WATCH : ರೆಸಾರ್ಟ್‌ನಲ್ಲಿ ಡಿಕೆಶಿ ಮೇಲೆ ನಡೆದ ಐಟಿ ದಾಳಿಯ ವಿಡಿಯೊ ಇಲ್ಲಿದೆ..

ಮೈಸೂರು:  ಮೈಸೂರಿನಲ್ಲಿರುವ ಸಚಿವ ಡಿಕೆಶಿ ಮಾವ ತಿಮ್ಮಯ್ಯ ಮನೆ ಮೇಲೆ ಐಟಿ ದಾಳಿ ಮೈಸೂರಿನ ಇತಿಹಾಸದಲ್ಲೇ ಅತಿ ದೊಡ್ಡ ದಾಳಿ ಇದಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸತತ 24 ಗಂಟೆಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ರಾತ್ರಿ ದಾಖಲೆಗಳ ಪರಿಶೀಲನೆ ಮುಗಿಯದ ಕಾರಣ ದಾಳಿ ಮಾಡಿದ ಮನೆಯಲ್ಲೇ ಅಧಿಕಾರಿಗಳು ನಿದ್ದೆ ಮಾಡಿದ್ದಾರೆ. ದೆಹಲಿಯಿಂದ ಆಗಮಿಸಿದ್ದ ಮುಖ್ಯ ಅಧಿಕಾರಿ‌ ಮಾತ್ರ ಕಳೆದ ತಡ ರಾತ್ರಿ ಮನೆಯಿಂದ ನಿರ್ಗಮಿಸಿದ್ದರು ಎಂದು ತಿಳಿದುಬಂದಿದೆ.  ಇಂದು ಕೂಡ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆಡಿಕೆಶಿ ಮಾವ ತಿಮ್ಮಯ್ಯರ ಮನೆಯಲ್ಲಿರುವ ವ್ಯಕ್ತಿಗಳಿಗೆ ದಿಗ್ಬಂದನ ಹಾಕಲಾಗಿದ್ದು,  ಮಕ್ಕಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ನಿನ್ನೆ ಹಾಗೂ ಇಂದು ಮಕ್ಕಳನ್ನು ಶಾಲೆಗೆ ಹೋಗಲು ವಿನಾಯಿತಿ ನೀಡಿದ್ದಾರೆ.
ಮತ್ತೊಂದೆಡೆ ಹಾಸನದಲ್ಲಿನ ಡಿಕೆಶಿ ಆಪ್ತ ಬಿ. ಶಿವರಾಂ ಅವರ ಅಳಿಯ ಸಚಿನ್ ನಾರಾಯಣ್‌ ಮನೆ ಹಾಗೂ ಅಶೋಕ ಹೋಟೆಲ್‌ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಐಟಿ ಅಧಿಕಾರಿಗಳು ಈಗಲ್‌ ಟನ್‌ ರೆಸಾರ್ಟ್‌ನಲ್ಲಿ ನಡೆಸಿದ ದಾಳಿಯ ವಿಡಿಯೊ ಇಲ್ಲಿದೆ.

7 thoughts on “WATCH : ರೆಸಾರ್ಟ್‌ನಲ್ಲಿ ಡಿಕೆಶಿ ಮೇಲೆ ನಡೆದ ಐಟಿ ದಾಳಿಯ ವಿಡಿಯೊ ಇಲ್ಲಿದೆ..

  • October 18, 2017 at 1:08 PM
    Permalink

    you’re truly a excellent webmaster. The site loading speed is amazing. It sort of feels that you are doing any distinctive trick. Moreover, The contents are masterwork. you have performed a wonderful activity on this matter!|

  • October 18, 2017 at 2:51 PM
    Permalink

    Whoa! This blog looks exactly like my old one! It’s on a entirely different topic but it has pretty much the same layout and design. Wonderful choice of colors!|

  • October 18, 2017 at 4:37 PM
    Permalink

    Hi there! Quick question that’s totally off topic. Do you know how to make your site mobile friendly? My blog looks weird when browsing from my iphone 4. I’m trying to find a theme or plugin that might be able to resolve this issue. If you have any recommendations, please share. Many thanks!|

  • October 20, 2017 at 8:09 PM
    Permalink

    Fascinating blog! Is your theme custom made or did you download it from somewhere? A theme like yours with a few simple adjustements would really make my blog jump out. Please let me know where you got your design. Appreciate it|

  • October 21, 2017 at 12:53 AM
    Permalink

    I have been surfing on-line more than three hours as of late,
    but I never found any interesting article like yours.
    It’s lovely value sufficient for me. In my view, if all website owners and
    bloggers made good content material as you did, the internet will likely be a lot more
    useful than ever before.

  • October 24, 2017 at 8:10 PM
    Permalink

    Hello, I want to subscribe for this weblog to obtain hottest updates, therefore where can i do
    it please assist.

Comments are closed.

Social Media Auto Publish Powered By : XYZScripts.com