ದರ್ಶನ್ ಬಗ್ಗೆ ಟ್ವೀಟ್ ಮಾಡಿದ ಸುದೀಪ್ : ದಚ್ಚು ಬಗ್ಗೆ ಕಿಚ್ಚ ಹೇಳಿದ್ದೇನು..?

ದರ್ಶನ್ ಬಗ್ಗೆ ಟ್ವೀಟ್ ಮಾಡಿದ ಸುದೀಪ್.. ಇದು ದಚ್ಚು ಫ್ಯಾನ್ಸ್ ಖುಷಿ ಪಡೋ ವಿಷಯ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಕೆಲ ದಿನಗಳ ಹಿಂದೆ ಜಗಜಾಹೀರಾಗಿತ್ತು. ಆ ನಂತ್ರ ಸುದೀಪ್ ಬಗ್ಗೆ ದರ್ಶನ್, ಅಥವಾ ದರ್ಶನ್ ಬಗ್ಗೆ ಸುದೀಪ್ ಮಾತನಾಡುವ ಗೋಜಿಗೆ ಹೋಗಿರಲಿಲ್ಲ. ಆದ್ರೆ ಇದೀಗ ಸುದೀಪ್ ದರ್ಶನ್ ಮತ್ತು ಕುರುಕ್ಷೇತ್ರ ಚಿತ್ರದ ಕುರಿತು ಟ್ವೀಟ್ ಮಾಡಿದ್ದಾರೆ.

Related image

ನಿನ್ನೆಯಷ್ಟೆ(ಆಗಸ್ಟ್ ೦೬) ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಸೆಟ್ಟೇರಿದೆ. ಮುನಿರತ್ನ ನಿರ್ಮಾಣದ ಈ ಪೌರಾಣಿಕ ಚಿತ್ರಕ್ಕೆ ನಾಗಣ್ಣ ಆಕ್ಷನ್ ಕಟ್ ಹೇಳ್ತಿದ್ದಾರೆ. ಈ ಮಲ್ಟಿ ಸ್ಟಾರರ್ ಚಿತ್ರದಲ್ಲಿ ದರ್ಶನ್ ದುಯೋರ್ಧನನ ಪಾತ್ರದಲ್ಲಿ ಅಭಿನಯಿಸ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ಸುದೀಪ್ ಇದೀಗ ಟ್ವೀಟ್ ಮಾಡಿದ್ದಾರೆ. ಎಲ್ಲಾ ವಿಧದಲ್ಲೂ ದೊಡ್ಡದಾದ ಸಿನಿಮಾ ಶುರುವಾಗ್ತಿದೆ. ಕುರುಕ್ಷೇತ್ರ ಚಿತ್ರದ ನಿರ್ಮಾಪಕ ಮುನಿರತ್ನ ಮತ್ತು ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು ಅಂತ ಟ್ವೀಟ್ ಮಾಡಿರೋ ಸುದೀಪ್, ಮತ್ತೊಂದು ಟ್ಟೀಟ್ ಮಾಡಿ ದರ್ಶನ್ ಬಗ್ಗೆ ಮಾತನಾಡಿದ್ದಾರೆ.

Image result for kurukshetra darshan

ಇದು ನಿಜಕ್ಕೂ ದರ್ಶನ್ ಕಿರೀಟಕ್ಕೆ ಮತ್ತೊಂದು ಗರಿಯಾಗುತ್ತೆ, ದರ್ಶನ್ ಮಾತ್ರ ಇಂತಾದೊಂದು ಪಾತ್ರ ಮಾಡೋಕೆ ಸಾಧ್ಯ ಅಂತ ಸುದೀಪ್ ಬರೆದು ಕೊಂಡಿದ್ದಾರೆ‌. ಸುದೀಪ್, ಮಾಡಿರೋ ಟ್ವೀಟ್ ನೋಡಿ ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದಾರೆ.

6 thoughts on “ದರ್ಶನ್ ಬಗ್ಗೆ ಟ್ವೀಟ್ ಮಾಡಿದ ಸುದೀಪ್ : ದಚ್ಚು ಬಗ್ಗೆ ಕಿಚ್ಚ ಹೇಳಿದ್ದೇನು..?

 • October 18, 2017 at 3:05 PM
  Permalink

  Sweet blog! I found it while browsing on Yahoo News. Do you have any tips on how to get listed in Yahoo News? I’ve been trying for a while but I never seem to get there! Many thanks|

 • October 20, 2017 at 7:00 PM
  Permalink

  My family all the time say that I am killing my time here at web, however I know I am getting experience everyday by reading thes pleasant posts.|

 • October 21, 2017 at 3:20 AM
  Permalink

  Greetings from Colorado! I’m bored at work so I decided to browse your website on my iphone during lunch break. I really like the info you present here and can’t wait to take a look when I get home. I’m amazed at how quick your blog loaded on my cell phone .. I’m not even using WIFI, just 3G .. Anyways, excellent site!|

 • October 24, 2017 at 4:02 PM
  Permalink

  Oh my goodness! Incredible article dude! Thanks, However I am going through
  troubles with your RSS. I don’t understand why I cannot
  subscribe to it. Is there anybody getting the same RSS problems?
  Anyone that knows the answer can you kindly respond?
  Thanx!!

Comments are closed.