ಓಲಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರಿಸಲು BCCI ಯಿಂದಲೇ ಅಡ್ಡಿ..

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ಸ್ ಕ್ರೀಡಾ ಜಾತ್ರೆಯಲ್ಲಿ, ಇನ್ನು ಹಲವು ಕ್ರೀಡೆಗಳನ್ನು ಸೇರಿಸುವಂತೆ ಒತ್ತಾಯ ಕೇಳಿ ಬರುತ್ತಿದೆ.. 2024ರ ಒಲಿಂಪಿಕ್ಸ್‍ನಲ್ಲಿ ಚುಟುಕು ಕ್ರಿಕೆಟ್ ಸೇರ್ಪಡೆಗೆ ಚಿಂತನೆ ನಡೆದಿದೆ. ಪ್ಯಾರೀಸ್‍ನಲ್ಲಿ 1900ರಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ಕ್ರಿಕೆಟ್ ಆಡಿಸಲಾಗಿತ್ತು..

  

ಬಳಿಕ ಈ ಕ್ರಿಕೆಟ್ ಕ್ರೀಡೆಯನ್ನು ಒಲಿಂಪಿಕ್ಸ್ ನಲ್ಲಿ ಆಡಿಸಿರಲಿಲ್ಲ.. ಕ್ರಿಕೆಟ್ ಸೇರ್ಪಡೆಗೆ ಒತ್ತಡಗಳು ಕೇಳಿ ಬಂದಾಗಲೂ, ಒಲಿಂಪಿಕ್ಸ್ ಸಂಸ್ಥೆ ಮೌನ ತಾಳೀತ್ತು.. ಆದ್ರೆ ಈಗ ಈ ಬಗ್ಗೆ ಚಿಂತನೆ ನಡೆಸಿರುವುದು ಕ್ರಿಕೆಟ್ ಪ್ರೀಯರಲ್ಲಿ ಖುಷಿ ನೀಡಿದೆ.. ಐಸಿಸಿ ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟ ಪಡಿಸಬೇಕಿದೆ.. ಅಲ್ಲದೆ ತನ್ನ ಸದಸ್ಯ ರಾಷ್ಟ್ರಗಳಿಗೆ ತಮ್ಮ ನಿರ್ಧಾರವನ್ನು ಪ್ರಕಟಿಸುವಂತೆ ತಿಳಿಸಿದೆ..

जानिए कैसे, BCCI की ज़िद की वजह से ओलंपिक में शामिल नहीं हो सकता क्रिकेट! Image result for cricket in olympics

ಈ ಬಗ್ಗೆ ಬಿಸಿಸಿಐ ತನ್ನ ನಿಲುವನ್ನು ಇನ್ನು ಸ್ಪಷ್ಟ ಪಡಿಸಬೇಕಿದೆ.. ಬಿಸಿಸಿಐ ಈ ಬಗ್ಗೆ ಮೀನಾ ಮೇಷ ಎಣಿಸುತ್ತಿದೆ.. ಒಂದು ವೇಳೆ ಬಿಸಿಸಿಐ ಇದಕ್ಕೆ ಒಪ್ಪಿಗೆ ಸೂಚಿಸಿದಲ್ಲಿ 2024ರಲ್ಲಿ ಚುಟುಕು ಕ್ರಿಕೆಟ್ ನೋಡುವ ಭಾಗ್ಯ ನಮಗೆಲ್ಲಾ ಸಿಗಲಿದೆ.. ಇಷ್ಟು ದಿನ ಐಸಿಸಿಯಲ್ಲಿ ತನ್ನದೇ ಆದ ಹಿಡಿತವನ್ನು ಸಾಧಿಸಿದ್ದ ಬಿಸಿಸಿಐ, ಕಾದು ನೋಡುವ ತಂತ್ರಕ್ಕೆ ಮಣೆ ಹಾಕಿದೆ.. ಇನ್ನು ಹೀಗೇನಾದ್ರೂ ಆದ್ರೆ ಕ್ರಿಕೆಟ್ ಸಹ ಒಲಿಂಪಿಕ್ಸ್ ಸಂಸ್ಥೆಯ ಅಧೀನದಲ್ಲಿ ಬರಲಿದ್ದು, ಬಿಸಿಸಿಐ ಹಿಡಿತವನ್ನು ಕಳೆದುಕೊಳ್ಳುವ ಭೀತಿ ಅನುಭವಿಸುತ್ತಿದೆ..

One thought on “ಓಲಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರಿಸಲು BCCI ಯಿಂದಲೇ ಅಡ್ಡಿ..

  • October 18, 2017 at 4:09 PM
    Permalink

    I would like to thank you for the efforts you have put in writing this site. I am hoping the same high-grade web site post from you in the upcoming also. Actually your creative writing abilities has encouraged me to get my own website now. Actually the blogging is spreading its wings quickly. Your write up is a good example of it.

Comments are closed.

Social Media Auto Publish Powered By : XYZScripts.com