ನಟ ಹಾಗೂ ಸಿಸಿಎಲ್ ಆಟಗಾರ ಧ್ರುವ ಶರ್ಮಾ ಇನ್ನಿಲ್ಲ..

ಬೆಂಗಳೂರು : ನಟ‌ ಹಾಗೂ‌ ಸಿಸಿಎಲ್ ಆಟಗಾರ ಧ್ರುವ ನಿಧನರಾಗಿದ್ದಾರೆ. ನಟ ಹಾಗೂ ಸಿಸಿಎಲ್ ಆಟಗಾರ ಇಂದು ಬೆಳಗಿನ ಜಾವ ಖಾಸಗಿ ಆಸ್ಪತ್ರೆಯಲ್ಲಿ  ಧ್ರುವ ಕೊನೆಯುಸಿರೆಳೆದಿದ್ದಾರೆ. ಸಿಸಿಎಲ್ ಆಟಗಾರ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದ ನಟ ಕಾರ್ಡಿಯಕ್ ಅರೆಸ್ಟ್  ಮಲ್ಟಿಪಲ್ ಆರ್ಗಾನ್ ಫೆಲ್ಯೂವರ್ (ಬಹು ಅಂಗ ವೈಫಲ್ಯ) ನಿಂದ ಇಂದು ನಿಧನರಾಗಿದ್ದಾರೆ.

 

ಧ್ರುವ ಅವರಿಗೆ ಕಿವಿ ಕೇಳಿಸುತ್ತಿರಲಿಲ್ಲ ಹಾಗೂ ಮಾತು ಬರುತ್ತಿರಲಿಲ್ಲ. ಧ್ರುವ ಶರ್ಮಾ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರವಾಗಿ ಆಡುತ್ತಿದ್ದರು. ತಮ್ಮ ಉತ್ತಮ ಆಲ್ರೌಂಡ್ ಪ್ರದರ್ಶನದಿಂದ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು.

4 thoughts on “ನಟ ಹಾಗೂ ಸಿಸಿಎಲ್ ಆಟಗಾರ ಧ್ರುವ ಶರ್ಮಾ ಇನ್ನಿಲ್ಲ..

 • October 20, 2017 at 10:28 PM
  Permalink

  Howdy! I know this is kind of off topic but I was wondering if you knew where I could find a captcha plugin for my comment form? I’m using the same blog platform as yours and I’m having problems finding one? Thanks a lot!|

 • October 20, 2017 at 11:57 PM
  Permalink

  Hey there! I just wanted to ask if you ever have any problems with hackers?
  My last blog (wordpress) was hacked and I ended up losing several
  weeks of hard work due to no backup. Do you have any methods to stop hackers?

Comments are closed.