ಎರಡು ನಾಲಿಗೆಯ ಯಡ್ಡಿಗೆ ಅಂದು ಬೇಕಾಗಿದ್ದ ಪ್ರತ್ಯೇಕ ಧರ್ಮ ಇಂದು ಬೇಡ : ಏನಿದರ ಮರ್ಮ

ಬೆಂಗಳೂರು :  ಲಿಂಗಾಯಿತ ಧರ್ಮಕ್ಕೆ ಮಾನ್ಯತೆ ಕೊಡಬೇಕೆಂದು ಕೇಳುತ್ತಿರುವವರನ್ನು ಯಡಿಯೂರಪ್ಪನವರು ವಿರೋಧಿಸುತ್ತಿರುವುದು ನಿಮಗೆ ಗೊತ್ತು. ಆದರೆ ಇದೇ ಯಡಿಯೂರಪ್ಪನವರು, 2013ರಲ್ಲಿ ಅಂದಿನ ಪ್ರಧಾನಿ ಮನಮೋಹನ್‍ಸಿಂಗ್ ಮತ್ತು ಗೃಹಸಚಿವ ಪಿ.ಚಿದಂಬರಂ ಅವರಿಗೆ ಲಿಂಗಾಯಿತ ಧರ್ಮಕ್ಕೆ ಮಾನ್ಯತೆ ಕೊಡಬೇಕೆಂದು ಆಗ್ರಹಿಸಿದ್ದರು ಎಂಬ ಅಂಶ ಬಹಿರಂಗಗೊಂಡಿದೆ.

ಲಿಂಗಾಯಿತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ನೀಡುವಂತೆ ಕೋರಿ ಲಿಂಗಾಯಿತ ಮುಖಂಡರು ಹಾಗೂ ಯಡಿಯೂರಪ್ಪ 2013ರಲ್ಲಿ ಮನಮೋಹನ್‌ ಸಿಂಗ್‌ ಅವರಿಗೆ ಸಲ್ಲಿಸಿದ್ದ ಪತ್ರ ಈಗ ಲಭ್ಯವಾಗಿದೆ. ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಅಖೀಲ ಭಾರತ ವೀರಶೈವ ಮಹಾಸಭಾ ಸಲ್ಲಿಸಿದ ಮನವಿಗೆ ನಮ್ಮೆಲ್ಲರ ಒಪ್ಪಿಗೆ ಇದ್ದು, ಆದಷ್ಟು ಬೇಗ ಪ್ರತ್ಯೇಕ ಧರ್ಮ ಘೋಷಣೆ ಮಾಡಬೇಕು ಎಂದು ನಾಯಕರು ಮನವಿ ಮಾಡಿದ್ದರು. 2013ರ ಜುಲೈ 7ರಂದು ಗೃಹ ಸಚಿವರಿಗೆ ಹಾಗೂ ಅದೇ ವರ್ಷ ಜುಲೈ 25ರಂದು ಪ್ರಧಾನಿಗೆ ಪ್ರತ್ಯೇಕ ಮನವಿ ಸಲ್ಲಿಸಿದ್ದರು.

ದೇಶದಲ್ಲಿ ಬೇರೆ ಧರ್ಮಗಳು ಇರುವಂತೆಯೇ ವೀರಶೈವ-ಲಿಂಗಾಯತ ಕೂಡ ಒಂದು ಸ್ವತಂತ್ರ ಧರ್ಮವಾಗಿದ್ದು, ಈ ಸಮುದಾಯದ ಸುಮಾರು 4 ಕೋಟಿ ಜನರಿದ್ದಾರೆ. ಅವರೆಲ್ಲಾ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಹರಿದುಹಂಚಿ ಹೋಗಿದ್ದಾರೆ. ಆದರೆ ಕರ್ನಾಟಕದಲ್ಲಿ ಇವರ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಅವರಿಗೆ ಪ್ರತ್ಯೇಕ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿದ್ದರು.

ವೀರಶೈವ -ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು. ಅಲ್ಲದೆ, ಜಾತಿ ಗಣತಿ ಮಾಡುವ ಸಂದರ್ಭದಲ್ಲಿ ಇತರ ಧರ್ಮಗಳಂತೆ ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಕೋಡ್‌ ಹಾಗೂ ಕಾಲಂ ಇರಬೇಕು ಎಂದು ಮನವಿಯಲ್ಲಿ ಈ ಮುಖಂಡರು ಒತ್ತಾಯಿಸಿದ್ದರು

8 thoughts on “ಎರಡು ನಾಲಿಗೆಯ ಯಡ್ಡಿಗೆ ಅಂದು ಬೇಕಾಗಿದ್ದ ಪ್ರತ್ಯೇಕ ಧರ್ಮ ಇಂದು ಬೇಡ : ಏನಿದರ ಮರ್ಮ

 • October 18, 2017 at 1:19 PM
  Permalink

  Everything is very open with a very clear explanation of the issues. It was really informative. Your website is very useful. Thanks for sharing!|

 • October 18, 2017 at 3:02 PM
  Permalink

  It’s appropriate time to make some plans for the future and it’s time to be happy. I’ve read this post and if I could I wish to suggest you some interesting things or advice. Perhaps you can write next articles referring to this article. I wish to read more things about it!|

 • October 18, 2017 at 4:49 PM
  Permalink

  Howdy this is kinda of off topic but I was wondering if blogs use WYSIWYG editors or if you have to manually code with HTML. I’m starting a blog soon but have no coding experience so I wanted to get advice from someone with experience. Any help would be greatly appreciated!|

 • October 20, 2017 at 11:39 PM
  Permalink

  What a material of un-ambiguity and preserveness of precious experience regarding unpredicted emotions.|

 • October 21, 2017 at 1:27 AM
  Permalink

  Hi! I could have sworn I’ve been to this website before but after checking through some of the post I realized
  it’s new to me. Anyhow, I’m definitely delighted I found
  it and I’ll be bookmarking and checking back frequently!

 • October 21, 2017 at 1:38 AM
  Permalink

  Excellent post. I used to be checking constantly this blog and I am impressed!
  Extremely useful information particularly the last section :
  ) I deal with such info much. I used to be seeking this particular information for
  a very lengthy time. Thanks and best of luck.

 • October 21, 2017 at 1:56 AM
  Permalink

  Very soon this web page will be famous among all blogging and site-building people, due to it’s good posts

 • October 24, 2017 at 7:15 PM
  Permalink

  Hi Dear, are you really visiting this web page regularly, if so then you will absolutely take pleasant experience.

Comments are closed.

Social Media Auto Publish Powered By : XYZScripts.com