ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರ : ಉಲ್ಟಾ ಹೊಡೆದ ಎಂ.ಬಿ ಪಾಟೀಲ್

ಭೆಂಗಳೂರು : ವೀರಶೈವ ಲಿಂಗಾಯಿತ ಪ್ರತ್ಯೇಕ ಧಮ೯ ವಿಚಾರ ಸಂಬಂಧ ನೀರಾವರಿ ಸಚಿವ ಎಂ.ಬಿ ಪಾಟೀಲ್‌ ಉಲ್ಟಾ ಹೊಡೆದಿದ್ದಾರೆ. 31-07-2013 ರಂದು ಪತ್ರಕ್ಕೆ ಸಹಿ ಹಾಕಿದ್ದು ತಪ್ಪಾಯ್ತು ಎಂದಿದ್ದಾರೆ. ಶರಣರ ವಚನಗಳನ್ನು ಪೂತಿ೯ಯಾಗಿ ಗಮನಿಸಿದಾಗ ನನಗೆ ಸತ್ಯ ಅರಿವಾಗಿದೆ. 800 ವಷ೯ಗಳ ಲಿಂಗಾಯಿತ ಧಮ೯ದ ಬಗ್ಗೆ ಬ್ರಿಟಿಷರ ಕಾಲದ ಉಲ್ಲೇಖಗಳು ಇವೆ.

31-07-13ರಲ್ಲಿ ವೀರಶೈವ ಲಿಂಗಾಯಿತ ಸ್ವತಂತ್ರ ಧಮ೯, ರಾಷ್ಟ್ರೀಯ ಅಲ್ಪಸಂಖ್ಯಾತರ ಸ್ಥಾನಮಾನ ಮತ್ತು ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ, ಕೇಂದ್ರ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿತ್ತು.
ವೀರಶೈವ ಲಿಂಗಾಯಿತ ಧಮ೯ಕ್ಕೆ ಸ್ವತಂತ್ರ ಧಮ೯ ಎಂದು ಮಾನ್ಯತೆ ಸಿಗುವುದಿಲ್ಲ ಅನ್ನೋ ಸತ್ಯವನ್ನು ವೀರಶೈವ ಮಹಾಸಭಾ ಅರಿತುಕೊಳ್ಳಬೇಕು.ಹಾಗಾಗಿ ಕೇವಲ ಲಿಂಗಾಯಿತ ಸ್ವತಂತ್ರ ಧಮ೯ ಎಂದು ಪರಿಗಣಿಸಲು ಕೇಂದ್ರ ಮತ್ತು ರಾಜ್ಯ ಸಕಾ೯ರಗಳಿಗೆ ಮನವಿ ಮಾಡಬೇಕು  ಎಂದಿದ್ದಾರೆ. ಇದಕ್ಕೂ ಮುನ್ನ ಮಠಾಧೀಶರು ಸಭೆ ನಡೆಸಿ, ಅದರ ಆಧಾರದ ಮೇಲೆ ಲಿಂಗಾಯಿತರು ಮತ್ತು ವೀರಶೈವರನ್ನು ಒಟ್ಟುಗೂಡಿಸಿ ಲಿಂಗಾಯಿತ ಸ್ವತಂತ್ರ ಧಮ೯ದ ಬೇಡಿಕೆ ಆಗ್ರಹಿಸಬೇಕು ಎಂದಿದ್ದಾರೆ.

 

4 thoughts on “ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರ : ಉಲ್ಟಾ ಹೊಡೆದ ಎಂ.ಬಿ ಪಾಟೀಲ್

 • October 18, 2017 at 12:13 PM
  Permalink

  Thanks , I have recently been searching for info about this topic for a while and yours is the greatest I’ve found out so far. However, what in regards to the conclusion? Are you certain concerning the source?

 • October 18, 2017 at 2:35 PM
  Permalink

  Thanks for your thoughts. One thing we have noticed is the fact banks as well as financial institutions know the spending behaviors of consumers while also understand that a lot of people max out their credit cards around the breaks. They prudently take advantage of this real fact and begin flooding your inbox and also snail-mail box with hundreds of no interest APR credit cards offers right after the holiday season ends. Knowing that if you’re like 98% of the American public, you’ll hop at the opportunity to consolidate consumer credit card debt and switch balances to 0 annual percentage rates credit cards.

 • October 24, 2017 at 7:22 PM
  Permalink

  Hi there, I found your web site via Google while looking for a related topic, your web site came up, it looks great. I’ve bookmarked it in my google bookmarks.

 • October 24, 2017 at 8:01 PM
  Permalink

  I take pleasure in, cause I found just what I used to be having a look for. You have ended my four day lengthy hunt! God Bless you man. Have a nice day. Bye

Comments are closed.

Social Media Auto Publish Powered By : XYZScripts.com