ನಾವಿನ್ನು ಕಾಯಲ್ಲ, ಭಾರತೀಯ ಸೇನೆ ಮೇಲೆ ದಾಳಿ ಖಚಿತ : ಚೀನಾ

ದೆಹಲಿ : ಡೋಕ್ಲಾಮ್ ಗಡಿ ವಿಚಾರವಾಗಿ ಭಾರತ ಮತ್ತು ಚೀನಾ ನಡುವಿನ ಪರಿಸ್ಥಿತಿ ತಾರಕಕ್ಕೇರುವ ಸನ್ನಿವೇಶ ನಿರ್ಮಾಣವಾಗಿದ್ದು, ಡೋಕ್ಲಾಮ್‌ನಿಂದ ಹಿಂದೆ ಸರಿಯದ ಭಾರತೀಯ ಸೇನೆಯ ಮೇಲೆ ಸಣ್ಣ ಪ್ರಮಾಣದ ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಮೂಲಗಳು ತಿಳಿಸಿವೆ.

ಇಷ್ಟು ದಿನ ನಾವು ತಾಳ್ಮೆಯಿಂದ ಕಾದಿದ್ದೇವೆ. ಇನ್ನು ನಮಗೆ ಕಾಯಲು ಸಾದ್ಯವಿಲ್ಲ. ಡೋಕ್ಲಾಮ್ ವಿವಾದವನ್ನು ಹೆಚ್ಚು ದಿನ ಎಳೆದಾಡಲು ಸಾಧ್ಯವಿಲ್ಲ. ಆದ್ದರಿಂದ ಇನ್ನು ಎರಡು ವಾರದೊಳಗಾಗಿ ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸಲು ಸಣ್ಣ ಪ್ರಮಾಣದ ದಾಳಿ ಮಾಡಬಹುದು ಎಂದು ಚೀನಾ ಸರ್ಕಾರಿ ಒಡೆತನದ ಗ್ಲೋಬಲ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

ಈ ಹಿನ್ನೆಲೆಯಲ್ಲಿ ಚೀನಾದ ವಿದೇಶಾಂಗ ಸಚಿವಾಲಯ, ರಕ್ಷಣಾ ಸಚಿವಾಲಯ, ಭಾರತದ ಚೀನಾ ರಾಯಭಾರ ಕಚೇರಿ ಅಧಿಕಾರಿಗಳು, ಡೋಕ್ಲಾಮ್‌ನಿಂದ ಭಾರತ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಪುನಃ ಮನವಿ ಮಾಡಿವೆ. ಇಲ್ಲವೇ ಚೀನಾದ ಸೇನೆ ಭಾರತೀಯ ಸೇನೆಯ ಮೇಲೆ ದಾಳಿ ನಡೆಸುವುದು ಶತಸಿದ್ದ ಎಂದಿದೆ. ಜೊತೆಗೆ ದಾಳಿಗೂ ಮುನ್ನ ಭಾರತಕ್ಕೆ ಈ ಬಗ್ಗೆ ತಿಳಿಸುವುದಾಗಿಯೂ ಹೇಳಿದೆ.

ಇದೇ ವೇಳೆ ಭಾರತ ಸರ್ಕಾರದ ವಿರುದ್ದ ಬರೆದಿರುವ ಗ್ಲೋಬಲ್‌ ಟೈಮ್ಸ್, ರಾಷ್ಟ್ರದ ಭದ್ರತೆ ವಿಚಾರದಲ್ಲಿ ಭಾರತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಜನರ ಯೋಗಕ್ಷೇಮದ ಬಗ್ಗೆ ಯೋಚಿಸುತ್ತಿಲ್ಲ.  ಮೋದಿ ಸರ್ಕಾರ ಯುದ್ದ ಪ್ರಾರಂಭಿಸಿದರೆ ಈ ಬರಹದಲ್ಲಿರುವ ಸತ್ಯವನ್ನು ದೇಶದ ಜನತೆಗೆ ತಿಳಿಸಲಿ ಎಂದಿದ್ದಾರೆ.

 

7 thoughts on “ನಾವಿನ್ನು ಕಾಯಲ್ಲ, ಭಾರತೀಯ ಸೇನೆ ಮೇಲೆ ದಾಳಿ ಖಚಿತ : ಚೀನಾ

 • October 18, 2017 at 12:50 PM
  Permalink

  Heya i’m for the primary time here. I came across this board and I to find It really helpful & it helped me out much. I’m hoping to offer something back and aid others like you helped me.|

 • October 18, 2017 at 2:35 PM
  Permalink

  Excellent way of telling, and nice piece of writing to obtain facts about my presentation topic, which i am going to convey in college.|

 • October 18, 2017 at 4:21 PM
  Permalink

  You should take part in a contest for one of the greatest blogs on the internet. I will recommend this site!|

 • October 20, 2017 at 7:27 PM
  Permalink

  Hi colleagues, fastidious paragraph and pleasant arguments commented at this place, I am really enjoying by these.|

 • October 21, 2017 at 4:20 AM
  Permalink

  When someone writes an article he/she keeps the plan of a user in his/her mind that how a user can understand it. So that’s why this paragraph is outstdanding. Thanks!|

 • October 24, 2017 at 3:27 PM
  Permalink

  I have been surfing online more than three hours today, yet I
  never found any interesting article like yours. It’s pretty worth enough for me.
  Personally, if all web owners and bloggers made good content as you did, the web will be a lot more useful than ever before.

Comments are closed.

Social Media Auto Publish Powered By : XYZScripts.com