ವಿದೇಶಿ ಕಂಪನಿಗಳಿಗೆ ಶುರುವಾಯ್ತು ನಡುಕ : ವಸ್ತ್ರೋದ್ಯಮಕ್ಕೂ ಕಾಲಿಟ್ಟ ಬಾಬಾ ರಾಂ ದೇವ್

ದೆಹಲಿ : ವಿದೇಶಿ ಉತ್ಪನ್ನಗಳಿಗೆ ಸೆಡ್ಡು ಹೊಡೆದು ದೇಶೀಯವಾಗಿ ಪತಂಜಲಿ ಉತ್ಪನ್ನಗಳು, ಔಷಧಿಗಳು, ದಿನ ಬಳಕೆ ವಸ್ತುಗಳು ಸೇರಿದಂತೆ ಜನಸಾಮಾನ್ಯರಿಗೆ ಬೇಕಾಗುವಂತಹ ಎಲ್ಲಾ ಉತ್ಪನ್ನಗಳನ್ನು ಪರಿಚಯಿಸಿರುವ ಯೋಗಗುರು ಬಾಬಾ ರಾಂ ದೇವ್‌, ಈಗ ವಸ್ತ್ರೋದ್ಯಮಕ್ಕೆ ಕಾಲಿಟ್ಟಿದ್ದಾರೆ. ಇದರಿಂದಾಗಿ ವಿದೇಶಿ ವಸ್ತ್ಪ ಕಂಪನಿಗಳಿಗೆ ನಡುಕ ಹುಟ್ಟಿದೆ. ಮುಂದಿನ ಏಪ್ರಿಲ್‌ ಒಳಗೆ ಮಹಿಳೆಯರು, ಪುರುಷರು, ಮಕ್ಕಳಿಗೆ ಎಲ್ಲಾ ರೀತಿಯ ಸ್ವದೇಶಿ ಬ್ರ್ಯಾಂಡ್‌ ಬಟ್ಟೆಗಳನ್ನು ಪರಿಚಯಿಸಲಿದ್ದಾರೆ.

ದೇಶಾದ್ಯಂತ  ಒಟ್ಟು 250 ಚಿಲ್ಲರೆ ಮಳಿಗೆಗಳಲ್ಲಿ ಬಟ್ಟೆಗಳನ್ನು ಮಾರಾಟ ಮಾಡುವ ಮೂಲಕ ವರ್ಷದೊಳಗೆ ಐದು ಸಾವಿರ ಕೋಟಿ ವ್ಯವಹಾರ ನಡೆಸುವ ಗುರಿ ಹೊಂದಿದ್ದಾರೆ. ಬಿಗ್‌ ಬಜಾರ್‌, ಮೆಗಾ ಮೋರ್‌ನಂತಹ ಮಳಿಗೆಗಳಲ್ಲೂ ಬಟ್ಟೆಗಳನ್ನು ಮಾರಾಟ ಮಾಡಲು ಪತಂಜಲಿ ಸಂಸ್ಥೆ ನಿರ್ಧರಿಸಿರುವುದಾಗಿ ಸಂಸ್ಥೆಯ ವಕ್ತಾರ ತಿಜಾರವಾಲ ಹೇಳಿದ್ದಾರೆ.

ಭಾರತೀಯ ಸಂಸ್ಕೃತಿಯ ಪ್ರತೀಕವಾದ ಕುರ್ತಾ, ಪೈಜಾಮಾ, ಜೀನ್ಸ್‌ ಸೇರಿದಂತೆ ಎಲ್ಲಾ ರೀತಿಯ ಉಡುಪುಗಳನ್ನು ಮಾರಾಟ ಮಾಡಲು ಸಿದ್ಧವಾಗಿದೆ. ದೇಶಾದ್ಯಂತ 12ಸಾವಿರ ಹಂಚಿಕೆದಾರರ ಮೂಲಕ ಉತ್ಪನ್ನಗಳ ಮಾರಾಟ ಮಾಡಿ, ಆದಾಯವನ್ನು ದುಪ್ಪಟ್ಟುಗೊಳಿಸುವ ಗುರಿ ಹೊಂದಿದ್ದಾರೆ.

9 thoughts on “ವಿದೇಶಿ ಕಂಪನಿಗಳಿಗೆ ಶುರುವಾಯ್ತು ನಡುಕ : ವಸ್ತ್ರೋದ್ಯಮಕ್ಕೂ ಕಾಲಿಟ್ಟ ಬಾಬಾ ರಾಂ ದೇವ್

 • October 18, 2017 at 12:30 PM
  Permalink

  Wow that was odd. I just wrote an really long comment but after I clicked submit my comment didn’t appear. Grrrr… well I’m not writing all that over again. Anyway, just wanted to say superb blog!|

 • October 18, 2017 at 1:24 PM
  Permalink

  Heya i’m for the first time here. I found this board and I find It really useful & it helped me out a lot. I hope to give one thing again and help others such as you helped me.|

 • October 18, 2017 at 2:17 PM
  Permalink

  I really like what you guys are up too. Such clever work and exposure! Keep up the very good works guys I’ve added you guys to my own blogroll.|

 • October 18, 2017 at 2:30 PM
  Permalink

  It’s enormous that you are getting ideas from this piece of writing as well as from our discussion made here.|

 • October 18, 2017 at 3:00 PM
  Permalink

  Hi there to every , since I am really keen of reading this weblog’s post to be updated daily.

  It consists of good data.

 • October 18, 2017 at 4:02 PM
  Permalink

  Its such as you learn my mind! You appear to understand so much about this, like you wrote the e book in it or something. I feel that you could do with some p.c. to power the message home a little bit, but other than that, this is excellent blog. A fantastic read. I’ll certainly be back.|

 • October 20, 2017 at 7:37 PM
  Permalink

  I quite like reading a post that will make people think. Also, many thanks for permitting me to comment!|

 • October 25, 2017 at 10:32 AM
  Permalink

  Thank you, I’ve recently been searching for information approximately this subject for a while and yours is the greatest I have
  found out so far. However, what concerning the conclusion? Are you sure
  concerning the source?

Comments are closed.

Social Media Auto Publish Powered By : XYZScripts.com