ಉತ್ತರ ಕನ್ನಡ : ಬೈಕ್ – ಟೆಂಪೋ ಡಿಕ್ಕಿ, ಸ್ಥಳದಲ್ಲೇ ಇಬ್ಬರು ಬೈಕ್ ಸವಾರರ ಸಾವು

ಉತ್ತರಕನ್ನಡ : ಬೈಕ್ ಮತ್ತು ಟೆಂಪೋ ನಡುವೆ ಅಪಫಾತ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲ್ಲಿ ಸಾವನ್ನಪ್ಪಿದ್ದಾರೆ. ಭಟ್ಕಳ ತಾಲೂಕಿನ ಮಾವಿನಕಟ್ಟೆ  ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಘಟನೆ ನಡೆದಿದೆ.

ಮೃತ ಮಂಜುನಾಥ ಬಸನಗೌಡ, ಹನುಮಂತ ಕಲ್ಲಪ್ಪ ವಾಲೇಕರ ಧಾರವಾಡ ಮೂಲದವರು. ಉಡುಪಿಯಿಂದ ಕಲಘಟಗಿಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಮುರ್ಡೇಶ್ವರದಿಂದ ಭಟ್ಕಳ ಕಡೆ ಟೆಂಪೋ ಬರುತ್ತಿತ್ತು. ಮುರ್ಡೇಶ್ವರ ಠಾಣೆಯಲ್ಲಿ ಪ್ರಕಕರಣ ದಾಖಲಾಗಿದೆ.

One thought on “ಉತ್ತರ ಕನ್ನಡ : ಬೈಕ್ – ಟೆಂಪೋ ಡಿಕ್ಕಿ, ಸ್ಥಳದಲ್ಲೇ ಇಬ್ಬರು ಬೈಕ್ ಸವಾರರ ಸಾವು

Comments are closed.

Social Media Auto Publish Powered By : XYZScripts.com