ಪಾಕ್‌ ಎದುರು ಮತ್ತೆ ಗೆದ್ದ ಭಾರತ : ಕಿಶನ್ ಗಂಗಾ, ರಾಟ್ಲೆ ಯೋಜನೆಗೆ ವಿಶ್ವಬ್ಯಾಂಕ್ ಒಪ್ಪಿಗೆ

ದೆಹಲಿ : 1960ರ ಸಿಂಧೂ ನದಿ ಒಪ್ಪಂದದ ಪ್ರಕಾರ ಕೆಲ ಷರತ್ತುಗಳೊಂದಿಗೆ ಚೆನಾಬ್‌ ಮತ್ತು ಝೇಲಂ ನದಿಯ ನೀರನ್ನು ವಿದ್ಯುತ್‌ ಉತ್ಪಾದನೆಗೆ ಬಳಸಿಕೊಳ್ಳಲು ವಿಶ್ವಬ್ಯಾಂಕ್ ಭಾರತಕ್ಕೆ ಒಪ್ಪಿಗೆ ನೀಡಿದೆ.

ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪಾಕ್‌ ವಿರುದ್ಧ ಮತ್ತೊಂದು ಗೆಲುವು ದಕ್ಕಿದೆ. ಝೇಲಂ ಹಾಗೂ ಚೆನಾಬ್‌ ಪ್ರಾಂತ್ಯದಲ್ಲಿ ಭಾರತ ರಾಟ್ಲೆ ಹಾಗೂ ಕಿಶನ್‌ ಗಂಗಾ ಯೋಜನೆ ರೂಪಿಸಲು ಭಾರತ ನಿರ್ಧರಿಸಿತ್ತು. ಆದರೆ ಇದಕ್ಕೆ ಪಾಕಿಸ್ತಾನ  ವಿರೋಧ ವ್ಯಕ್ತಪಡಿಸಿದ್ದು, ವಿಶ್ವಬ್ಯಾಂಕ್‌ವರೆಗೂ ಪ್ರಕರಣವನ್ನು ಕೊಂಡೊಯ್ದಿತ್ತು.

ಈ ಕುರಿತು ವಿಚಾರಣೆ ನಡೆಸಿರುವ ವಿಶ್ವಬ್ಯಾಂಕ್‌ ಜಲ ವಿದ್ಯುತ್‌ ಯೋಜನೆಗಳಿಗೆ ಎರಡೂ ನದಿಗಳ ನೀರನ್ನು ಭಾರತ ಬಳಸಿಕೊಳ್ಳಬಹುದು ಎಂದಿದ್ದು, ಇದರಿಂದ ಪಾಕ್‌ಗೆ ಮುಖಭಂಗವಾದಂತಾಗಿದೆ.

 

One thought on “ಪಾಕ್‌ ಎದುರು ಮತ್ತೆ ಗೆದ್ದ ಭಾರತ : ಕಿಶನ್ ಗಂಗಾ, ರಾಟ್ಲೆ ಯೋಜನೆಗೆ ವಿಶ್ವಬ್ಯಾಂಕ್ ಒಪ್ಪಿಗೆ

  • October 21, 2017 at 2:09 AM
    Permalink

    Cialis Original Online Cialis O Viagra Que Es Mejor cialis Viagra A L Unite Discount Generic Isotretinoin Viagra Pfizer Maroc

Comments are closed.