ಭಾರತ v/s ಚೀನಾ : ಯುದ್ದಕ್ಕೆ ಶುರುವಾಗುತ್ತಿದೆ ಕ್ಷಣಗಣನೆ ?

ಬೀಜಿಂಗ್‌ : ಭಾರತ ಹಾಗೂ ಚೀನಾ ನಡುವಿನ ಡೋಕ್ಲಾಮ್‌ ಗಡಿ ವಿವಾದ ಬಗೆಹರಿಯುವಂತೆ ಕಾಣುತ್ತಿಲ್ಲ. ಶಾಂತಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಭಾರತ ಮನಸ್ಸು ಮಾಡಿದ್ದರೂ ಚೀನಾ ಮಾತ್ರ ಭಾರತಕ್ಕೆ ಯುದ್ದದ ಎಚ್ಚರಿಕೆ ನೀಡುತ್ತಲೇ ಇದೆ. ಅದೇ ರೀತಿ ಈಗ ಮತ್ತೊಮ್ಮೆ ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ಯುದ್ಧಕ್ಕೆ ಕ್ಷಣಗಣನೆ ಶುರುವಾಗಿರುವುದಾಗಿ ಹೇಳಿದೆ.

ಚೀನಾ ಸರ್ಕಾರಿ ಒಡೆತನದ ಗ್ಲೋಬಲ್‌ ಟೈಮ್ಸ್‌ ಪತ್ರಿಕೆ, ಭಾರತ ಹಾಗೂ ಚೀನಾ ಮಧ್ಯೆ ಯುದ್ಧಕ್ಕೆ ಕ್ಷಣ ಗಣನೆ ಶುರುವಾಗಿದೆ. ಭಾರತ ತನ್ನ ಸೇನೆಯನ್ನು ಹಿಂಪಡೆಯದಿದ್ದರೆ ಯುದ್ಧವೊಂದೇ ಮಾರ್ಗ. ಅದಕ್ಕಾಗಿ ಕ್ಷಣ ಗಣನೆ ಪ್ರಾರಂಭವಾಗಿದೆ ಎಂದು ತನ್ನ ಸಂಪಾದಕೀಯದಲ್ಲಿ ಹೇಳಿದೆ.

ನಿನ್ನೆಯಷ್ಟೇ ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿ, ಚೀನಾ ಪೀಪಲ್‌ ಲಿಬರೇಶನ್‌ ಆರ್ಮಿಯನ್ನು ಕಡೆಗಣಿಸಬೇಡಿ. ಪರ್ವತವನ್ನಾದರೂ ಅಲುಗಾಡಿಸಬಹುದು ಆದರೆ ಚೀನಾದ ಸೈನ್ಯವನ್ನು ಮಾತ್ರ ಅಲುಗಾಡಿಸಲು ಸಾಧ್ಯವಿಲ್ಲ ಎಂದಿತ್ತು. ಈಗ ಮತ್ತೆ ಯುದ್ದಕ್ಕೆ ಕ್ಷಣ ಗಣನೆ ಶುರುವಾಗಿದೆ. ಬಾರತ ಸಿದ್ದವಾಗಿರಲಿ ಎಂದು ಎಚ್ಚರಿಕೆ ನೀಡಿದೆ.

7 thoughts on “ಭಾರತ v/s ಚೀನಾ : ಯುದ್ದಕ್ಕೆ ಶುರುವಾಗುತ್ತಿದೆ ಕ್ಷಣಗಣನೆ ?

 • October 18, 2017 at 1:50 PM
  Permalink

  Hi there! I realize this is somewhat off-topic however I needed to ask. Does managing a well-established website such as yours require a lot of work? I’m completely new to running a blog however I do write in my diary on a daily basis. I’d like to start a blog so I will be able to share my experience and views online. Please let me know if you have any ideas or tips for new aspiring bloggers. Appreciate it!|

 • October 18, 2017 at 3:33 PM
  Permalink

  Excellent post but I was wondering if you could write a litte more on this subject? I’d be very thankful if you could elaborate a little bit further. Thank you!|

 • October 21, 2017 at 12:58 AM
  Permalink

  You actually make it appear really easy along with your presentation however I in finding this matter to be actually one thing that I feel I’d never understand. It sort of feels too complicated and very huge for me. I am having a look forward for your next post, I will try to get the dangle of it!|

 • October 24, 2017 at 11:19 AM
  Permalink

  Hey There. I discovered your weblog using msn. That is a really well written article. I will make sure to bookmark it and return to read extra of your useful info. Thank you for the post. I will definitely comeback.|

Comments are closed.

Social Media Auto Publish Powered By : XYZScripts.com