ಈಗ ಯುಪಿಯಲ್ಲಿ ರಾಜೀನಾಮೆ ಪರ್ವ : ಎಸ್‌ಪಿಗೆ ಗುಡ್ ಬೈ ಹೇಳಿದ ಇಬ್ಬರು ಶಾಸಕರು

ಲಖನೌ : ಗುಜರಾತ್‌ನಲ್ಲಿ  ಕಾಂಗ್ರೆಸ್‌ನ ಆರು ಮಂದಿ ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಇಬ್ಬರು ಹಾಗೂ ಬಿಎಸ್‌ಪಿಯ ಒಬ್ಬ ಶಾಸಕರು ಶನಿವಾರ ರಾಜೀನಾಮೆ ನೀಡಿದ್ದಾರೆ.
ಸಮಾಜವಾದಿ ಪಕ್ಷದ ಯಶವಂತ ಸಿಂಗ್ ಮತ್ತು ಬುಕ್ಕಾಲ್ ನವಾಬ್ ಹಾಗೂ   ಬಿಎಸ್‌ ಪಿಯ ಠಾಕೂರ್‌ ಜೈ ವೀರ್‌ ಸಿಂಗ್ ರಾಜೀನಾಮೆ ನೀಡಿರುವುದಾಗಿ ತಿಳಿದು ಬಂದಿದೆ.

ರಾಜೀನಾಮೆಯ ಬಳಿಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ಮೋದಿ ಅವರನ್ನು ಹೊಗಳುವ ಮೂಲಕ ಬಿಜೆಪಿ ಸೇರ್ಪಡೆಗೆ ಮುನ್ಸೂಚನೆ ನೀಡಿದ್ದಾರೆ.

ಪಕ್ಷಾಂತರ ಮಾಡುತ್ತಿರುವ ಶಾಸಕರ ವಿರುದ್ದ ಅಖಿಲೇಶ್‌ ಯಾದವ್ ಕಿಡಿ ಕಾರಿದ್ದು, ಇದು ರಾಜಕೀಯ ಭ್ರಷ್ಟಾಚಾರ. ಗುಜರಾತ್‌ನಲ್ಲಿ ಶಾಸಕರನ್ನು ಕೊಂಡುಕೊಂಡಂತೆ ಈಗ ಉತ್ತರ ಪ್ರದೇಶದಲ್ಲೂ ಆಪರೇಷನ್ ಕಮಲದ ತಂತ್ರ ಹೆಣೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಚುನಾವಣೆಯಲ್ಲೇ ಜನ  ಉತ್ತರ ನೀಡುವುದಾಗಿ ಹೇಳಿದ್ದಾರೆ.

 

5 thoughts on “ಈಗ ಯುಪಿಯಲ್ಲಿ ರಾಜೀನಾಮೆ ಪರ್ವ : ಎಸ್‌ಪಿಗೆ ಗುಡ್ ಬೈ ಹೇಳಿದ ಇಬ್ಬರು ಶಾಸಕರು

  • October 24, 2017 at 11:29 AM
    Permalink

    You made various nice points there. I did a search on the matter and found nearly all persons will have the same opinion with your blog.

  • October 24, 2017 at 12:06 PM
    Permalink

    Does your website have a contact page? I’m having trouble locating it but, I’d like to send you an email. I’ve got some ideas for your blog you might be interested in hearing. Either way, great blog and I look forward to seeing it improve over time.

Comments are closed.

Social Media Auto Publish Powered By : XYZScripts.com