ಗುಜರಾತ್‌ ರಾಜ್ಯಸಭೆ ಚುನಾವಣೆಯಲ್ಲಿ ಕೊನೆಗೂ ಗೆದ್ದ ಅಹ್ಮದ್ ಪಟೇಲ್‌

ಅಹಮದಾಬಾದ್‌ : ಭಾರೀ ಕುತೂಹಲ ಕೆರಳಿಸಿದ್ದ ಗುಜರಾತ್‌ ಮೂರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್‌ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಮಂಗಳವಾರ ಗುಜರಾತ್‌ ರಾಜ್ಯಸಭೆಯ ಮತದಾನದ ನಂತರ 12 ಗಂಟೆಗಳ ಕಾಲ ಭಾರೀ ಹೈಡ್ರಾಮಾ ನಡೆದಿತ್ತು. ಬಳಿಕ ಸೋನಿಯಾ ಆಪ್ತ ಅಹ್ಮದ್‌ ಪಟೇಲ್‌ ಕೂದಲೆಳೆಯ ಅಂತರದಿಂದ ಗೆಲುವನ್ನು ತಮ್ಮದಾಗಿಸಿಕೊಂಡರು.

ನಿರೀಕ್ಷೆಯಂತೆ ಬಿಜೆಪಿ ರಾಜ್ಯಾದ್ಯಕ್ಷ ಅಮಿತ್‌ ಶಾ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಎರಡು ಸ್ಥಾನಗಳಲ್ಲಿ ಗೆದ್ದಿದ್ದಾರೆ. ಆದರೆ ಅಹ್ಮದ್‌ ಪಟೇಲ್‌ ಗೆಲುವಿಗೆ ಭಾರೀ ಹೈಡ್ರಾಮಾ ನಡೆದಿತ್ತು. ಮತದಾನದ ವೇಳೆ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಕಾರಣ ಮತ ಎಣಿಕೆ ಕಾರ್ಯ ವಿಳಂಬವಾಗಿತ್ತು.

ಕೊನೆಗೆ ಚುನಾವಣಾ ಆಯೋಗದ ನಿರ್ಧಾರದ ಬಳಿಕ ಬಿಜೆಪಿ ವಿಪ್‌ ಜಾರಿ ಮಾಡಿದ್ದರೂ ಜೆಡಿಯು ಹಾಗೂ ಎನ್‌ಸಿಪಿಯ ಒಬ್ಬೊಬ್ಬ ಶಾಸಕರು ಕಾಂಗ್ರೆಸ್‌ ಪರ ಮತ ಚಲಾಯಿಸುವ ಮೂಲಕ ಅಹ್ಮದ್‌ ಪಟೇಲ್‌ ಗೆಲುವಿಗೆ ಕಾರಣರಾದರು.

ಮಂಗಳವಾರ ಗುಜರಾತ್‌ ರಾಜ್ಯಸಭೆಯಲ್ಲಿ ನಡೆದ ಹೈಡ್ರಾಮಾ..

ಗುಜರಾತ್ ರಾಜ್ಯಸಬಾ ಚುನಾವಣೆ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚುವಂತೆ ಮಾಡಿದ್ದು, ಇಬ್ಬರು ಕಾಂಗ್ರೆಸ್‌ ಶಾಸಕರ ಅಡ್ಡಮತದಾನ. ಕಾಂಗ್ರೆಸ್‌ನ ಇಬ್ಬರು ಶಾಸಕರು ಬಿಜೆಪಿ ಪರ ಅಡ್ಡಮತದಾನ ಮಾಡಿದ ಕಾರಣ ರಾಜ್ಯಸಭೆಯಲ್ಲಿ ಬೃಹತ್‌ ನಾಟಕವೇ ನಡೆದು ಹೋಯಿತು.

ಬಿಜೆಪಿಗೆ ಮತ ಹಾಕಿದ ಇಬ್ಬರು ಕಾಂಗ್ರೆಸ್‌ ಶಾಸಕರ ಮತಗಳನ್ನು ರದ್ದುಪಡಿಸುವಂತೆ ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಆದರೆ ಕಾಂಗ್ರೆಸ್‌ ಮನವಿಯನ್ನು ಚುನಾವಣಾ ಸಮಿತಿ ಮೊದಲು  ತಿರಸ್ಕರಿಸಿತ್ತು. ಆದರೆ  ಬಳಿಕ ರಾತ್ರಿ 11ರ ಸಭೆ ನಡೆಸಿದ ಬಳಿಕ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಇಬ್ಬರು ಶಾಸಕರ ಮತಗಳನ್ನು ರದ್ದು ಮಾಡಿದ್ದು, ಅಹ್ಮದ್‌ ಪಟೇಲ್‌ ಗೆಲುವಿಗೆ ಕಾರಣವಾಗಿತ್ತು.

9 thoughts on “ಗುಜರಾತ್‌ ರಾಜ್ಯಸಭೆ ಚುನಾವಣೆಯಲ್ಲಿ ಕೊನೆಗೂ ಗೆದ್ದ ಅಹ್ಮದ್ ಪಟೇಲ್‌

 • October 18, 2017 at 12:31 PM
  Permalink

  Generally I do not read post on blogs, but I would like to say that this write-up very forced me to try and do it! Your writing taste has been surprised me. Thank you, very great article.|

 • October 18, 2017 at 2:17 PM
  Permalink

  Awesome blog! Is your theme custom made or did you download it from somewhere? A theme like yours with a few simple tweeks would really make my blog shine. Please let me know where you got your design. Cheers|

 • October 18, 2017 at 4:03 PM
  Permalink

  I think this is among the most important information for me. And i’m glad reading your article. But wanna remark on few general things, The website style is ideal, the articles is really nice : D. Good job, cheers|

 • October 20, 2017 at 6:37 PM
  Permalink

  Do you have a spam problem on this blog; I also am a blogger, and I was curious about your situation; we have created some nice practices and we are looking to swap solutions with other folks, why not shoot me an e-mail if interested.|

 • October 20, 2017 at 7:14 PM
  Permalink

  Greetings I am so delighted I found your web site, I really found
  you by accident, while I was looking on Aol for something else, Regardless I am here now
  and would just like to say cheers for a marvelous post
  and a all round enjoyable blog (I also love the theme/design), I don’t have time
  to read it all at the minute but I have book-marked it
  and also included your RSS feeds, so when I have time I will be back to read
  more, Please do keep up the excellent jo.

 • October 21, 2017 at 1:55 AM
  Permalink

  Thanks in favor of sharing such a nice thought, post is nice, thats why i have read it entirely|

 • October 21, 2017 at 2:13 AM
  Permalink

  This is a topic that’s close to my heart… Many thanks! Exactly where are
  your contact details though?

 • October 24, 2017 at 12:05 PM
  Permalink

  Hi, i read your blog from time to time and i own a similar one and i was just curious if you get a lot of spam remarks? If so how do you reduce it, any plugin or anything you can advise? I get so much lately it’s driving me mad so any support is very much appreciated.|

 • October 24, 2017 at 2:04 PM
  Permalink

  Every weekend i used to visit this site, for the reason that
  i want enjoyment, for the reason that this this website conations really fastidious funny information too.

Comments are closed.

Social Media Auto Publish Powered By : XYZScripts.com