IND vs SL ಮೊದಲ ಟೆಸ್ಟ್ : ಧವನ್ – ಪೂಜಾರಾ ಜುಗಲ್ ಬಂದಿ, ಬೃಹತ್ ಮೊತ್ತದತ್ತ ಭಾರತ

ಗಾಲೆ : ಬುಧವಾರ ಆರಂಭಗೊಂಡ ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ, ಮೊದಲ ಇನ್ನಿಂಗ್ಸ್ ನಲ್ಲಿ ಟೀಮ್ ಇಂಡಿಯಾ ಭಾರೀ ಮೊತ್ತದತ್ತ ದಾಪುಗಾಲಿಟ್ಟಿದೆ. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆರಿಸಿಕೊಂಡು ಮೊದಲ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 399 ರನ್ ಗಳಿಸಿದೆ. ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಿಖರ್ ಧವನ್  ಕೇವಲ 168 ಎಸೆತಗಳಲ್ಲಿ 31 ಬೌಂಡರಿಗಳನ್ನು ಸಿಡಿಸಿ 190 ರನ್ ಗಳಿಸಿದರು. ನುವಾನ್ ಪ್ರದೀಪ್ ಎಸೆತದಲ್ಲಿ ಮ್ಯಾಥ್ಯೂಸ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಧವನ್ ಕೇವಲ 10 ರನ್ ಗಳಿಂದ ದ್ವಿಶತಕ ವಂಚಿತರಾದರು.

 

 

 Cheteshwar Pujara

ಅಭಿನವ್ ಮುಕುಂದ್ (12) ಹಾಗೂ ನಾಯಕ ವಿರಾಟ್ ಕೊಹ್ಲಿ (3) ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ತಾಳ್ಮೆಯಿಂದ ಬ್ಯಾಟ್ ಮಾಡಿದ ಚೇತೆಶ್ವರ ಪೂಜಾರಾ (144*) ಶತಕ ಗಳಿಸಿದರು. ಧವನ್ ಹಾಗೂ ಪೂಜಾರಾ 253 ರನ್ ಜೊತೆಯಾಟವಾಡಿ ಲಂಕಾ ಬೌಲರ್ ಗಳ ಬೆವರಿಳಿಸಿದರು. ಲಂಕಾ ಪರ ನುವಾನ್ ಪ್ರದೀಪ್ 3 ವಿಕೆಟ್ ಕಬಳಿಸಿದರು. ಚೇತೆಶ್ವರ ಪೂಜಾರಾ ಹಾಗೂ ಅಜಿಂಕ್ಯ ರಹಾನೆ (39*) ಕ್ರೀಸ್ ನಲ್ಲಿದ್ದಾರೆ.

5 thoughts on “IND vs SL ಮೊದಲ ಟೆಸ್ಟ್ : ಧವನ್ – ಪೂಜಾರಾ ಜುಗಲ್ ಬಂದಿ, ಬೃಹತ್ ಮೊತ್ತದತ್ತ ಭಾರತ

  • October 18, 2017 at 3:00 PM
    Permalink

    It’s enormous that you are getting ideas from this post
    as well as from our discussion made at this time.

  • October 20, 2017 at 9:48 PM
    Permalink

    Hey are using WordPress for your blog platform? I’m new to
    the blog world but I’m trying to get started and set up my own. Do you require any html coding expertise
    to make your own blog? Any help would be really appreciated!

  • October 21, 2017 at 3:24 AM
    Permalink

    I don’t know whether it’s just me or if perhaps everyone else
    encountering problems with your site. It looks like some of the text within your content are running off the
    screen. Can somebody else please comment and let me know if this is
    happening to them as well? This might be a problem with my internet browser because I’ve
    had this happen before. Thanks

  • October 24, 2017 at 12:32 PM
    Permalink

    I every time spent my half an hour to read this website’s articles
    daily along with a cup of coffee.

  • October 25, 2017 at 11:02 AM
    Permalink

    Wow, that’s what I was exploring for, what
    a material! existing here at this blog, thanks admin of this web site.

Comments are closed.

Social Media Auto Publish Powered By : XYZScripts.com