ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಅರವಿಂದ್ ಪನಗಾರಿಯಾ ರಾಜೀನಾಮೆ ….

ನವದೆಹಲಿ ;  ಕೇಂದ್ರ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮಾಸಾಂತ್ಯದವರೆಗೂ ಹಾಲಿ ಹುದ್ದೆಯಲ್ಲಿ ಅವರು ಮುಂದುವರಿಯಲಿದ್ದು, ಆನಂತರ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ನಂತರ ತಮ್ಮ ಮೊದಲಿನ ಕೆಲಸಕ್ಕೆ ಮರಳಲಿದ್ದಾರೆ.

ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಗೇರಿದ ನಂತರ, ಯೋಜನಾ ಆಯೋಗವನ್ನು ಬರಖಾಸ್ತುಗೊಳಿಸಿ, ಅದರ ಬದಲಿಗೆ ನೀತಿ ಆಯೋಗವನ್ನು ರಚಿಸಿದ್ದರು.
ಇದು ಅಸ್ತಿತ್ವಕ್ಕೆ ಬಂದ ನಂತರ, ಮೊದಲ ಉಪಾಧ್ಯಕ್ಷ ರಾದ ಹೆಗ್ಗಳಿಕೆ ಅರವಿಂದ್ ಪನಗಾರಿಯಾ ಅವರದ್ದು.   ಅದರ ಅಧಿಕಾರಿಗಳಲ್ಲಿ ಮೊದಲು ರಾಜಿನಾಮೆ ಕೊಟ್ಟ ಅಧಿಕಾರಿಯೆಂದು ಆಗ್ಗಳಿಕೆ ಕೂಡಾ , ಅರವಿಂದ್ ಪಣಗಾರಿಯಾ ಅವರದ್ದು

6 thoughts on “ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಅರವಿಂದ್ ಪನಗಾರಿಯಾ ರಾಜೀನಾಮೆ ….

 • October 18, 2017 at 1:07 PM
  Permalink

  If some one needs to be updated with newest technologies therefore he must be pay a quick visit this website and be up to date everyday.|

 • October 18, 2017 at 2:50 PM
  Permalink

  Now I am going to do my breakfast, afterward having my breakfast coming over again to read more news.|

 • October 18, 2017 at 4:36 PM
  Permalink

  I like the valuable information you provide in your articles. I will bookmark your weblog and check again here regularly. I am quite certain I’ll learn a lot of new stuff right here! Good luck for the next!|

 • October 20, 2017 at 5:59 PM
  Permalink

  An interesting discussion is worth comment. I believe that you need to write more on this subject, it might not be a taboo subject but generally folks don’t talk about these issues. To the next! Best wishes!!|

 • October 20, 2017 at 11:30 PM
  Permalink

  I’m curious to find out what blog platform you’re working with? I’m experiencing some small security issues with my latest blog and I’d like to find something more risk-free. Do you have any suggestions?|

 • October 21, 2017 at 12:32 AM
  Permalink

  I every time used to read piece of writing in news papers but
  now as I am a user of web so from now I am using net for articles, thanks
  to web.

Comments are closed.