಂಧಿಸಲಾಗಿದ್ದು,

 

5 thoughts on “12 ಸಾವಿರ ವರ್ಷ ಶಿಕ್ಷೆ ವಿಧಿಸುವಂತ ತಪ್ಪು ಮಾಡಿದ ಅಪ್ಪ ಮಾಡಿದ್ದೇನು?

 • October 18, 2017 at 12:10 PM
  Permalink

  We absolutely love your blog and find a lot of your post’s to be just what I’m looking for. Does one offer guest writers to write content in your case? I wouldn’t mind producing a post or elaborating on a lot of the subjects you write in relation to here. Again, awesome web log!|

 • October 18, 2017 at 3:40 PM
  Permalink

  Excellent post. Keep writing such kind of information on your site. Im really impressed by your site.

 • October 20, 2017 at 11:39 PM
  Permalink

  Wonderful goods from you, man. I have bear in mind your stuff prior to and you’re simply
  extremely great. I actually like what you’ve acquired here, certainly like what you’re saying and the best way wherein you are saying it.
  You’re making it entertaining and you still
  care for to stay it smart. I cant wait to learn much more from you.
  That is really a terrific site.

 • October 21, 2017 at 4:00 AM
  Permalink

  Write more, thats all I have to say. Literally, it seems as though you relied on the video to make your point. You definitely know what youre talking about, why waste your intelligence on just posting videos to your blog when you could be giving us something informative to read?|

Comments are closed.

Social Media Auto Publish Powered By : XYZScripts.com