ಗಡಿ ದಾಟಿ ಒಳ ನುಗ್ಗಿದೆ ಚೀನಾ ಪಡೆ, ಏನ್ ಮಾಡ್ತಿದೆ ನಮೋ ಪಡೆ..

ದೆಹಲಿ : ಒಂದೆಡೆ ಸಿಕ್ಕಿ ಗಡಿ ಡೋಕ್ಲಾಂ ಪ್ರದೇಶದಲ್ಲಿ  ಭಾರತ ಹಾಗೂ ಚೀನಾದ ನಡುವೆ ವಿವಾದ ಮುಂದುವರಿದಿರುವಂತೆಯೇ ಮತ್ತೊಂದೆಡೆ ಉತ್ತರಾಖಂಡದಲ್ಲಿ ಚಮೋಲಿಯಲ್ಲಿ ಚೀನಾದ ಸೇನೆ ಭಾರತದ ಗಡಿ ದಾಟಿದೆ.

ಇದೇ ಜುಲೈ 26ರಂದು ಚಮೋಲಿ ಪ್ರದೇಶದ ಬಾರಾಹೊತಿ ಪ್ರದೇಶದಲ್ಲಿ ಚೀನಾದ ಸೇನೆ ಗಡಿ ದಾಟಿರುವುದಾಗಿ ಮೂಲಗಳು ತಿಳಿಸಿವೆ. ಅಲ್ಲದೆ ಜು.19ರಂದೂ ಭಾರತದ ಗಡಿ ಅತಿಕ್ರಮಿಸಿ ಬಂದಿದ್ದಲ್ಲದೆ ಶಸ್ತ್ರಸಜ್ಜಿತ ಚೀನೀ ಸೈನಿಕರು ಡೇರೆಯನ್ನು ಹಾಕಿಕೊಂಡಿದ್ದರು. ಇದೇ ವೇಳೆ ಚಮೋಲಿ ಜಿಲ್ಲಾಧಿಕಾರಿ ಮತ್ತು ಐಟಿಬಿಪಿಯ ಅಧಿಕಾರಿಗಳು ಸರ್ವೆಗೆಂದು ತೆರಳಿದ್ದಾಗ ಅವರನ್ನು ಸೈನಿಕರು ವಾಪಸ್‌ ಕಳಿಸಿದ್ದರು . ಈ ಜಾಗ ನಮ್ಮದು ಎನ್ನುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಜುಲೈ 19ರಂದು ಚೀನಾದ ವಾಯುಪಡೆಯ ಹೆಲಿಕಾಪ್ಟರ್‌ ಸಹ ಗಡಿ ನಿಯಮ ಉಲ್ಲಂಘಿಸಿ ಒಳನುಗ್ಗಿ ಐದು ನಿಮಿಷಗಳ ಹಾರಾಟ ನಡೆಸಿ ಮರಳಿ ಚೀನಾಗೆ ಹೋಗಿತ್ತು ಎಂದೂ ವರದಿಯಾಗಿದೆ.

4 thoughts on “ಗಡಿ ದಾಟಿ ಒಳ ನುಗ್ಗಿದೆ ಚೀನಾ ಪಡೆ, ಏನ್ ಮಾಡ್ತಿದೆ ನಮೋ ಪಡೆ..

 • October 18, 2017 at 12:51 PM
  Permalink

  I’ve observed that in the world nowadays, video games will be the latest popularity with children of all ages. Often times it may be unattainable to drag your family away from the games. If you want the best of both worlds, there are numerous educational video games for kids. Good post.

 • October 24, 2017 at 2:17 PM
  Permalink

  You can definitely see your expertise in the work you write. The world hopes for even more passionate writers like you who are not afraid to say how they believe. Always follow your heart.

 • October 24, 2017 at 3:10 PM
  Permalink

  I simply could not go away your website prior to suggesting that I actually enjoyed the usual information a person supply to your visitors? Is going to be again continuously in order to investigate cross-check new posts

Comments are closed.